ಸೇತುವೆ ಮೇಲ್ದರ್ಜೆ ಕಾಮಗಾರಿಗೆ ಭೂಮಿ ಪೂಜೆ

Team Udayavani, Jul 2, 2021, 6:34 PM IST

ramanagara news

ರಾಮನಗರ: ತಾಲೂಕಿನ ಬಿಡದಿ- ಹಾರೋಹಳ್ಳಿರಸ್ತೆಯಲ್ಲಿ ಬೈರಮಂಗಲದ ಬಳಿ ವೃಷಭಾವತಿ ನದಿಗೆಅಡ್ಡಲಾಗಿ ಇರುವ ಸೇತುವೆಯನ್ನು4 ಪಥಗಳ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಿರುವ ಕಾಮಗಾರಿಗೆ ಶಾಸಕ ಎ.ಮಂಜುನಾಥ್‌ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ,ಬಿಡದಿ, ಹಾರೋಹಳ್ಳಿಕೈಗಾರಿಕಾ ಪ್ರದೇಶಕ್ಕೆ ಪ್ರಮುಖ ಸಂಪರ್ಕ ರÓಯಾೆ¤ ಗಿದೆ. ಬಿಡದಿ ಕೈಗಾರಿಕಾ ಪ್ರದೇಶದಸಮೀಪ ಬೈರಮಂಗಲ ಜಲಾಶಯದ ಬಳಿ ವೃಷಭಾವತಿ ನದಿಗೆ ಅಡ್ಡಲಾಗಿ ಸೇತುವೆ ಇದ್ದು, ಇದುಕಿರಿದಾಗಿದೆ. ಸದರಿ ಸೇತುವೆಯನ್ನು4 ಪಥಗಳ ರಸ್ತೆಯನ್ನಾಗಿಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈ ಸೇತುವೆ ಕೆ.ಆರ್‌.ಐ.ಡಿ.ಸಿ.ಎಲ್‌ವತಿಯಿಂದ 15ಕೊಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.
90ಅಡಿಅಗಲದ ಸೇತುವೆ:ಬಿಡದಿ – ಹಾರೋಹಳ್ಳಿರಸ್ತೆ ಈಗಾಗಲೇ 4 ಪಥಗಳ ರÓಯಾೆ¤ ಗಿ ಪರಿವರ್ತನೆಯಾಗಿದೆ. ಜಲಾಶಯದ ಬಳಿ ಇರುವ ಸೇತುವೆ ಹಳೆಯದಾಗಿದ್ದು, ಮೇಲ್ದರ್ಜೆಗೆ ಏರಿದ ನಂತರ 90ಅಡಿಗೂ ಹೆಚ್ಚು ಅಗಲವಿರಲಿದೆ. ಸದ್ಯ ಈ ರಸ್ತೆಯಲ್ಲಿವಾಹನ ದಟ್ಟಣೆ ಅಧಿಕವಾಗುತ್ತಿದೆ. 3-4 ದಶಕಗಳಮುಂದಿನ ಭವಿಷ್ಯದ ದೃಷ್ಟಿಯಿಂದ ಸದರಿ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.

ಕೋವಿಡ್‌ನಿಂದಕಾಮಗಾರಿ ವಿಳಂಬವಾಗಿದೆ ಎಂದರು.ಮುಂದಿನ 11 ತಿಂಗಳಲ್ಲಿ ಸೇತುವೆ ಕಾಮಗಾರಿಪೂರ್ಣಗೊಳಿಸಲು ಸೂಚನೆನೀಡಲಾಗಿದೆ.ಹಳೆ ಸೇತುವೆ ಯಥಾಸ್ಥಿತಿ ಇರಲಿದೆ. ಹೆಚ್ಚುವರಿ ಪಥಗಳ ನಿರ್ಮಾಣವಾಗಲಿದೆ. ಜಲಾಶಯಕ್ಕೆ ನೂತನವಾಗಿ ನಿರ್ಮಾಣವಾಗುತ್ತಿರುವ ಕೆನಾಲ್‌ಗೆ ಧಕ್ಕೆಯಾಗದಂತೆ ಹೊಸಸೇತುವೆಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.

10 ಕೋಟಿರೂ.ವೆಚ್ಚದಲ್ಲಿಡಾಂಬರೀಕರಣ:ಇದೇರಸ್ತೆಯಲ್ಲಿ ಬಿಡದಿ – ಬೈರಮಂಗಲ ಕ್ರಾಸ್‌ವರೆಗಿನರಸ್ತೆಯ ಡಾಂಬರೀಕರಣವೂ ನಡೆಯುತ್ತಿದೆ. ಇದಕ್ಕೆ10 ಕೋಟಿ ರೂ. ವೆಚ್ಚವಾಗಲಿದೆ. ಇದೇ ರಸ್ತೆಯಲ್ಲಿಕಾವೇರಿ ಪೈಪ್‌ಲೈನ್‌, ಹಾರೋಹಳ್ಳಿಗೆ ಗೇಲ್‌ ಕಂಪನಿಯ ಗ್ಯಾಸ್‌ಲೈನ್‌ ಹಾದು ಹೋಗುತ್ತಿದೆ. ರಸ್ತೆ ಕೆಳಭಾಗದಲ್ಲಿ 2 ಕಾರ್ಯ ನಡೆಯುತ್ತಿದೆ. ಈ ಎಲ್ಲಾಕಾಮಗಾರಿಗಳು ಮುಗಿದ ನಂತರ ಬಿಡದಿ-ಹಾರೋಹಳ್ಳಿ ರಸ್ತೆ ಸುಸಜ್ಜಿತ ರÓಯಾೆ¤ ಗಲಿದೆ ಎಂದರು.

ವೃಷಭಾವತಿ ನದಿ ನೀರು ಶುದ್ಧೀಕರಣ: ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಬೈರಮಂಗಲಜಲಾಶಯದ ಬಳಿ ಡೈವರ್ಷನ್‌ಕೆನಾಲ್‌ ನಿರ್ಮಾಣಕ್ಕೆ 110 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಈ ಕಾಮಗಾರಿಯ ಬಗ್ಗೆ ಪೂರ್ಣ ಅರಿವಿಲ್ಲದಕೆಲವು ಪರಿಸರವಾದಿಗಳು ಮತ್ತು ಆರ್‌.ಟಿ.ಐ ಗಿರಾಕಿಗಳು ನ್ಯಾಯಾಲಯಕ್ಕೆ ಹೋಗಿದ್ದರಿಂದ ಕಾಮಗಾರಿವಿಳಂಬವಾಗಿದೆ. ಡೈವರ್ಷನ್‌ ಕೆನಾಲ್‌ ಕಾಮಗಾರಿಶೇ.70ರಷ್ಟು ಮುಗಿದಿದೆ. ಬಲದಂಡೆ ನಾಲೆ ಕಾಮಗಾರಿ 4-5ಕಿ.ಮೀವರೆಗೆ ಮುಗಿದಿದೆ ಎಂದರು.ಬೆಂಗಳೂರು ರಾಜರಾಜೇಶ್ವರಿ ನಗರದ ಬಳಿಮತ್ತುಕೆಂಗೇರಿಬಳಿಯ ದೊvಬೆ ‌x ಲೆಬಳಿಯಲ್ಲಿವೃಷಭಾವತಿ ನದಿ ನೀರನ್ನು ಶುದ್ಧೀಕರಣ ಮಾಡಿ, ಬೈರಮಂಗಲ ಜಲಾಶಯವನ್ನು ತುಂಬಿಸುವ ಯೋಜನೆನಡೆಯುತ್ತಿದೆ. ಈ ಯೋಜನೆಗೆ ಪೂರಕವಾಗಿ ಡೈವರ್ಷನ್‌ಕೆನಾಲ್‌ ನಿರ್ಮಾಣವಾಗುತ್ತದೆ ಎಂದರು.

ಬೈರಮಂಗಲ ಕೆರೆಗೆ ಏರಿ ನಿರ್ಮಾಣ:ಬೈರಮಂಗಲಕರೆಯ ಗಡಿ ಗುರುತಿಸಲಾಗಿದೆ. ಏರಿ ನಿರ್ಮಾಣವಾಗಲಿದೆ. ಜಲಾಶಯದ ನಂತರ ನದಿ ಪಾತ್ರದಲ್ಲಿ ಸರಣಿಚೆಕ್‌ ಡ್ಯಾಂಗಳನ್ನು 98 ಕೋಟಿ ವೆಚದಲ್ಲಿ ನಿರ್ಮಿಸುವ ಯೋಜನೆ ಸಿದ್ಧವಾಗುತ್ತಿದೆ. ಹೀಗೆ ಚೆಕ್‌ಡ್ಯಾಂಗಳು ನಿರ್ಮಾಣದ ನಂತರ ಅಲ್ಲಿ ನಿಲ್ಲುವನೀರನ್ನು ಕೃಷಿ ಉದ್ದೇಶಕ್ಕೆ ಬಳಸಬಹುದಾಗಿದೆ.ಅಲ್ಲದೆ, ಅಂತರ್ಜಲವೂ ವೃದ್ಧಿಯಾಗಲಿದೆ ಎಂದರು.ಜಿಪಂಮಾಜಿ ಸದಸ್ಯ ಮಂಜುನಾಥ್‌, ಗ್ರಾಪಂ ಅಧ್ಯಕ್ಷೆಪುಟ್ಟರೇವಮ್ಮ, ರುದ್ರಯ್ಯ, ಇಟ್ಟಮಡು ಗೋಪಾಲ್‌,ಸಿ¨ರಾ‌ª ಜು, ಶ್ರೀನಿವಾಸ್‌, ಕುಮಾರಸ್ವಾಮಿ, ಶಿವಣ್ಣ,ಸುಂದರ್‌,ಕೃÐಪ ‌¡ ³, ಹನುಮಂತು ಹಾಜರಿದ್ದರು.

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.