ಭಾರೀ ಮಳೆ: ಸುಬ್ರಹ್ಮಣ್ಯ ಕುಮಾರಧಾರ ಸ್ನಾನ ಘಟ್ಟ ಮುಳುಗಡೆ
Team Udayavani, Jul 19, 2017, 2:02 PM IST
ಸುಬ್ರಹ್ಮಣ್ಯ: ಸುತ್ತಮುತ್ತಲಿನ ಪ್ರದೇಶದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ. ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು ಸ್ನಾನಘಟ್ಟ ಮುಳುಗಡೆಯಾಗಿದೆ .
ಮಳೆ ಮುಂದುವರಿಯುವ ಸಾಧ್ಯತೆಗಳಿದ್ದು ಭಕ್ತಾದಿಗಳು ನದಿಯ ಸ್ನಾನಕ್ಕೆ ತೆರಳದಂದತೆ ಎಚ್ಚರ ವಹಿಸಲಾಗಿದೆ. ಮೆಲ್ಭಾಗದಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ.