Udayavni Special

ವಾರಿಯರ್ ಮೇಲೆ ಹಲ್ಲೆ: ಆರೋಪಿ ಬಂಧನ


Team Udayavani, Jun 1, 2021, 11:36 AM IST

ವಾರಿಯರ್ ಮೇಲೆ ಹಲ್ಲೆ: ಆರೋಪಿ ಬಂಧನ

ಕನಕಪುರ: ಮನೆ ಮನೆ ಆರೋಗ್ಯ ಸರ್ವೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಆರೋಪಿಯನ್ನು ಹಾರೋಹಳ್ಳಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ತಾಲೂಕಿಹಾರೋಹಳ್ಳಿಹೋಬಳಿಯ ಕಣಿವೆ ಮಾದಾಪುರ ಗ್ರಾಮದಲ್ಲಿ ಅದೇ ಗ್ರಾಮದ ಬಂಜಾರ ಸಮುದಾಯದ ನಿರ್ಮಲ ಎಂಬ ಅಂಗನವಾಡಿ ಕಾರ್ಯಕರ್ತೆ ಆರೋಗ್ಯ ಇಲಾಖೆ ಆದೇಶದ ಮೇರೆಗೆ ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ವಿವಿಧ ಆರೋಗ್ಯ ತಪಾಸಣೆ ಮಾಡುವಕರ್ತವ್ಯದಲ್ಲಿದ್ದರು. ಈ ವೇಳೆ ಅದೇ ಗ್ರಾಮದ ವೆಂಕಟೇ ಗೌಡ ಎಂಬುವವರ ಮನೆಯ ಸದಸ್ಯರಿಗೆ ಆರೋಗ್ಯ ತಪಾಸಣೆಗೆ ಮುಂದಾದ ವೇಳೆ ವೆಂಕಟೇಗೌಡ ಅವರ ಮಗ ರಾಮಕೃಷ್ಣ ಅಂಗನ ವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದ.

ಈ ಸಂಬಂಧ ಹಾರೋಹಳ್ಳಿ ಠಾಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ದೂರು ದಾಖಲಿಸಿದ್ದರು. ಆರೋಪಿ ರಾಮಕೃಷ್ಣ ಪ್ರತಿ ದೂರು ದಾಖಲು ಮಾಡಿದ್ದ ನಂತರ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಂಜಾರ ಮತ್ತು ದಲಿತ ಸಂಘಟನೆ ಮುಖಂಡರು ಒತ್ತಾಯಿಸಿದ್ದರು.

ಆರೋಪಿ ರಾಮಕೃಷ್ಣ ತಪ್ಪಿತಸ್ತ ಎಂಬುದು ಮೇಲ್ನೋಟಕ್ಕೆ ಪೊಲೀಸರಿಗೆ ಕಂಡು ಬಂದಿತ್ತು. ಬಳಿಕ ತಲೆ ಮರೆಸಿಕೊಂಡಿದ್ದ ರಾಮಕೃಷ್ಣ ಜಿಗಣಿ ಬಳಿಯ ರಾಗಿಹಳ್ಳಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಎಸ್‌ಪಿ ಗಿರೀಶ್‌ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ತನಿಖಾಧಿಕಾರಿ ಡಿ.ವೈಎಸ್‌ಪಿ ಮೋಹನ್‌ ಕುಮಾರ್‌ ನೇತೃತ್ವದಲ್ಲಿ ಪಿ.ಎಸ್‌.ಐ. ಮುರಳಿ, ಸಿಬ್ಬಂದಿ ಬೋರೇಗೌಡ, ಸತೀಶ್‌ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಭಾರೀ ವೈರಲ್ ಆಗುತ್ತಿದೆ ಮಹೇಂದ್ರ ಸಿಂಗ್ ಧೋನಿಯ ನ್ಯೂ ಲುಕ್

ಭಾರೀ ವೈರಲ್ ಆಗುತ್ತಿದೆ ಮಹೇಂದ್ರ ಸಿಂಗ್ ಧೋನಿಯ ನ್ಯೂ ಲುಕ್

ದೆಹಲಿ: ಬ್ಯಾಂಕ್ ಗೋಡೆ ಕೊರೆದು 55 ಲಕ್ಷ ರೂಪಾಯಿ ನಗದು ದೋಚಿದ ಕಳ್ಳರು

ದೆಹಲಿ: ಬ್ಯಾಂಕ್ ಗೋಡೆ ಕೊರೆದು 55 ಲಕ್ಷ ರೂಪಾಯಿ ನಗದು ದೋಚಿದ ಕಳ್ಳರು

ನಿತೀಶ್ ಕುಮಾರ್ ಬಿಟ್ಟು ಹೋದಾಗ ನಾವು ನಿಮ್ಮ ಜೊತೆಯಿದ್ದೆವು: ಬಿಜೆಪಿಗೆ ನೆನಪು ಮಾಡಿದ ಚಿರಾಗ್

ನಿತೀಶ್ ಕುಮಾರ್ ಬಿಟ್ಟು ಹೋದಾಗ ನಾವು ನಿಮ್ಮ ಜೊತೆಯಿದ್ದೆವು: ಬಿಜೆಪಿಗೆ ನೆನಪು ಮಾಡಿದ ಚಿರಾಗ್

ಮನೆಯೇ ಪಾಠಶಾಲೆ; ಹೆತ್ತವರೇ ಶಿಕ್ಷಕರು

ಮನೆಯೇ ಪಾಠಶಾಲೆ; ಹೆತ್ತವರೇ ಶಿಕ್ಷಕರು

ಆಟದ ವಸ್ತುವೆಂದು ಜಿಲೆಟಿನ್‌ ತುಂಡನ್ನು ಜಜ್ಜಿದ ಮಕ್ಕಳು: ಇಬ್ಬರಿಗೆ ಗಾಯ

ಆಟದ ವಸ್ತುವೆಂದು ಜಿಲೆಟಿನ್‌ ತುಂಡನ್ನು ಜಜ್ಜಿದ ಮಕ್ಕಳು: ಇಬ್ಬರಿಗೆ ಗಾಯ

ಹೆಚ್ಚು ಮಕ್ಕಳಿರುವ ಪೋಷಕರಿಗೆ ಒಂದು ಲಕ್ಷ ರೂ. ಬಹುಮಾನ: ಮಿಜೋರಾಂ ಸಚಿವ

ಹೆಚ್ಚು ಮಕ್ಕಳಿರುವ ಪೋಷಕರಿಗೆ ಒಂದು ಲಕ್ಷ ರೂ. ಬಹುಮಾನ: ಮಿಜೋರಾಂ ಸಚಿವ

ಯುವರಾಜ್‌ನಿಂದಲೇ ಶಾಸಕ ಅರವಿಂದ ಬೆಲ್ಲದ್‌ ಗೆ ಕರೆ?

ಯುವರಾಜ್‌ನಿಂದಲೇ ಶಾಸಕ ಅರವಿಂದ ಬೆಲ್ಲದ್‌ ಗೆ ಕರೆ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Distribution of food packets

ಆರ್ಯ ವೈಶ್ಯರಿಂದ ಆಹಾರ ಪೊಟ್ಟಣ ವಿತರಣೆ

Economic progress

ಗ್ರಾಮಾಭಿವೃದ್ಧಿಯಿಂದ ಆರ್ಥಿಕ ಪ್ರಗತಿ

ramanagara news

ಶಾಲೆ ಶಿಕ್ಷಕರಿಗೆ ಮೂಟೆ ಹೊರುವ ಕಾಯಕ

Yoga supplements for physical and mental health

ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಪೂರಕ

ಖಾಸಗಿ ಶಾಲೆ ಶಿಕ್ಷಕಿಗೆ ನರೇಗಾದಡಿ ಕೂಲಿ ಕೆಲಸ!

MUST WATCH

udayavani youtube

ಲಾಕ್ ಡೌನ್ ನಲ್ಲಿ ಅಬಕಾರಿ ಇಲಾಖೆಗೆ ಶೇ.10 ರಷ್ಟು ಹೆಚ್ಚು ಲಾಭ

udayavani youtube

ಲಡಾಖ್ ನಲ್ಲಿ ಬರೋಬ್ಬರಿ 18 ಸಾವಿರ ಅಡಿ ಎತ್ತರದ ಚಳಿಯ ನಡುವೆ ಯೋಗಾಭ್ಯಾಸ

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

ಹೊಸ ಸೇರ್ಪಡೆ

karkala

ಕಾರ್ಕಳ ಎಪಿಎಂಸಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಡಿ ಕೋವಿಡ್ ನಿಂದ ನಿಧನ

ಅತಿಥಿ ಉಪನ್ಯಾಸಕರ ಸಂಬಳ ನೀಡಲು ಆಗ್ರಹ

ಅತಿಥಿ ಉಪನ್ಯಾಸಕರ ಸಂಬಳ ನೀಡಲು ಆಗ್ರಹ

100ಕ್ಕೂ ಹೆಚ್ಚು ಬಸ್‌ ಸಂಚಾರ

100ಕ್ಕೂ ಹೆಚ್ಚು ಬಸ್‌ ಸಂಚಾರ

ಭಾರೀ ವೈರಲ್ ಆಗುತ್ತಿದೆ ಮಹೇಂದ್ರ ಸಿಂಗ್ ಧೋನಿಯ ನ್ಯೂ ಲುಕ್

ಭಾರೀ ವೈರಲ್ ಆಗುತ್ತಿದೆ ಮಹೇಂದ್ರ ಸಿಂಗ್ ಧೋನಿಯ ನ್ಯೂ ಲುಕ್

ಒಂದು ಲಾಟರಿ  ಟಿಕೆಟ್‌ನ  ಸುತ್ತ…

ಒಂದು ಲಾಟರಿ  ಟಿಕೆಟ್‌ನ  ಸುತ್ತ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.