ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ದ್ಯುತಿ, ಅನ್ನು ರಾಣಿ, ಜಬೀರ್
Team Udayavani, Jul 1, 2021, 12:10 AM IST
ಹೊಸದಿಲ್ಲಿ: ವಿಶ್ವ ರ್ಯಾಂಕಿಂಗ್ ಕೋಟಾದ ಮೂಲಕ ಟೋಕಿಯೊ ಒಲಿಂಪಿಕ್ಸ್ಗೆ ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್(100 ಮೀ. ಹಾಗೂ 200 ಮೀ. ಓಟ), ಅನ್ನು ರಾಣಿ (ಜಾವಲಿನ್), ಎಂ.ಪಿ. ಜಬೀರ್ (400 ಮೀ. ಹರ್ಡಲ್ಸ್) ನಲ್ಲಿ ಅರ್ಹತೆ ಪಡೆದಿದ್ದಾರೆ.
ವಿಶ್ವ ರ್ಯಾಂಕಿಂಗ್ ಮೂಲಕ 100 ಮೀಟರ್ನಲ್ಲಿ 22 ಸ್ಥಾನಗಳು ಹಾಗೂ 200 ಮೀಟರ್ನಲ್ಲಿ 15 ಸ್ಥಾನಗಳು ಮೀಸಲಿದ್ದವು. ದ್ಯುತಿ ಚಂದ್ 100 ಮೀ.ನಲ್ಲಿ 44ನೇ ಸ್ಥಾನದಲ್ಲಿದ್ದರೆ, 200 ಮೀ. ಓಟದಲ್ಲಿ 51ನೇ ಸ್ಥಾನದಲ್ಲಿದ್ದಾರೆ.
ದ್ಯುತಿ ನೇರ ಒಲಿಂಪಿಕ್ಸ್ ಅರ್ಹತಾ ಸ್ಥಾನವನ್ನು ಪಡೆದು ಕೊಳ್ಳಲು ವಿಫಲರಾಗಿದ್ದರು. ಪಟಿಯಾಲದಲ್ಲಿ ನಡೆಯುತ್ತಿ ರುವ ಅಂತರ್ ರಾಜ್ಯ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್ನ 100 ಮೀ. ಫೈನಲ್ನಲ್ಲಿ 0.02 ಸೆಕೆಂಡ್ಗಳಿಂದ ಒಲಿಂಪಿಕ್ಸ್ ಅರ್ಹತಾ ಸಮಯ ತಲುಪಲು ವಿಫಲರಾಗಿದ್ದರು.
ಇದನ್ನೂ ಓದಿ :ನೆಟ್ವರ್ಕ್ ಸಮಸ್ಯೆ: ಪ್ರತಿಭಟನೆಗೆ ಶಾಸಕ ಹಾಲಪ್ಪ ನಿರ್ಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…