ಸಾರಿಗೆ ಸಂಸ್ಥೆಗಳ ಬಸ್‌ನಲ್ಲಿ 2,000 ರೂ.ನೋಟು ಸ್ವೀಕಾರ: ಸ್ಪಷ್ಟನೆ


Team Udayavani, May 29, 2023, 7:17 AM IST

money

ಬೆಂಗಳೂರು: ಎರಡು ಸಾವಿರ ರೂ. ನೋಟು ಸ್ವೀಕಾರಕ್ಕೆ ಸಂಬಂಧಿಸಿ ಎದ್ದಿರುವ ಗೊಂದಲಗಳಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಈಗ ತೆರೆ ಎಳೆದಿದೆ. ಸರಕಾರಿ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ನಲ್ಲೂ ಪ್ರಯಾಣಿಕರಿಂದ 2 ಸಾವಿರ ರೂ. ನೋಟು ಸ್ವೀಕರಿಸಲಾಗುತ್ತಿದೆ. ಈ ಬಗ್ಗೆ ಗೊಂದಲ ಬೇಡ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ 2 ಸಾವಿರ ರೂ.ಗಳನ್ನು ಪ್ರಯಾಣಿಕರಿಂದ ಸ್ವೀಕರಿಸುವಂತೆ ಸಿಬಂದಿಗೆ ಸೂಚಿಸಿದ್ದಾರೆ.

ಈ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹೊಸಕೋಟೆ ಡಿಪೋ ಪ್ರಯಾಣಿಕರಿಂದ 2,000 ರೂ.ನೋಟುಗಳನ್ನು ಸ್ವೀಕರಿಸದಂತೆ ಆದೇಶ ಹೊರಡಿಸಿದ ಬಳಿಕ ಗೊಂದಲ ಉಂಟಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ ಸ್ಪಷ್ಟನೆ ನೀಡಿದ್ದು, ಪ್ರಯಾಣಿಕರಿಂದ 2 ಸಾವಿರ ರೂ.ನೋಟು ಪಡೆಯಬಹುದು ಎಂದು ತಿಳಿಸಿದೆ. ಕೆಲವು ಗೊಂದಲಗಳ ಕಾರಣದಿಂದ ಹೊಸಕೋಟೆ ಡಿಪೋ ಅಧಿಕಾರಿಗಳು 2000 ರೂ. ನೋಟು ತೆಗೆದುಕೊಳ್ಳದಂತೆ ಆದೇಶ ಹೊರಡಿಸಿದ್ದರು. ಈಗ ಆ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ನೋಟುಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕೂಡ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಿಗಮದ ಬಸ್‌ಗಳು ಪ್ರಯಾಣಿಕರಿಂದ 2,000 ರೂ. ನೋಟುಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತವೆ ಎಂದು ಸ್ಪಷ್ಟಪಡಿಸಿದೆ. ಸಂಸ್ಥೆಯು 2 ಸಾವಿರ ನೋಟುಗಳನ್ನು ತೆಗೆದುಕೊಳ್ಳದಂತೆ ಸಿಬಂದಿಗೆ ಯಾವುದೇ ಆದೇಶ ನೀಡಿಲ್ಲ ಎಂದು ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-asdasdsa

Karwar Tunnel ವಾಹನ ಸಂಚಾರಕ್ಕೆ ಅನುವು: ಎಂಎಲ್ ಸಿ- ಶಾಸಕರ ಮಧ್ಯೆ ಮಾತುಕತೆ ಯಶಸ್ವಿ

pramod-sawanth

Goa ಕೋಮು ಸೌಹಾರ್ದತೆ ಕದಡುವ ಪ್ರಯತ್ನಗಳು ಚಾಲ್ತಿಯಲ್ಲಿವೆ: ಸಿಎಂ ಸಾವಂತ್

eart

Earthquake; ಮೇಘಾಲಯದಲ್ಲಿ 5.2 ತೀವ್ರತೆಯ ಭೂಕಂಪ: ಬಂಗಾಳ, ಅಸ್ಸಾಂನಲ್ಲೂ ಕಂಪನ

JNU

JNU ನಲ್ಲಿ ಪದೇ ಪದೇ ದೇಶವಿರೋಧಿ ಘೋಷಣೆ ; ಪರಿಶೀಲಿಸಲು ಸಮಿತಿ ರಚನೆ

1-ssadas

Khalistan ಪುಂಡಾಟ ಮುಂದುವರಿಕೆ;ಲಂಡನ್ ನಲ್ಲಿ ಭಾರತೀಯ ಹೈಕಮಿಷನ್ ಎದುರು ಪ್ರತಿಭಟನೆ

Asian Games: ಸ್ಟಿಪಲ್ ಚೇಸ್, ಲಾಂಗ್ ಜಂಪ್, ರಿಲೇಯಲ್ಲಿ ಭಾರತೀಯ ವನಿತೆಯರ ಸಾಧನೆ

Asian Games: ಸ್ಟಿಪಲ್ ಚೇಸ್, ಲಾಂಗ್ ಜಂಪ್, ರಿಲೇಯಲ್ಲಿ ಭಾರತೀಯ ವನಿತೆಯರ ಸಾಧನೆ

1-sdsa

Bronze medal ಟ್ರಾನ್ಸ್‌ಜೆಂಡರ್ ಮಹಿಳೆಯಿಂದಾಗಿ ಕಳೆದುಕೊಂಡೆ! : ಸ್ವಪ್ನಾ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdsa

Karwar Tunnel ವಾಹನ ಸಂಚಾರಕ್ಕೆ ಅನುವು: ಎಂಎಲ್ ಸಿ- ಶಾಸಕರ ಮಧ್ಯೆ ಮಾತುಕತೆ ಯಶಸ್ವಿ

ks eshwarappa reacts to shimoga riot

Shimoga; ತಲ್ವಾರ್ ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂಸಮಾಜಕ್ಕೆ ಬರುತ್ತದೆ: ಈಶ್ವರಪ್ಪ

ಪ್ರಚೋದನೆ ಮತ್ತು ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮ: ಸಚಿವ ಮಧು ಬಂಗಾರಪ್ಪ

Shimoga; ಪ್ರಚೋದನೆ ಮತ್ತು ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮ: ಸಚಿವ ಮಧು ಬಂಗಾರಪ್ಪ

c p yogeshwar

Politics; ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಇರುವುದು ಡೌಟ್…: ಯೋಗೇಶ್ವರ್ ಬಾಂಬ್

jds

ದೇವೇಗೌಡ, ಕುಮಾರಸ್ವಾಮಿ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ- JDS ಶಾಸಕರು, ಮುಖಂಡರ ವಾಗ್ಧಾನ 

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

1-asdasdsa

Karwar Tunnel ವಾಹನ ಸಂಚಾರಕ್ಕೆ ಅನುವು: ಎಂಎಲ್ ಸಿ- ಶಾಸಕರ ಮಧ್ಯೆ ಮಾತುಕತೆ ಯಶಸ್ವಿ

pramod-sawanth

Goa ಕೋಮು ಸೌಹಾರ್ದತೆ ಕದಡುವ ಪ್ರಯತ್ನಗಳು ಚಾಲ್ತಿಯಲ್ಲಿವೆ: ಸಿಎಂ ಸಾವಂತ್

eart

Earthquake; ಮೇಘಾಲಯದಲ್ಲಿ 5.2 ತೀವ್ರತೆಯ ಭೂಕಂಪ: ಬಂಗಾಳ, ಅಸ್ಸಾಂನಲ್ಲೂ ಕಂಪನ

JNU

JNU ನಲ್ಲಿ ಪದೇ ಪದೇ ದೇಶವಿರೋಧಿ ಘೋಷಣೆ ; ಪರಿಶೀಲಿಸಲು ಸಮಿತಿ ರಚನೆ

ಡಬ್ಬಿಂಗ್ ಮುಗಿಸಿದ ಮಾಫಿಯಾ

Sandalwood; ಡಬ್ಬಿಂಗ್ ಮುಗಿಸಿದ ‘ಮಾಫಿಯಾ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.