Karkala; ಅನಾರೋಗ್ಯದಿಂದ ವಿದ್ಯಾರ್ಥಿನಿ ಸಾವು
Team Udayavani, Mar 2, 2024, 10:11 PM IST
ಕಾರ್ಕಳ: ನಗರದ ಖಾಸಗಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ, ಪೊಲ್ಲಾರು ಗ್ರಾಮದ ತನುಶ್ರೀ (13) ಮೃತಪಟ್ಟಿದ್ದಾಳೆ.
ಈಕೆ ಕೆಲವು ದಿನಗಳಿಂದ ಚಿಕನ್ಪಾಕ್ಸ್ನಿಂದ ಬಳಲುತಿದ್ದಳು.
ಮೃತಳು ತಂದೆ, ತಾಯಿ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.