SAF: ಚೆಟ್ರಿ ಹ್ಯಾಟ್ರಿಕ್ ದಾಖಲೆ- ಭಾರತಕ್ಕೆ ಶರಣಾದ ಪಾಕಿಸ್ಥಾನ
Team Udayavani, Jun 22, 2023, 6:11 AM IST
ಬೆಂಗಳೂರು: ನಾಯಕ ಸುನೀಲ್ ಚೆಟ್ರಿ ಅವರ ಹ್ಯಾಟ್ರಿಕ್ ಪರಾಕ್ರಮದಿಂದ ಸ್ಯಾಫ್ ಫುಟ್ಬಾಲ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನವನ್ನು 4-0 ಗೋಲುಗಳಿಂದ ಮಣಿಸಿದೆ.
ಸುನೀಲ್ ಚೆಟ್ರಿ ಪಂದ್ಯದ 11ನೇ, 15ನೇ ಹಾಗೂ 74ನೇ ನಿಮಿಷದಲ್ಲಿ ಗೋಲು ಬಾರಿಸಿ ಹ್ಯಾಟ್ರಿಕ್ ಪೂರೈಸಿದರು. ಇದರೊಂದಿಗೆ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ 2ನೇ ಅತ್ಯಧಿಕ ಗೋಲು ಬಾರಿಸಿದ ಏಷ್ಯನ್ ಆಟಗಾರನೆನಿಸಿದರು. ಚೆಟ್ರಿ ಅವರ ಒಟ್ಟು ಗೋಲು ಸಂಖ್ಯೆ 90ಕ್ಕೆ ಏರಿತು.
ಪಂದ್ಯದ 4ನೇ ಗೋಲನ್ನು ಉದಾಂತ್ ಸಿಂಗ್ 81ನೇ ನಿಮಿಷದಲ್ಲಿ ಬಾರಿಸಿದರು. ಬದಲಿ ಆಟಗಾರನಾಗಿ ಕಣಕ್ಕಿಳಿದ ಐದೇ ನಿಮಿಷದಲ್ಲಿ ಉದಾಂತ್ ಪಾಕ್ಗೆ ಪ್ರಹಾರವಿಕ್ಕಿದರು.
ಮೊದಲ ಪಂದ್ಯದಲ್ಲಿ ಕುವೈಟ್ 3-1 ಗೋಲುಗಳಿಂದ ನೇಪಾಲವನ್ನು ಮಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ