Udayavni Special

ಭಾರೀ ಮಳೆಗೆ ತುಂಬಿ ಹರಿದ ಮುಂಡ್ಲಿ ಜಲಾಶಯ

Team Udayavani, Aug 11, 2019, 5:47 AM IST

mundli

ಕಾರ್ಕಳ: ವರುಣನ ಆರ್ಭಟ ಕಾರ್ಕಳದಲ್ಲಿ ಮತ್ತಷ್ಟು ಬಿರುಸುಗೊಂಡಿದ್ದು ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ದುರ್ಗ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಂಡ್ಲಿ ಜಲಾಶಯ ತುಂಬಿ ಹರಿಯುತ್ತಿದ್ದು, ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಈ ಬಾರಿ ಸಕಾಲಕ್ಕೆ ಜಲಾಶಯದ ಗೇಟ್ ತೆರೆದಿರುವ ಕಾರಣ ಸರಾಗವಾಗಿ ನೀರು ಹರಿಯುವಂತಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ಮೂರು ವರ್ಷಗಳ ಹಿಂದೆ ಜಲಾಶಯದ ನೀರು ಉಕ್ಕಿ ಹರಿದು ಈ ಪರಿಸರದ ಕೃಷಿ ತೋಟ, ಮನೆಗಳಿಗೂ ಹಾನಿಯಾಗಿತ್ತು. ಇಲ್ಲಿನ ಸೇತುವೆ ಸಂಪರ್ಕ ರಸ್ತೆಯೂ ಕಡಿತವಾಗಿತ್ತು.

ಸಂಪರ್ಕ ಕಡಿತ

ನೂರಾಳ್‌ ಬೆಟ್ಟು ಗ್ರಾಮದ ಕಂಪೆಟ್ಟು – ಪಿಜನೊಟ್ಟುವಿನಲ್ಲಿ ಅಳವಡಿಸಿದ್ದ ಮೋರಿ ಮಳೆ ನೀರಿಗೆ ಕೊಚ್ಚಿಹೋದ ಪರಿಣಾಮ ಕುಂಟೋಣಿ, ಕನ್ಯಾಲು ಪ್ರದೇಶಗಳ ಸುಮಾರು 120 ಮನೆಗಳ ಸಂಪರ್ಕ ಕಡಿತವಾಗಿದೆ. ಸ್ಥಳಕ್ಕೆ ಶಾಸಕ ವಿ. ಸುನಿಲ್ ಕುಮಾರ್‌, ತಹಶೀಲ್ದಾರ್‌ ಪುರಂದರ ಹೆಗ್ಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇ| ಹರ್ಷ, ತಾ.ಪಂ. ಸದಸ್ಯೆ ಮಂಜುಳಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆ ಹಾನಿ

ಶನಿವಾರ ಸುರಿದ ಮಳೆಗೆ ಎರ್ಲಪ್ಪಾಡಿ ಗ್ರಾಮದ ವಿಜಯ ಶೆಟ್ಟಿ ಅವರ ಕೃಷಿ ತೋಟಕ್ಕೆ ಹಾನಿಯಾಗಿ 45 ಅಡಿಕೆ ಮರ ಮತ್ತು 250 ಬಾಳೆಗಿಡಗಳು ನಾಶವಾಗಿ ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ.

ಕಾಂತಾವರ ಗ್ರಾಮದ ಮೊರಂತಗುಡ್ಡೆ ಗಿರೀಶ್‌ ಪೂಜಾರಿ ಅವರಿಗೆ ಸೇರಿದ ಗೂಡಂಗಡಿಗೆ ಮರ ಬಿದ್ದು, 10 ಸಾವಿರ ರೂ., ಮೊರಂತಗುಡ್ಡೆ ಲೀಲಾ ನಲ್ಕೆ ಅವರ ಮನೆಗೆ ಭಾಗಶಃ ಹಾನಿಯಾಗಿ 10 ಸಾವಿರ ರೂ., ಯಾದವ ಅವರ ಮನೆಗೆ ಹಾನಿಯಾಗಿ 10 ಸಾವಿರ ರೂ., ಸುಂದರ ನಲ್ಕೆ ಅವರ ಮನೆಗೆ ಹಾನಿಯಾಗಿ 8 ಸಾವಿರ ರೂ. ಮತ್ತು ಬೇಲಾಡಿ ಗ್ರಾಮದ ಜಯಶ್ರೀ ವಿ. ಭಟ್ ಅವರ ವಾಸದ ಮನೆಗೆ ಭಾಗಶಃ ಹಾನಿಯಾಗಿ 20 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಶುಕ್ರವಾರ ರಾತ್ರಿ ಶುರುವಾದ ಮಳೆ ಶನಿವಾರವೂ ಮುಂದುವರಿದಿದೆ. ಶನಿವಾರ ಕಾರ್ಕಳ ನಗರದಲ್ಲಿ 133.2 ಮಿ.ಮೀ., ಇರ್ವತ್ತೂರು 131.8 ಮಿ.ಮೀ., ಅಜೆಕಾರು 141.2 ಮಿ.ಮೀ., ಬೆಳಂಜೆ 168.1 ಮಿ.ಮೀ., ಸಾಣೂರು 137.8 ಮಿ.ಮೀ., ಕೆದಿಂಜೆ 89.2 ಮಿ.ಮೀ., ಮುಳಿಕ್ಕಾರು 238.2 ಮಿ.ಮೀ., ಕೆರ್ವಾಶೆ 206.4 ಮಿ.ಮೀ. ಮಳೆಯಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಈ ಸಹೋದರಿಯರು ನೋಡಲು ಮಾತ್ರ ಅವಳಿ ಅಲ್ಲ, ದ್ವಿತೀಯ ಪಿಯು ಅಂಕದಲ್ಲೂ ಕೂಡಾ!

ಚಿಕ್ಕಬಳ್ಳಾಪುರದಲ್ಲಿ 500 ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ: 35 ಮಂದಿ ಇಂದು ಡಿಸ್ಚಾರ್ಜ್

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್!

ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಸಮರ್ಪಿಸಿದ ಸಚಿವ ಬೈರತಿ ಬಸವರಾಜ್

ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಹೊಂದಾಣಿಕೆ ಇಲ್ಲ: ಎಸ್ ಟಿ ಸೋಮಶೇಖರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಸಮರ್ಪಿಸಿದ ಸಚಿವ ಬೈರತಿ ಬಸವರಾಜ್

ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಸಮರ್ಪಿಸಿದ ಸಚಿವ ಬೈರತಿ ಬಸವರಾಜ್

ತಾಳೆ ಮರದಲ್ಲಿ ಎರಡು ಗಂಟೆಗಳ ಕಾಲ ಮೂರ್ಛೆ ತಪ್ಪಿದರೂ ಬದುಕುಳಿದ ವ್ಯಕ್ತಿ !

ತಾಳೆ ಮರದಲ್ಲಿ ಎರಡು ಗಂಟೆಗಳ ಕಾಲ ಮೂರ್ಛೆ ತಪ್ಪಿದರೂ ಬದುಕುಳಿದ ಶೇಂದಿ ವ್ಯಾಪಾರಿ !

ಉಡುಪಿ ನಗರಸಭೆಯ ಇಬ್ಬರು ಸದಸ್ಯೆಯರಿಗೆ ಕೋವಿಡ್ ಸೋಂಕು ದೃಢ

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

ಹೊಸ ಸೇರ್ಪಡೆ

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಈ ಸಹೋದರಿಯರು ನೋಡಲು ಮಾತ್ರ ಅವಳಿ ಅಲ್ಲ, ದ್ವಿತೀಯ ಪಿಯು ಅಂಕದಲ್ಲೂ ಕೂಡಾ!

ಈ ಸಹೋದರಿಯರು ನೋಡಲು ಮಾತ್ರ ಅವಳಿ ಅಲ್ಲ, ದ್ವಿತೀಯ ಪಿಯು ಅಂಕದಲ್ಲೂ ಕೂಡಾ!

ಚಿಕ್ಕಬಳ್ಳಾಪುರದಲ್ಲಿ 500 ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ: 35 ಮಂದಿ ಇಂದು ಡಿಸ್ಚಾರ್ಜ್

ಚಿಕ್ಕಬಳ್ಳಾಪುರದಲ್ಲಿ 500 ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ: 35 ಮಂದಿ ಇಂದು ಡಿಸ್ಚಾರ್ಜ್

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.