ದಾವಣಗೆರೆ ಜಿಲ್ಲೆಯಲ್ಲೀಗ 34 ಜಿಲ್ಲಾ ಪಂಚಾಯಿತಿ ಕ್ಷೇತ್ರ


Team Udayavani, Apr 2, 2021, 12:08 PM IST

34 District Panchayat Area in Davangere District

ದಾವಣಗೆರೆ: ರಾಜ್ಯ ಚುನಾವಣಾ ಆಯೋಗವು ಜಿಲ್ಲಾಪಂಚಾಯಿತಿ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು 34 ಏಕಸದಸ್ಯಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನಾಗಿ ವಿಂಗಡಿಸಿದ್ದು ಕರ್ನಾಟಕರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಜಿಪಂ ಕ್ಷೇತ್ರವಿಂಗಡಣೆಯಂತೆ ರೂಪುಗೊಂಡ ಜಿಪಂ ಕ್ಷೇತ್ರ ವ್ಯಾಪ್ತಿ ಹಾಗೂವಿವರ ಇಂತಿದೆ.

ದಾವಣಗೆರೆ ತಾಲೂಕು: ದೊಡ್ಡಬಾತಿ ಕ್ಷೇತ್ರ-ದೊಡ್ಡಬಾತಿ,ಹಳೇಬಾತಿ, ಕಕ್ಕರಗೊಳ್ಳ, ಕಡ್ಲೆಬಾಳು, ಅವರಗೊಳ್ಳ.ಬೇತೂರು (ಅಣಜಿ) ಕ್ಷೇತ್ರ-ಬೇತೂರು, ಕಾಡಜ್ಜಿ,ಆಲೂರು, ಶ್ರೀರಾಮನಗರ, ಅಣಜಿ,ಬಸವನಾಳ, ಐಗೂರು. ಆನಗೋಡುಕ್ಷೇತ್ರ-ಆನಗೋಡು, ನೇರ್ಲಿಗೆ,ಗುಡಾಳ್‌, ಕಂದನಕೋವಿ,ಹುಲಿಕಟ್ಟೆ, ಹೆಮ್ಮನಬೇತೂರು. ಬೆಳವನೂರುಕ್ಷೇತ್ರ- ಬೆಳವನೂರು, ತೋಳಹುಣಸೆ, ಹೊನ್ನೂರು, ಕುರ್ಕಿ.ಹದಡಿ ಕ್ಷೇತ್ರ-ಹದಡಿ, ಮುದಹದಡಿ, ಶಿರಮಗೊಂಡಹಳ್ಳಿ,ಕನಗೊಂಡನಹಳ್ಳಿ, ಕುಕ್ಕವಾಡ. ಲೋಕಿಕೆರೆ ಕ್ಷೇತ್ರ-ಲೋಕಿಕೆರೆ,ಕೈದಾಳೆ, ಗೋಪನಾಳ, ಅತ್ತಿಗೆರೆ, ಕೊಡಗನೂರು. ಮಾಯಕೊಂಡಕ್ಷೇತ್ರ-ಮಾಯಕೊಂಡ, ಹುಚ್ಚವ್ವನಹಳ್ಳಿ, ನರಗನಹಳ್ಳಿ, ಹೆಬ್ಟಾಳ್‌.ಕಂದಗಲ್ಲು (ಬಾಡ) ಕ್ಷೇತ್ರ-ಕಂದಗಲ್ಲು, ಬಾಡ, ಅಣಬೇರು,ಶ್ಯಾಗಲೆ, ಮತ್ತಿ, ಮಳಲ್ಕೆರೆ.

ಹರಿಹರ ತಾಲೂಕು: ಕೊಂಡಜ್ಜಿ ಕ್ಷೇತ್ರ- ಕೊಂಡಜ್ಜಿ, ಸಾರಥಿ,ರಾಜನಹಳ್ಳಿ, ಹನಗವಾಡಿ. ಬೆಳ್ಳೂಡಿ ಕ್ಷೇತ್ರ- ಬೆಳ್ಳೂಡಿ, ಬನ್ನಿಕೋಡು,ಕೆ.ಬೇವಿನಹಳ್ಳಿ, ದೇವರಬೆಳಕೆರೆ, ಸಾಲಕಟ್ಟೆ. ಭಾನುವಳ್ಳಿ ಕ್ಷೇತ್ರ-ಭಾನುವಳ್ಳಿ, ಯಲವಟ್ಟಿ, ಜಿಗಳಿ, ನಂದಿಗಾವಿ. ಸಿರಿಗೆರೆ ಕ್ಷೇತ್ರ-ಸಿರೆಗೆರೆ, ಎಳೆಹೊಳೆ, ಉಕ್ಕಡಗಾತ್ರಿ, ವಾಸನ, ಕೊಕ್ಕನೂರು.ಕಡರನಾಯಕನಹಳ್ಳಿ. ಕುಂಬಳೂರು ಕ್ಷೇತ್ರ- ಕುಂಬಳೂರು,ಕುಣಿಬೆಳಕೆರೆ, ಹರಳಹಳ್ಳ, ಹಾಲಿವಾಣ.

ಜಗಳೂರು ತಾಲೂಕು: ಅಸಗೋಡುಕ್ಷೇತ್ರ- ಅಸಗೋಡು,ಪಲ್ಲಾಗಟ್ಟೆ, ದಿದ್ದಿಗೆ,ದೇವಿಕೆರೆ. ಬಿಳಿಚೋಡುಕ್ಷೇತ್ರ-ಬಿಳಿಚೋಡು, ಆಲೇಕಲ್ಲು,ಗುತ್ತಿದುರ್ಗ, ಬಿಸ್ತುವಳ್ಳಿ. ಸೊಕ್ಕೆ ಕ್ಷೇತ್ರ- ಸೊಕ್ಕೆ,ಬಸವನಕೋಟೆ, ಗುರುಸಿದ್ದಾಪುರ, ಹೊಸಕೆರೆ,ಕಚ್ಚೇನಹಳ್ಳಿ. ಅಣಬೂರು ಕ್ಷೇತ್ರ-ಅಣಬೂರು,ಕ್ಯಾಸನಹಳ್ಳಿ, ಹಣಮಂತಾಪುರ, ಹಿರೇಮಲ್ಲನಹೊಳೆ.ಬಿದರಕೆರೆ (ದೊಣ್ಣೆಹಳ್ಳಿ) ಕ್ಷೇತ್ರ-ಬಿದರಕೆರೆ, ದೊಣ್ಣೆಹಳ್ಳಿ,ಮುಷ್ಟೂರು, ಕಲ್ಲದೇವರಪುರ, ತೋರಣಗಟ್ಟೆ.ಚನ್ನಗಿರಿ ತಾಲೂಕು: ಹೊಸಕೆರೆ ಕ್ಷೇತ್ರ-ಹೊಸಕೆರೆ,ಕೋಟೆಹಾಳು, ಬೆಳಲಗೆರೆ, ಕಂಸಾಗರ, ಕತ್ತಲಗೆರೆ,ಕಾರಿಗನೂರು. ಕೆರೆಬಿಳಚಿ (ತ್ಯಾವಣಿಗಿ) ಕ್ಷೇತ್ರ- ಕೆರೆಬಿಳಚಿ,ಚಿರಡೋಣಿ, ಕಣಿವೆಬೆಳಚಿ, ನವಿಲೆಹಾಳು, ತ್ಯಾವಣಿಗಿ, ನಲ್ಕುದುರೆ.ಕೆರೆಕಟ್ಟೆ (ಕೋಗಲೂರು) ಕ್ಷೇತ್ರ- ಕರೇಕಟ್ಟೆ, ಮಲ್ಲಾಪುರ, ಕಬ್ಬಳ,ಕೆಂಪನಹಳ್ಳಿ, ಕೋಗಲೂರು, ಬೆಳ್ಳಿಗನೂಡು, ತಣಿಗೆರೆ, ಮದಿಕರೆ.

ಸಂತೆಬೆನ್ನೂರು ಕ್ಷೇತ್ರ- ಸಂತೆಬೆನ್ನೂರು, ಕಾಕನೂರು, ಕೊಂಡದಹಳ್ಳಿ,ಸೋಮಲಾಪುರ, ದೊಡ್ಡಬ್ಬಿಗೆರೆ, ಸಿದ್ದನಮಠ. ನಲ್ಲೂರು ಕ್ಷೇತ್ರ-ನಲ್ಲೂರು, ದಾಗಿನಕಟ್ಟೆ, ನಿಲ್ಲೋಗಲ್ಲು, ರುದ್ರಾಪುರ, ಲಿಂಗದಹಳ್ಳಿ,ಗುಡ್ಡದ ಕೊಮಾರಹಳ್ಳಿ. ಅಗರಬನ್ನಿಹಟ್ಟಿ ಕ್ಷೇತ್ರ-ಅಗರಬನ್ನಿಹಟ್ಟಿ,ಹಿರೇಮಳಲಿ, ಇಟ್ಟಿಗೆ, ಬುಳಸಾಗರ, ಮುದಿಗೆರೆ, ಅಜ್ಜಿಹಳ್ಳಿ.ದೇವರಹಳ್ಳಿ ಕ್ಷೇತ್ರ- ದೇವರಹಳ್ಳಿ, ಚಿಕ್ಕಗಂಗೂರು, ಕೊರಟಿಕೆರೆ,ನುಗ್ಗಿಹಳ್ಳಿ, ಕಗತೂರು, ಹೊದಿಗೆರೆ, ಹೆಬ್ಬಳಗೆರೆ.

ಪಾಂಡೋಮಟ್ಟಿ(ಹೊನ್ನೇಬಾಗಿ) ಕ್ಷೇತ್ರ-ಪಾಂಡೋಮಟ್ಟಿ, ಚನ್ನೇಶಪುರ,ಜೋಳದಾಳು, ಹರೋನಹಳ್ಳಿ, ತಿಪ್ಪಗೊಂಡನಹಳ್ಳಿ, ಗರಗ,ಹೊನ್ನೇಬಾಗಿ, ರಾಜಗೊಂಡನಹಳ್ಳಿ. ತಾವರೆಕೆರೆ ಕ್ಷೇತ್ರ- ತಾವರೆಕೆರೆ,ದುರ್ವಿಗೆರೆ, ಗೊಪ್ಪೇನಹಳ್ಳಿ, ಕಂಚಿಗನಾಳು, ವಡ್ಯಾಳು, ಮರವಂಜಿ,ಮಲಹಾಳು, ನೆಲ್ಲಿಹಂಕು.ಹೊನ್ನಾಳಿ ತಾಲೂಕು: ಬೇಲಿಮಲ್ಲೂರು ಕ್ಷೇತ್ರ- ಬೇಲಿಮಲ್ಲೂರು,ಹಿರೇಗೋಣಿಗೆರೆ, ಅರಕೆರೆ, ಮಾಸಡಿ, ಬೆನಕನಹಳ್ಳಿ,ಬೀರಗೊಂಡನಹಳ್ಳಿ, ಕಮ್ಮಾರಗಟ್ಟಿ. ಕುಂದೂರು ಕ್ಷೇತ್ರ ಕುಂದೂರು,ಯಕ್ಕನಹಳ್ಳಿ, ತಿಮ್ಲಾಪುರ, ಕೂಲಂಬಿ, ಬನ್ನಿಕೋಡು, ಮುಕ್ತೇನಹಳ್ಳಿ,ಕುಂಬಳೂರು. ಸಾಸ್ವೇಹಳ್ಳಿ ಕ್ಷೇತ್ರ-ಸಾಸ್ವೇಹಳ್ಳಿ, ರಾಂಪುರ,ಹೊಸಹಳ್ಳಿ, ಲಿಂಗಾಪುರ, ಕ್ಯಾಸಿನಕೆರೆ, ಕುಳಗಟ್ಟೆ, ಹುಣಸಘಟ್ಟ.ಸೊರಟೂರು ಕ್ಷೇತ್ರ-ಸೊರಟೂರು, ಹೆಚ್‌.ಗೋಪಗೊಂಡನಹಳ್ಳಿ,ಹನುಮಸಾಗರ, ಹತ್ತೂರು,ಕತ್ತಿಗೆ, ಹರಳಹಳ್ಳಿ, ಎಚ್‌. ಕಡದಹಳ್ಳಿ,ಅರಬಗಟ್ಟೆ.

ನ್ಯಾಮತಿ ತಾಲೂಕು: ಬೆಳಗುತ್ತಿ ಕ್ಷೇತ್ರ- ಬೆಳಗುತ್ತಿ, ಕಂಚಿಕೊಪ್ಪ,ಗುಡ್ಡೆಹಳ್ಳಿ, ಯರಗನಾಳು, ಸೊರಹೊನ್ನೆ. ಚೀಲೂರು ಕ್ಷೇತ್ರ-ಚೀಲೂರು, ಗೋವಿನಕೋವಿ, ಬಸವನಹಳ್ಳಿ, ಬೇಲೂರು,ಕಡದಕಟ್ಟೆ, ಟಿ.ಗೋಪಗೊಂಡನಹಳ್ಳಿ, ಗಂಗನಕೋಟೆ. ಜೋಗಕ್ಷೇತ್ರ- ಸವಳಂಗ, ಚಟ್ನಹಳ್ಳಿ, ಫಲವನಹಳ್ಳಿ, ಕುಂಕುವಾ, ಚಿನ್ನಿಕಟ್ಟೆ,ವಡೇಯರಹತ್ತೂರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.