ಟೋಕಿಯೊ ಒಲಿಂಪಿಕ್ಸ್: ದೇಶದ 68 ಪ್ರಾಯೋಜಕರ ಒಪ್ಪಂದ ವಿಸ್ತರಣೆ
Team Udayavani, Dec 25, 2020, 1:30 AM IST
ಟೋಕಿಯೊ: ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ಗೆ ಗುರುವಾರ ಮಹತ್ವದ ಯಶಸ್ಸು ಲಭಿಸಿದೆ. ಎಲ್ಲ 68 ದೇಶಿ ಪ್ರಾಯೋಜಕರು ತಮ್ಮ ಒಪ್ಪಂದವನ್ನು ವಿಸ್ತರಿಸಲು ಒಪ್ಪಿಗೆ ನೀಡಿದ್ದಾರೆ.
ಕೊರೊನಾದಿಂದ ಒಲಿಂಪಿಕ್ಸ್ ಕೂಟವನ್ನು ಮುಂದೂಡಿದ ಪರಿಣಾಮ ಈ ಪ್ರಾಯೋಜಕರಿಂದ 22 ಬಿಲಿಯನ್ ಯೆನ್ (212 ಮಿ. ಡಾಲರ್) ಹೆಚ್ಚುವರಿ ಆರ್ಥಿಕ ನೆರವು ಲಭಿಸಬಹುದೆಂಬುದು ಸಂಘಟಕರ ಲೆಕ್ಕಾಚಾರ. ಜಪಾನ್ ಏರ್ಲೈನ್ಸ್ ಕಂ.ಲಿ., ಆಲ್ ನಿಪ್ಪೋನ್ ಏರ್ವೆಸ್ ಕಂ.ಲಿ., ಕ್ಯಾನನ್, ನಿಪ್ಪೋನ್ ಟೆಲಿಗ್ರಾಫ್ ಆ್ಯಂಡ್ ಟೆಲಿಕಾಮ್ ಕಾರ್ಪೊರೇಶನ್ ಮೊದಲಾದವೆಲ್ಲ ಒಲಿಂಪಿಕ್ಸ್ ಪ್ರಾಯೋಜನೆಯ ಮುಂಚೂಣಿಯಲ್ಲಿರುವ ಜಪಾನಿನ ಕಂಪೆನಿಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ