ರಾಜ್ಯದಲ್ಲಿಂದು 1,105 ಕೋವಿಡ್ ಸೋಂಕು ದೃಢ: ಓರ್ವ ವ್ಯಕ್ತಿ ಸಾವು
Team Udayavani, Sep 2, 2022, 9:20 PM IST
ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 1,105 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಧಾರವಾಡದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಬೆಂಗಳೂರು ನಗರ 775, ಮೈಸೂರು 66, ಶಿವಮೊಗ್ಗ 32 , ಚಿಕ್ಕಮಗಳೂರು 25, ಕೊಡಗು, ಚಾಮರಾಜನಗರ 23, ಧಾರವಾಡ 21, ಉಡುಪಿ 20, ತುಮಕೂರು 15, ಹಾಸನ 13, ಮಂಡ್ಯ 12, ಉತ್ತರಕನ್ನಡ 11 ಬಳ್ಳಾರಿ, ದಕ್ಷಿಣಕನ್ನಡ 9, ಕಲಬುರಗಿ, ಕೋಲಾರ, ಬೆಳಗಾವಿ 8, ಚಿತ್ರದುರ್ಗ, ಬಾಗಲಕೋಟೆ 5, ಬೆಂಗಳೂರು ಗ್ರಾಮಾಂತರ 4, ರಾಯಚೂರು, ರಾಮನಗರ 3, ಬೀದರ್, ಚಿಕ್ಕಬಳ್ಳಾಪುರ 2, ಗದಗ, ಹಾವೇರಿ , ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್ ವರದಿಯಾಗಿದೆ. 1432 ಸೋಂಕಿನಿಂದ ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ