ಅಲೆಕ್ಸಾದ ಜೊತೆ ಭಾರತೀಯರು ನಡೆಸುವ ಮಾತುಕತೆ ಹೇಗಿರುತ್ತದೆ ಗೊತ್ತಾ ? ಇಲ್ಲಿದೆ ಸಮೀಕ್ಷೆ !

Team Udayavani, Feb 6, 2020, 1:45 PM IST

ನವದೆಹಲಿ: ಭಾರತೀಯರು ತಂತ್ರಜ್ಞಾನವನ್ನು ಬಹಳ ಪ್ರೀತಿಸುತ್ತಾರೆ. ಮಾತ್ರವಲ್ಲದೆ  ಡಿಜಿಟಲ್ ಸಂಗಾತಿಯಾದ ಅಲೆಕ್ಸಾದ ಜೊತೆಗೆ ಒಂದಲ್ಲಾ ಒಂದು ಕಾರಣಕ್ಕೆ ಪ್ರತಿ ನಿಮಿಷ ಮಾತನಾಡುತ್ತಿರುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

2019 ರಲ್ಲಿ ಭಾರತೀಯರು ಪ್ರತಿವಾರ ಮಿಲಿಯನ್ ಗಟ್ಟಲೇ ಅಲೆಕ್ಸಾದ ಜೊತೆಗೆ ಸಂಭಾಷಣೆ ನಡೆಸಿದ್ದಾರೆ. ಹಾಗಾದರೇ ಏನೂ ಮಾತನಾಡಿದ್ದಾರೆ ಎಂಬ ಕುತೂಹಲ ಬರುವುದು ಸಹಜ. ಅದಕ್ಕುತ್ತರವಾಗಿ ಬಂದ ಸಮೀಕ್ಷೆಯ ವರದಿ ಇಲ್ಲಿದೆ.

ಭಾರತೀಯರು ಪ್ರತಿ ಭಾರೀ ಅಲೆಕ್ಸಾದ ಜೊತೆ ನಡೆಸುವ ಸಂವಾದ ‘ ಅಲೆಕ್ಸಾ ಐ ಲವ್ ಯು’  ಒಂದು ನಿಮಿಷದ ನಂತರ “ “ಅಲೆಕ್ಸಾ ವಿಲ್ ಯು ಮ್ಯಾರಿ ಮಿ ?” ಎಂಬುದಾಗಿರುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಮಾತ್ರವಲ್ಲದೆ, ಅಲೆಕ್ಸಾ ಹೌ ಆರ್ ಯು ಎಂಬ ಪ್ರೆಶ್ನೆಯನ್ನು  ಪ್ರತಿ 8 ನಿಮಿಷಕ್ಕೊಮ್ಮೆ, ಅಲೆಕ್ಸಾ ಕೈಸಿ ಹೋ, ಎಂಬ ಪ್ರೆಶ್ನೆಯನ್ನು ನಿಮಿಷಕ್ಕೆ ಮೂರು ಬಾರಿ ಕೇಳುತ್ತಾರೆ. ಮನಮೆಚ್ಚಿದ ಸಂಗೀತ ಆಲಿಸುವುದು ಕೂಡ ಭಾರತೀಯರ ನೆಚ್ಚಿನ ಹವ್ಯಾಸವಾಗಿರುವುದರಿಂದ ಪ್ರತಿ ನಿಮಿಷಕ್ಕೆ 1000 ಹಾಡುಗಳನ್ನು ಅಲೆಕ್ಸಾದ ಮೂಲಕವೇ ಕೇಳುತ್ತಾರೆ ಎಂದು ವರದಿಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ