ತಂತ್ರಾಂಶ ಅಪ್‌ಡೇಟ್‌ನತ್ತ ಜೋಳ ಬೆಳೆಗಾರರ ಚಿತ್ತ

ರೈತರು ಕೃಷಿ ಇಲಾಖೆಯ ಕಚೇರಿಗೆ ಎಲ್ಲ ಪಹಣಿಗಳನ್ನು ಅಪ್‌ಡೇಟ್‌ ಮಾಡಿಸಿದ್ದಾರೆ.

Team Udayavani, Feb 23, 2021, 12:55 PM IST

ತಂತ್ರಾಂಶ ಅಪ್‌ಡೇಟ್‌ನತ್ತ ಜೋಳ ಬೆಳೆಗಾರರ ಚಿತ್ತ

ಸಿಂಧನೂರು: ಪ್ರತಿಯೊಬ್ಬರ ರೈತನಿಂದ 75 ಕ್ವಿಂಟಲ್‌ ಮಿತಿಯೊಳಗೆ ಜೋಳವನ್ನು ಖರೀದಿಸುವ ಷರತ್ತನ್ನು ಸರಕಾರ ತೆಗೆದು ಹಾಕಿದ್ದರೂ ತಂತ್ರಾಂಶದಲ್ಲಿ ಮಾತ್ರ ಬದಲಾಗದ್ದರಿಂದ ರೈತರ ಚಿತ್ತ ಪರಿಷ್ಕರಣೆಯತ್ತ ನೆಟ್ಟಿದೆ.

ಅಧಿಕೃತವಾಗಿ ಸರಕಾರದಿಂದ ಆದೇಶ ಹೊರಬಿದ್ದರೂ ನೋಂದಣಿ ಮಾಡಲು ಹೋದರೆ, ಸದ್ಯಕ್ಕೆ 75 ಕ್ವಿಂಟಲ್‌ಗ‌ೂ ಹೆಚ್ಚಿನ ಜೋಳವನ್ನು ತಂತ್ರಾಂಶ ಪರಿಗಣಿಸುತ್ತಿಲ್ಲ. ಹಳೇ ಲೆಕ್ಕದಲ್ಲಿ ಖರೀದಿ ಪ್ರಕ್ರಿಯೆಗಳು ಸಾಗಿದ್ದು, ಹೊಸದಾಗಿ ತಂತ್ರಾಂಶದಲ್ಲಿ ಅಪ್‌ಡೇಟ್‌ ಮಾಡಿದ ನಂತರವೇ ರೈತರಿಗೆ
ಪ್ರಯೋಜನ ದೊರೆಯಲಿದೆ.

ಏನಿದೆ ಸ್ಥಿತಿಗತಿ?: 4,357 ರೈತರು ಈಗಾಗಲೇ ಜೋಳ ಮಾರಾಟಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇವರಿಂದ 1 ಲಕ್ಷ 50 ಸಾವಿರ ಕ್ವಿಂಟಲ್‌ಗ‌ೂ ಹೆಚ್ಚು ಜೋಳ ಖರೀದಿಸಬೇಕಿದೆ. ಮಾರಾಟಕ್ಕೆ ಒಂದೇ ಕೇಂದ್ರವಿದ್ದ ಹಿನ್ನೆಲೆಯಲ್ಲಿ ಆಗಿದ್ದ ತೊಂದರೆಯನ್ನು ತಪ್ಪಿಸಲು ವಾರದ ಬಳಿಕ ಹೊಸ ಎರಡು ಖರೀದಿ
ಕೇಂದ್ರಗಳನ್ನು ತೆರೆಯಲಾಗಿದೆ. ಶಾಸಕರ ಸೂಚನೆ ಬಳಿಕವೂ ಪ್ರಕ್ರಿಯೆಗಳು ಆರಂಭವಾಗಲು ಹಲವು ದಿನ ಬೇಕಾಗುತ್ತಿದೆ. ಇದೀಗ ಜೋಳ ಮಾರಾಟಕ್ಕೆ
ಇದ್ದ 5 ಎಕರೆ ಮಿತಿಯನ್ನು ತೆಗೆದು ಹಾಕಿದರೆ, 2 ಲಕ್ಷ ಕ್ವಿಂಟಲ್‌ಗ‌ೂ ಹೆಚ್ಚು ಜೋಳವನ್ನು ಸರಕಾರ ಖರೀದಿಸಬೇಕಾಗಲಿದೆ.

ತಂತ್ರಾಂಶ ಬದಲಾವಣೆಯಿಲ್ಲ: ಮೂರು ಪಹಣಿಗಳಿದ್ದರೆ ಕೃಷಿ ಇಲಾಖೆಯ ಫ್ರೂಟ್‌ ಐಡಿಯಲ್ಲಿ ಅಪ್‌ಡೇಟ್‌ ಆಗದ ಹಿನ್ನೆಲೆಯಲ್ಲಿ ಒಂದು ಪಹಣಿಯಲ್ಲಿನ ಜಮೀನು ಮಾತ್ರ ತಂತ್ರಾಂಶ ಪರಿಗಣಿಸುತ್ತಿತ್ತು. ರೈತರು ಕೃಷಿ ಇಲಾಖೆಯ ಕಚೇರಿಗೆ ಎಲ್ಲ ಪಹಣಿಗಳನ್ನು ಅಪ್‌ಡೇಟ್‌ ಮಾಡಿಸಿದ್ದಾರೆ. ತಂತ್ರಾಂಶದಲ್ಲಿ ಮಾತ್ರ ಹಿಂದಿನ ನೋಂದಣಿಯನ್ನು ಮಾತ್ರ ಪರಿಗಣಿಸಲಾಗುತ್ತಿದೆ. ತಿದ್ದುಪಡಿ ಅವಕಾಶವನ್ನೇ ಇದುವರೆಗೂ ನೀಡಿಲ್ಲ. ಇದೀಗ 10 ಎಕರೆ ಜಮೀನು ಹೊಂದಿರುವ ರೈತ ಇದ್ದರೆ, ಈಗಾಗಲೇ 5 ಎಕರೆ ಮಾತ್ರ ನೋಂದಣಿಯಾಗಿದ್ದರೂ ತಾಂತ್ರಿಕವಾಗಿ ದಾಖಲೆ ಆಧರಿಸಿ ಪರಿಷ್ಕರಣೆಗೊಳ್ಳಬೇಕಿದೆ. ಇದಕ್ಕಾಗಿ ತುರ್ತಾಗಿ ತಂತ್ರಾಂಶದಲ್ಲಿ ಇದಕ್ಕೆ ಅವಕಾಶ ಮಾಡಿಕೊಟ್ಟರೆ ಮಾತ್ರ ರೈತರಿಗೆ ಸೌಲಭ್ಯ ದೊರೆಯಲಿದೆ.

ಖರೀದಿ ಮಿತಿಯನ್ನು ತೆಗೆದು ಹಾಕಿರುವ ಕುರಿತಂತೆ ಜಿಲ್ಲಾ ಧಿಕಾರಿಗಳೊಂದಿಗೆ ಮಾತನಾಡಿರುವೆ. ತಂತ್ರಾಂಶವನ್ನು ಅಪ್‌ ಡೇಟ್‌ ಮಾಡಲಿದ್ದಾರೆ. ರೈತರು ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ಎಷ್ಟು ಜಮೀನಿರುತ್ತದೋ ಅಷ್ಟು ಭೂಮಿಗೆ ತಕ್ಕಂತೆ ಜೋಳ ಕೊಡಬಹುದು.
ವೆಂಕಟರಾವ್‌ ನಾಡಗೌಡ,
ಶಾಸಕರು, ಸಿಂಧನೂರು

*ಯಮನಪ್ಪ ಪವಾರ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.