ಆರು ಜೋಡಿಗಳ ಬಾಳೆಹಣ್ಣು! 

Team Udayavani, Dec 13, 2019, 7:52 PM IST

ಉಡುಪಿ: ಸಾಮಾನ್ಯವಾಗಿ ಎರಡು ಬಾಳೆಹಣ್ಣುಗಳು ಜತೆಯಾಗಿ ಕಂಡುಬರುವುದಿದೆ. ಇದನ್ನು ಅಂಬ್ಡ್ ಬಾಳೆ ಹಣ್ಣು ಎಂದು ಕರೆಯುತ್ತಾರೆ. ಇದರ ತುಳು ಹೆಸರು “ಅಮರ್‌ ಪಂರ್ದ್’. ಇನ್ನೂ ಅಪರೂಪದಲ್ಲಿ ಮೂರು ಬಾಳೆಹಣ್ಣುಗಳ ಜೋಡಿ ಕಂಡು ಬರುವುದಿದೆ. ಮನುಷ್ಯರಲ್ಲಿ ಅವಳಿಜವಳಿ ಮಕ್ಕಳು, ತ್ರಿವಳಿ ಮಕ್ಕಳು ಹುಟ್ಟುವುದಿದೆ. ಇದು ಹಾಗಲ್ಲ, ಆರು ಬಾಳೆಹಣ್ಣುಗಳು ಒಂದೇ ಬಾಳೆಹಣ್ಣಿನಲ್ಲಿ ಮೂಡಿಬಂದದ್ದು ವಿಶೇಷ.

ಈ ಬಾಳೆ ಹಣ್ಣು ಕಂಡುಬಂದದ್ದು ಯಡ್ತಾಡಿಯ ಪ್ರಗತಿಪರ ಕೃಷಿಕ ಸತೀಶ ಕುಮಾರ್‌ ಶೆಟ್ಟಿಯವರ ತೋಟದಲ್ಲಿ ಬೆಳೆದ ಬಾಳೆಗೊನೆಯಲ್ಲಿ. ಇವರು ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಬಾಳೆ, ತರಕಾರಿ, ತೆಂಗು ಇತ್ಯಾದಿ ಬೆಳೆಗಳನ್ನು ಬೆಳೆಸುತ್ತಾರೆ. “ಇದೊಂದು ಅಪರೂಪದ ಬಾಳೆಹಣ್ಣು’ ಎಂದು ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ