ಪಂಜರದಲ್ಲೇ ಮೃತಪಟ್ಟ ಅಪರೂಪದ ಆಮೆ ಮರಿಗಳು
Team Udayavani, Apr 17, 2021, 8:05 PM IST
ಹೊನ್ನಾವರ: ಫೆಸಿಪಿಕ್ ರಿಟ್ಲೇ ಎಂಬ ವಿರಳ ಜಾತಿಯ ಆಮೆಗಳು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ರಕ್ಷಕರೇ ಶಿಕ್ಷಿಸಿದರು. ಫೆಸಿಪಿಕ್ ರಿಟ್ಲೇ ಎಂಬ ವಿರಳ ಜಾತಿಯ ಆಮೆಗಳು ಉತ್ತರ ಕನ್ನಡದ ಕರಾವಳಿ ತೀರದಲ್ಲಿ ಈ ಕಾಲದಲ್ಲಿ ಮೊಟ್ಟೆ ಇಡುತ್ತವೆ. ಇದು ಗಿಡಗ, ಹದ್ದುಗಳ, ಮನುಷ್ಯರ ಪಾಲಾಗದಂತೆ ಅರಣ್ಯ ಇಲಾಖೆ ಮೊಟ್ಟೆ ಇಡುವ ಸ್ಥಳ ಗುರುತಿಸಿ ಬಲೆಯ ಪಂಜರ ನಿರ್ಮಿಸಿ ಕಾಯುತ್ತವೆ.
ಈ ಬಾರಿ ಮೊಟ್ಟೆ ಗುರುತಿಸಿ ಪಂಜರ ಕಟ್ಟಿದವರು ಮತ್ತೆ ಅತ್ತ ಸುಳಿಯಲೇ ಇಲ್ಲ. ಇದರಿಂದಾಗಿ ನೂರಾರು ಮೊಟ್ಟೆಗಳು ಮರಿಯಾಗಿ ಕಡಲು ಸೇರಲು ಸಾಧ್ಯವಿಲ್ಲದಂತಾಗಿ ಪಂಜರದಲ್ಲೇ ಮೃತಪಟ್ಟಿವೆ. ಊರ ಜನ ಇದನ್ನು ಕಂಡು ಉಳಿದ ನಾಲ್ಕಾರು ಮರಿಯನ್ನು ನೀರಿಗೆ ಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ