ಮಳೆಗೆ ಧರೆಗೊರಗಿದ ಮನೆಗಳು
Team Udayavani, Jul 31, 2019, 9:43 AM IST
ಧಾರವಾಡ: ಮಾಳಮಡ್ಡಿಯ ಗೌಳಿಗಲ್ಲಿಯಲ್ಲಿ ಕುಸಿದ ಮನೆಯ ಗೋಡೆ.
ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ನಗರದ ವಿವಿಧೆಡೆ 4 ಮನೆಗಳು ಬಿದ್ದಿರುವುದು ವರದಿಯಾಗಿದೆ. ದೇಸಾಯಿ ಓಣಿಯಲ್ಲಿ ಎರಡು ಮನೆಗಳು ಬಿದ್ದಿರುವ ಘಟನೆ ನಡೆದಿದ್ದರೆ, ಹಳೇ ಹುಬ್ಬಳ್ಳಿ ಆನಂದ ನಗರದಲ್ಲಿ 2 ಮನೆಗಳ ಗೋಡೆಗಳು ಕುಸಿದಿವೆ. ದೇಸಾಯಿ ಓಣಿಯ ಅನಿಲಕುಮಾರ ಬೆಟಗೇರಿ ಎಂಬುವರು ಮನೆ ಬಹುತೇಕ ಕುಸಿದಿದೆ ಹಾಗೂ ಇದೇ ಓಣಿಯ ಕಾಶಿಮಸಾಬ್ ಮುಜಾವರ ಎಂಬುವರ ಮನೆ ಭಾಗಶಃ ಕುಸಿದಿದೆ. ಆನಂದ ನಗರದ ರಘು ಹೊನ್ನಳ್ಳಿ ಹಾಗೂ ಬಿಬಿಜಾನ್ ನರೇಗಲ್ ಅವರ ಮನೆ ಗೋಡೆ ಕುಸಿದಿವೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ. ಹುಬ್ಬಳ್ಳಿ ಹೋಬಳಿಯಲ್ಲಿ 20.4 ಮಿಮೀ, ಛಬ್ಬಿ 37.8 ಮಿಮೀ, ಶಿರಗುಪ್ಪಿ 21.4 ಮಿಮೀ ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ 25.4 ಮಿಮೀ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ