Udayavni Special

ಮೆಗಾ ರಕ್ತದಾನ ಶಿಬಿರ: 370 ಯೂನಿಟ್‌ ರಕ್ತ ಸಂಗ್ರಹ


Team Udayavani, Jun 14, 2021, 8:13 PM IST

Blood Donation Camp

ಮೈಸೂರು: ವಿಶ್ವ ರಕ್ತದಾನ ದಿನದ ಅಂಗವಾಗಿಮೈಸೂರಿನಲ್ಲಿ ಮೆಗಾ ರಕ್ತದಾನ ಶಿಬಿರಆಯೋಜಿಸುವ ಮೂಲಕ 370 ಯೂನಿಟ್‌ ರಕ್ತಸಂಗ್ರಹ ಮಾಡಲಾಯಿತು. ವಿಶ್ವ ರಕ್ತದಾನಿಗಳ ದಿನವಾದ ಜೂ.14ರ ಹಿಂದಿನದಿನವಾದ ಭಾನುವಾರ ನಗರದ 7 ಸ್ಥಳಗಳಲ್ಲಿ ಮೈಸೂರು ರೋಟರಿ ಸಂಸ್ಥೆ ತೇರಾಪಂಥ್‌ ಯುವಪರಿಷತ್‌, ಹ್ಯೂಮನ್‌ ಟಚ್‌ ಮತ್ತು ಆರ್‌ಜಿಎಸ್‌ ಸಂಸ್ಥೆಗಳ ಸಹಯೋಗದಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಿತು.

ಈ ಏಳು ಶಿಬಿರದಲ್ಲಿ400ಕ್ಕೂ ಹೆಚ್ಚು ದಾನಿಗಳು ಭಾಗವಹಿಸಿ ರಕ್ತದಾನಮಾಡಿದರು.ಶಿಬಿರದಲ್ಲಿ ಭಾಗವಹಿಸಿದ್ದ ಜೀವಧಾರ ರಕ್ತಬ್ಯಾಂಕ್‌, ಜೆಎಸ್‌ಎಸ್‌ ಆಸ್ಪತ್ರೆ, ಕಾಮಾಕ್ಷಿ ಆಸ್ಪತ್ರೆ,ಅಪೋಲೋ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ಚಂದ್ರಕಲಾಆಸ್ಪತ್ರೆ ಮತ್ತು ಸಂತ ಜೋಸೆಫ‌ರ ಆಸ್ಪತ್ರೆಗಳು ದಾನಿಗಳಿಂದ ಸಂಗ್ರಹವಾದ ರಕ್ತ ಪಡೆದುಕೊಂಡವು.

ಎಲ್ಲೆಲ್ಲಿ?: ವಿಶ್ವೇಶ್ವರ ನಗರದ ಕೈಗಾರಿಕ ಸಬ್‌ಅರ್ಬನ್‌ನ ಮಾಧವಶೆಣೈ ಕಲ್ಯಾಣ ಮಂಟಪ,ಸಿದ್ಧಾರ್ಥ ನಗರದ ವೆಂಕಟಲಿಂಗಯ್ಯ ಕಲ್ಯಾಣಮಂಟಪ, ಕುವೆಂಪು ನಗರದ ಜಯಮ್ಮಗೋವಿಂದಗೌಡ ಕಲ್ಯಾಣ ಮಂಟಪ, ಶ್ರೀರಾಂಪುರದ ಬ್ರಹ್ಮ ಬ್ರಹ್ಮರಂಬ ಕಲ್ಯಾಣ ಮಂಟಪ,ವಿಜಯ ನಗರದ ಕೊಡವ ಸಮಾಜ, ಅಶೋಕರಸ್ತೆಯಲ್ಲಿರುವ ಕನ್ನಿಕಾ ಮಹಲ…, ಮಹಾತ್ಮ ಗಾಂಧಿರಸ್ತೆಯಲ್ಲಿರುವ ತೇರಾಪಂತ್‌ ಭವನದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ರಕ್ತದಾನ ಶಿಬಿರನಡೆಯಿತು.ನಗರದ ತೇರಾಪಂಥ್‌ ಭವನದಲ್ಲಿ ಶಾಸಕ ಎಸ್‌.ಎ.ರಾಮದಾಸ್‌, ತೇರಾಪಂತ್‌ ಅಧ್ಯಕ್ಷ ದೀನೇಶ್‌ಡಕ್‌ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಉದ್ಘಾಟನೆ: ಶಾಸಕ ಎಲ್ . ನಾಗೇಂದ್ರ, ಮಾಜಿಶಾಸಕ ವಾಸು ಅಶೋಕ ರಸ್ತೆಯ ಕನ್ನಿಕಾ ಮಹಲ್‌ನಲ್ಲಿ, ಸೇಫ್ ವ್ಹೀಲ್‌ ಮಾಲೀಕ ಪ್ರಶಾಂತ್‌ಶ್ರೀರಾಂಪುರದ ಬ್ರಹ್ಮರಂಬ ಕಲ್ಯಾಣ ಮಂಟಪದಲ್ಲಿಜಿಎಸ್‌ಎಸ್‌ ಸಂಸ್ಥಾಪಕ ಶ್ರೀಹರಿ, ಜಯಮ್ಮಗೋವಿಂದಗೌಡ ಕಲ್ಯಾಣ ಮಂಟಪದಲ್ಲಿ, ವಿಜಯವಿಠuಲ ಸಂಸ್ಥೆಗಳ ಕಾರ್ಯದರ್ಶಿ ವಾಸುದೇವ್‌ಭಟ್‌ ಸಿದ್ಧಾರ್ಥನಗರದ ವೆಂಕಟಲಿಂಗಯ್ಯಕಲ್ಯಾಣ ಮಂಟಪದಲ್ಲಿ, ಆಯೋಜಿಸಿದ್ದ ಶಿಬಿರಉದ್ಘಾಟಿಸಿ ಶುಭ ಹಾರೈಸಿದರು.

ರೋಟರಿ ಮೈಸೂರು ಅಧ್ಯಕ್ಷ ಅಧ್ಯಕ್ಷಮಂಜೇಶ್‌ ಕುಮಾರ್‌, ಉಪಾಧ್ಯಕ್ಷ ರವಿಶಂಕರ,ಕಾರ್ಯದರ್ಶಿ ರೂಪಾ, ನಿರ್ದೇಶಕ ಪ್ರವೀಣ್‌ಕುಮಾರ್‌, ದಿನೇಶ್‌, ತೇರಾಪಂಥ್‌ ಸಂಸ್ಥೆ ಆನಂದಮಾಂಡೊತ್‌, ಮುಖೇಶ್‌, ಆರ್‌ಜಿಎಸ್‌ ಸಂಸ್ಥೆಅಧ್ಯಕ್ಷ ದೇವೇಂದ್ರ, ಚಿರಂಜ್‌ ಲಾಲ…, ಹ್ಯೂಮನ್‌ಟಚ್‌ನ ವಿಕ್ರಮ್‌ ಗೌತಮ…, ವಿಕ್ರಮ್‌ ಜೈನ್‌,ವಿಕಾಸ ಜೈನ್‌, ಚಿರಾಗ್‌, ಅಭಿಜಿತ್‌, ರೋಟರಿಯಅಯ್ಯಣ್ಣ ಮತ್ತಿತರರಿದ್ದರು.

ಟಾಪ್ ನ್ಯೂಸ್

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

bidar-news-3

ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ.‌ ಲಂಚ : ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ..!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

ಬುಡಮೇಲಾದ ವಿರೋಧಿ ಬಣದ ಲೆಕ್ಕಾಚಾರ….ರಾಜೀನಾಮೆ ಕೊಟ್ಟು ಗೆದ್ದ ಬಿಎಸ್ ವೈ!

hfgjfyhgdf

ಶುಕ್ರವಾರ ಸಂಪುಟ ವಿಸ್ತರಣೆ ಸಾಧ್ಯತೆ : ದೆಹಲಿಗೆ ತೆರಳಲು ಕಾಲಾವಕಾಶ ಕೇಳಿದ ಬೊಮ್ಮಾಯಿ

Govt closely monitoring situation in Kishtwar, Kargil following cloudbursts: PM Modi

ಜಮ್ಮು ಕಾಶ್ಮೀರ ಮೇಘ ಸ್ಪೋಟ : ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ : ಪ್ರಧಾನಿ

uijykjykjkj

ಸಿಎಂ ಬದಲಾಗಿದ್ದಾರೆಯೇ ಹೊರತು ಪಕ್ಷವಲ್ಲ : ಬಿ.ಸಿ.ಪಾಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

mysore news

ಕಾಯಕ ವರ್ಗಗಳಿಗೆ ನೆರವು ನೀಡಿ

mysore news

ಮನೆಯಲ್ಲೇ ಹಸಿ, ಒಣ ಕಸ ಬೇರ್ಪಡಿಸಿ

mysore news

ಕಪಿಲೆ ಹರಿವು ಏರಿಕೆ: ಸ್ನಾನ, ಮುಡಿ ಸೇವೆ ಸ್ಥಗಿತ

guru poonima festival

ಗುರು ಸೇವೆ ಸ್ಮರಿಸಿ, ಸನ್ಮಾನಿಸಿ ಗುರು ಪೂರ್ಣಿಮೆ ಆಚರಣೆ

MUST WATCH

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

ಹೊಸ ಸೇರ್ಪಡೆ

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

fghfhfvcxx

ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ನಿಮ್ಮ ಆದ್ಯತೆಯಾಗಲಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಸಲಹೆ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ; ಪರಿಹಾರ ನಿರೀಕ್ಷೆಯಲ್ಲಿ ಕುಟುಂಬ

uiyui7uyta

ನೂತನ ಸಿಎಂ ಮೊದಲ ಸಂಪುಟ ಸಭೆ : ಬಂಪರ್ ಆಫರ್ ಘೋಷಿಸಿದ ಬೊಮ್ಮಾಯಿ..!

ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ

ಕಳಪೆ ಕಾಮಗಾರಿ :ಮುಖ್ಯ ಅಭಿಯಂತರರಿಂದ ಗುತ್ತಿಗೆದಾರನ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.