ಸಾಮೂಹಿಕ ಅತ್ಯಾಚಾರದ ವೀಡಿಯೋ ವೈರಲ್‌: ಮತ್ತೆ ಮೂವರ ಬಂಧನ

Team Udayavani, Jul 6, 2019, 9:23 AM IST

rape

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ ಆರೋಪದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ.

ಬೆಳ್ಳಾರೆ ಪರಿಸರದ ನಿವಾಸಿ ಹಾಗೂ ಗ್ರಾ.ಪಂ. ಅಧ್ಯಕ್ಷ ನಝೀರ್‌, ಪುತ್ತೂರಿನ ಶೌಕತ್‌ ಅಲಿ ಹಾಗೂ ಜಾಬೀರ್‌ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವೀಡಿಯೋ ವೈರಲ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 11ಕ್ಕೇರಿದೆ.

ವಿಚಾರಣೆ ಮುಂದೂಡಿಕೆ
ಬುಧವಾರ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಮುರಳೀಧರ, ಚಂದ್ರಶೇಖರ ಮಯ್ಯ, ಶ್ರೇಯಾನ್‌ ಎಸ್‌., ಪೂವಪ್ಪ ಕೆ., ಪವನ್‌ ಕುಮಾರ್‌ ಡಿ., ಮೋಹಿತ್‌ ಪಿ. ಜಿ., ಧ್ಯಾನ್‌ ಎ. ಎನ್‌., ಅದ್ವಿತ್‌ ಕುಮಾರ್‌ ನಾಯ್ಕ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಪುತ್ತೂರಿನ ನ್ಯಾಯಾಲಯವು ಶನಿವಾರಕ್ಕೆ ಮುಂದೂಡಿದೆ.

ಯುವತಿಯ ಅರೆನಗ್ನ ವೀಡಿಯೋ: ಕೇಸು ದಾಖಲು
ಪುತ್ತೂರು: ಹುಡುಗಿಯೊಬ್ಬಳು ತನ್ನ ಅರೆಬೆತ್ತಲೆ ಶರೀರವನ್ನು ಪ್ರದರ್ಶಿಸಿ ವೀಡಿಯೋ ಕಾಲ್‌ ಮಾಡುತ್ತಿರುವ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದು, ಈ ಸಂಬಂಧ ಪುತ್ತೂರು ನಗರ ಠಾಣಾ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹುಡುಗಿಯು ಮೊಬೈಲ್‌ ಮೂಲಕ ಯಾರಿಗೋ ವೀಡಿಯೋ ಕಾಲ್‌ ಮಾಡಿದ್ದು, ತನ್ನ ಅರೆನಗ್ನ ದೇಹವನ್ನು ಫೋನ್‌ ಸಂಪರ್ಕದಲ್ಲಿರುವ ವ್ಯಕ್ತಿಗೆ ಪ್ರದರ್ಶಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಇದು ಭಾರೀ ವೈರಲ್‌ ಆಗಿದ್ದು, ಇದರಿಂದ ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ಉಂಟಾಗಿದೆ ಹಾಗೂ ಮಹಿಳೆಯರ ಗೌರವಕ್ಕೆ ಚ್ಯುತಿ ಉಂಟಾಗಿದೆ ಎಂದು ಆಪಾದಿಸಲಾಗಿದೆ. ಪೊಲೀಸರು ಹುಡುಗಿ ಹಾಗೂ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

Nalin-kumar

ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ: ನಳಿನ್ ಕಟೀಲ್ ನೇತೃತ್ವದಲ್ಲಿ ಸಭೆ

ದೊಡ್ಡ ಕುಳಗಳನ್ನೇ ಹಿಡಿದ ಹೊಳೆಹೊನ್ನೂರು ಪೊಲೀಸರು; ಲಕ್ಷಾಂತರ ರೂ. ಮೌಲ್ಯದ ಬಂಗಾರ,ಬೈಕ್  ವಶ

ದೊಡ್ಡ ಕುಳಗಳನ್ನೇ ಹಿಡಿದ ಹೊಳೆಹೊನ್ನೂರು ಪೊಲೀಸರು; ಲಕ್ಷಾಂತರ ರೂ. ಮೌಲ್ಯದ ಬಂಗಾರ, ಬೈಕ್ ವಶ

modi

ಭಾರತದಲ್ಲಿ ತಾರತಮ್ಯಕ್ಕೆ ಸ್ಥಳವಿಲ್ಲದ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ : ಪ್ರಧಾನಿ ಮೋದಿ

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

ವೆಂಕಟೇಶ್ ಅಯ್ಯರ್ ಗೆ ಯಾಕೆ ಬೌಲಿಂಗ್ ನೀಡಿಲ್ಲ?: ಕಾರಣ ಹೇಳಿದ ಧವನ್

varun gandhi

ಪಂಚರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ : ವರುಣ್ ಗಾಂಧಿ ಟ್ವೀಟ್ ಸ್ಫೋಟ

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿ ಬ್ರ್ಯಾಂಡ್ ಆಗಲಿದೆ ಮೊಡೆಂಜಿ, ಮಲೆಜಿ ಮೀನು ತಳಿ

ಕರಾವಳಿ ಬ್ರ್ಯಾಂಡ್ ಆಗಲಿದೆ ಮೊಡೆಂಜಿ, ಮಲೆಜಿ ಮೀನು ತಳಿ

 ಹಸ್ತಾಂತರವಾಗದ ಸತ್ಯನಪಲ್ಕೆ ಸಮೀಪದ ನೀರಿನ ಘಟಕ; ವ್ಯರ್ಥವಾಗುತ್ತಿದೆ ಯಂತ್ರೋಪಕರಣ

 ಹಸ್ತಾಂತರವಾಗದ ಸತ್ಯನಪಲ್ಕೆ ಸಮೀಪದ ನೀರಿನ ಘಟಕ; ವ್ಯರ್ಥವಾಗುತ್ತಿದೆ ಯಂತ್ರೋಪಕರಣ

ವಿಟ್ಲ: ತೆಂಗಿನಮರದಿಂದ ಬಿದ್ದು ಕೃಷಿ ಕಾರ್ಮಿಕ ಸಾವು

ವಿಟ್ಲ: ತೆಂಗಿನಮರದಿಂದ ಬಿದ್ದು ಕೃಷಿ ಕಾರ್ಮಿಕ ಸಾವು

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

ಮಂಜೂರಾದ ಹುದ್ದೆಗಳಲ್ಲಿ ಶೇ.20 ಮಾತ್ರ ಭರ್ತಿ

MUST WATCH

udayavani youtube

ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

ಹೊಸ ಸೇರ್ಪಡೆ

Nalin-kumar

ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ: ನಳಿನ್ ಕಟೀಲ್ ನೇತೃತ್ವದಲ್ಲಿ ಸಭೆ

ಪಾರಿವಾಳಕ್ಕಾಗಿ ನಡೆದ ಗಲಾಟೆಯಲ್ಲಿ ಓರ್ವ ಸಾವು, ನಾಲ್ವರು ಬಂಧನ

ಪಾರಿವಾಳಕ್ಕಾಗಿ ನಡೆದ ಗಲಾಟೆಯಲ್ಲಿ ಓರ್ವ ಸಾವು, ನಾಲ್ವರು ಬಂಧನ

ದೊಡ್ಡ ಕುಳಗಳನ್ನೇ ಹಿಡಿದ ಹೊಳೆಹೊನ್ನೂರು ಪೊಲೀಸರು; ಲಕ್ಷಾಂತರ ರೂ. ಮೌಲ್ಯದ ಬಂಗಾರ,ಬೈಕ್  ವಶ

ದೊಡ್ಡ ಕುಳಗಳನ್ನೇ ಹಿಡಿದ ಹೊಳೆಹೊನ್ನೂರು ಪೊಲೀಸರು; ಲಕ್ಷಾಂತರ ರೂ. ಮೌಲ್ಯದ ಬಂಗಾರ, ಬೈಕ್ ವಶ

1-asddew

ನಲಪಾಡ್ ಹಲ್ಲೆ ಮಾಡಿಲ್ಲ,ಯಾರಾದರೂ ದೂರು ಕೊಟ್ಟಿದ್ದಾರಾ : ಈಶ್ವರ್ ಖಂಡ್ರೆ ಪ್ರಶ್ನೆ

modi

ಭಾರತದಲ್ಲಿ ತಾರತಮ್ಯಕ್ಕೆ ಸ್ಥಳವಿಲ್ಲದ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ : ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.