ತಮಿಳುನಾಡಿನ ಹಳ್ಳಿಯ 6 ರೈತರು ಸೇರಿ ಆರಂಭಿಸಿರುವ ‘ವಿಲೇಜ್ ಕುಕಿಂಗ್ ‘ಕೋಟಿ ದಾಖಲೆ!
Team Udayavani, Jul 7, 2021, 8:30 AM IST
ಚೆನ್ನೈ: ತಮಿಳುನಾಡಿನ ಹಳ್ಳಿಯ 6 ರೈತರು ಸೇರಿ ಆರಂಭಿಸಿರುವ “ವಿಲೇಜ್ ಕುಕಿಂಗ್ ಚಾನೆಲ್’ ಈಗ ಹೊಸ ದಾಖಲೆ ಬರೆದಿದೆ.
ಈ ಅಡುಗೆ ಚಾನೆಲ್ನ ಚಂದಾದಾರರ ಸಂಖ್ಯೆ 1 ಕೋಟಿ ದಾಟಿದೆ. ಅಸೆಂಬ್ಲಿ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ತಂಡವನ್ನು ಭೇಟಿ ಮಾಡಿದ್ದು, ತದ ನಂತರ ಚಂದಾದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂತು ಎಂದು ಚಾನೆಲ್ನ ಸದಸ್ಯರು ಹೇಳಿದ್ದಾರೆ.
ಅಡುಗೆ ವೀಡಿಯೋ ಅಪ್ಲೋಡ್ ಮಾಡುತ್ತಿದ್ದ ನಮಗೆ ವಾರಕ್ಕೆ 10 ಸಾವಿರ ಸಬ್ ಸೆ„ಬರ್ ಗಳು ಸಿಗುತ್ತಿದ್ದರು. ರಾಹು ಲ್ ಭೇಟಿ ಬಳಿಕ ಇದು ವಾರಕ್ಕೆ 40 ಸಾವಿರಕ್ಕೇರಿತು ಎಂದಿದ್ದಾರೆ. ಈಗ ಈ ತಂಡಕ್ಕೆ ತಿಂಗಳಿಗೆ 7 ಲಕ್ಷ ರೂ. ಆದಾಯ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್