Udayavni Special

ಬೆಲೆ ಇಳಿಕೆಯ ಕಾರಣದಿಂದ LPG ಸಬ್ಸಿಡಿ ರದ್ದು ಮಾಡಿರುವ ಕ್ರಮ ಸರಿಯೇ?

Team Udayavani, Sep 4, 2020, 5:01 PM IST

ಬೆಲೆ ಇಳಿಕೆಯ ಕಾರಣದಿಂದ LPG ಸಬ್ಸಿಡಿ ರದ್ದು ಮಾಡಿರುವ ಕ್ರಮ ಸರಿಯೇ?

ಮಣಿಪಾಲ: ಬೆಲೆ ಇಳಿಕೆಯ ಕಾರಣವನ್ನು ಕೊಟ್ಟು ಎಲ್ ಪಿಜಿ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ರದ್ದು ಮಾಡಿರುವ ಕ್ರಮ ಸಮರ್ಪಕವಾಗಿದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ

ಮಹಾದೇವ ಗೌಡ: ಅನಿಲ ಮತ್ತು ಸೀಮೆ ಎಣ್ಣೆ ಎರಡನ್ನೂ ಸಹ 5 ವರ್ಷ ಗಳ ಕಾಲಒಂದೆ ಕಡಿಮೆ ದರ ಕೆಕೆ ಕೊಟ್ಟರೆ ಸರಿ ಅನಿಸುತ್ತದೆ. ಇದರ ನಷ್ಟವನ್ನು ಪೆಟ್ರೋಲ್ ಡೀಸೆಲ್ ಗಳಿಂದ ಬರುವ ಲಾಭ ನಲ್ಲಿ ಯಾಕೆ ಸರಿದುಗಿಸಬಾರದು. ಅಡಿಗೆ ಅನಿಲ ಸೀಮೆ ಎಣ್ಣೆ, ಹಾಲು, ಮತ್ತು ಸಸ್ಯೆ ಆಹಾರ ಪದಾರ್ಥಗಳ ವಿಚಾರದಲ್ಲಿ ಬಡವ ಶ್ರೀಮಂತ ತಾರತಮ್ಯ ವಿಲ್ಲದೇ ಎಲ್ಲರಿಗೂ ಕಡಿಮೆ ಬೆಲೆಗೆ ದೊರಕುವಂತೆ ಮಾಡಬೇಕು ಅನಿಸುತ್ತೆ.

ನಾಗರಾಜ್ ಗುಪ್ತಾ:  ಜನರಿಗೆ ಗ್ಯಾಸ್ ಉಪಯೋಗವನ್ನು ಪರಿಚಯಿಸುವ ಮತ್ತು ಆತ್ಮ ವಿಶ್ವಾಸ ತುಂಬುವ ಹಂತದಲ್ಲಿ ಸಬ್ಸಿಡಿ ಕೊಡುವ ಅವಶ್ಶಕತೆ ಇತ್ತು . ಈಗ ಗ್ಯಾಸ್ ಜೀವನದ ಅತ್ಯಾವಶ್ಯಕ ವಸ್ತುಗಳಲ್ಲೊಂದಾಗಿದೆ . ಇನ್ನೂ ರಿಯಾಯತಿ ನಿರೀಕ್ಷೆ ಮಾಡುವುದು ಹಾಸ್ಯಾಸ್ಪದ. ಅದಕ್ಕಿಂತ ಹೆಚ್ಚಾಗಿ ಇದು ಆಮದು ಮಾಡಿಕೊಳ್ಳುವ ಉತ್ಪನ್ನ

ಎಸ್ ಬಿ ನಾಯಕ್:  ಇದೂ ಬಿಜೆಪಿ ಸರಕಾರದ ಸಾಧನೆ ಮಬ್ಬು ಭಕ್ತರೆ ಯಾಲಿ ಅಡಗಿದ್ದಿರಿ ಈಗ ಮಾತಡಿ ಥೂ ನಿಮ್ಮ ಜನ್ಮಕೇ ನಾಚಿಕೆ ಆಗಬೇಕು.

ಪ್ರದೀಪ್ ದಿ ದರ್ಶನ್:  320ರೂ ಇದ್ದ ಸಿಲಿಂಡರ್ ಬೆಲೆ ಎನೋ ದೇಶ ಉದ್ದಾರ ಮಾಡಿತ್ತೀನಿ ಎಂದು ಹೇಳಿ ದೇಶದ ಅಭಿವೃಧ್ಧಿ ಹಳ್ಳ ಹಿಡಿಸಿದ ಈ ಅಯೋಗ್ಯ .

ಗುರುದತ್ ಸುಬ್ರಹ್ಮಣ್ಯ: ನಿಮಗೆ ಸಬ್ಸಿಡಿ ಅರ್ಥ ತಿಳಿದಿದೆಯೆ? ನಬಡವರಿಗೆ ಕೈಗೆಟುಗಲಾಗದ ಬೆಲೆಯಿದ್ದಾಗ ಸಬ್ಸಿಡಿ ಕೊಟ್ಟು ಅನುಕೂಲ ಮಾಡಿ ಕೊಡಲಾಗುತ್ತದೆ. ಬೆಲೆ‌ ಕಡಿಮೆಯಾದಾಗ ಸಬ್ಸಿಡಿ ಕೊಡಲು ಇಲ್ಲಿ ತೆರಿಗೆದಾರರ ಹಣ ಬಿಟ್ಟಿ ಬಿದ್ದಿಲ್ಲ. ಇನ್ ಕಮ್ ಟ್ಯಾಕ್ಸ್ ಕಟ್ಟುವವರು 3% ಜನ. ಬಿಟ್ಟಿಯಾಗಿ ಫಲ ಅನುಭವಿಸುವವರು 97% ಜನ!

ಟಾಪ್ ನ್ಯೂಸ್

ಸಭಾಧ್ಯಕ್ಷರು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸಿದರೆ ಆ ಹುದ್ದೆಗೆ ಮಹತ್ವವೇನಿದೆ : ಸಿದ್ದು

ಸಭಾಧ್ಯಕ್ಷರು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸಿದರೆ ಆ ಹುದ್ದೆಗೆ ಮಹತ್ವವೇನಿದೆ : ಸಿದ್ದು

ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

ಅಮೆರಿಕ ;ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

23-dvg-22

ಶಾಲಾ ಶಿಕ್ಷಕಿಯ ಶಪಥ: ಅಂತೂ ರಾಂಪುರಕ್ಕೆ ಬಂತು ಸರ್ಕಾರಿ ಬಸ್‌!

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

mekeddatu

ಮೇಕೆದಾಟು ಯೋಜನೆಯಲ್ಲಿ ರಾಜ್ಯ ದೃಢ ನಿಲುವನ್ನು ತಳೆಯಬೇಕಾದ ಅನಿವಾರ್ಯತೆಯಿದೆಯೇ?

MUST WATCH

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

udayavani youtube

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

udayavani youtube

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

ಹೊಸ ಸೇರ್ಪಡೆ

ಸಭಾಧ್ಯಕ್ಷರು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸಿದರೆ ಆ ಹುದ್ದೆಗೆ ಮಹತ್ವವೇನಿದೆ : ಸಿದ್ದು

ಸಭಾಧ್ಯಕ್ಷರು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸಿದರೆ ಆ ಹುದ್ದೆಗೆ ಮಹತ್ವವೇನಿದೆ : ಸಿದ್ದು

ಮಾಸಾಶನಕ್ಕಾಗಿ ತಮಟೆ ಕಲಾವಿದರ ನಿರಂತರ ಹೋರಾಟ

ಮಾಸಾಶನಕ್ಕಾಗಿ ತಮಟೆ ಕಲಾವಿದರ ನಿರಂತರ ಹೋರಾಟ

ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

ಅಮೆರಿಕ ;ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

23-dvg-16

27ರಂದು ಕರ್ನಾಟಕ ಬಂದ್‌ಗೆ ನಿರ್ಧಾರ

ghfghtfyt

ದಸರಾ ಬಳಿಕ “ಸಿಹಿ’ ಸುದ್ದಿ: ಸೋಮಶೇಖರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.