Udayavni Special

ಸಿದ್ದು vs ಎಚ್ಡಿಕೆ vs ಜಿಟಿಡಿ

Team Udayavani, Mar 18, 2021, 6:40 AM IST

ಸಿದ್ದು vs ಎಚ್ಡಿಕೆ vs ಜಿಟಿಡಿ

ಕಳೆದ ಕೆಲವು ದಿನಗಳಿಂದ ಸಾಂಸ್ಕೃತಿಕ ರಾಜಧಾನಿಯಲ್ಲಿ ರಾಜಕಾರಣದ್ದೇ ಅಬ್ಬರ. ಒಂದು ಹಂತದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮೈಸೂರು ಮೇಯರ್‌ ವಿಚಾರದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಟಾಂಗ್‌ ಕೊಟ್ಟರೆ, ಇನ್ನೊಮ್ಮೆ ಮೈಮುಲ್‌ ವಿಚಾರದಲ್ಲಿ ಎಚ್‌ಡಿಕೆ ಅವರಿಗೆ ಸಿದ್ದು ಟಕ್ಕರ್‌ ಕೊಟ್ಟರು.

ರಾಜ್ಯದ ಗಮನ ಸೆಳೆದಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್‌ – ಉಪ­ಮೇಯರ್‌ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರ­ಸ್ವಾಮಿ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇs… ಬಳಸಿಕೊಂಡು ಪಾಲಿಕೆಯಲ್ಲಿ ಮತ್ತೆ ಅಧಿ ಕಾರ ಹಿಡಿಯುವಲ್ಲಿ ಸಫ‌ಲರಾಗಿದ್ದರು. ಈ ಮೂಲಕ ವಿಪಕ್ಷ ನಾಯಕ ಸಿದ್ದ­ರಾಮಯ್ಯ­ನವರಿಗೆ ಅವರದೇ ಪಕ್ಷದ ಶಾಸಕನ ನೆರವಿನಿಂದ ಮುಖಭಂಗ ಅನು­ಭವಿ­ಸು ವಂತೆ ಮಾಡಿದ್ದರು.

ಬೆನ್ನಲ್ಲೇ ನಡೆದ ಮೈಮುಲ್‌ ಚುನಾ ವಣೆಗೂ ಆಖಾಡಕ್ಕಿಳಿದ ಕುಮಾರ ಸ್ವಾಮಿ ತಮ್ಮ ಪಕ್ಷದ ಶಾಸಕ ಜಿ.ಟಿ. ದೇವೇಗೌಡರ ರಾಜಕೀಯ ಶಕ್ತಿ ಕುಂದಿಸಿ, ತಮ್ಮ ಆಪ್ತ ಸಾರಾ ಮಹೇಶ್‌ಗೆ ಶಕ್ತಿ ತುಂಬಲು ಹುಣಸೂರು ಭಾಗದಲ್ಲಿ ಪ್ರಚಾರ ನಡೆಸಿ ರಣತಂತ್ರ ರೂಪಿಸಿದ್ದರು. ಅಲ್ಲದೇ ಪದೇ ಪದೆ ಜಿಟಿಡಿ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಇದೇ ಸಂದರ್ಭ ಬಳಸಿಕೊಂಡ ಸಿದ್ದ ರಾಮಯ್ಯ, ಕಾಂಗ್ರೆಸ್‌ ಬೆಂಬಲ ಸಿಗುವ ನಿರೀಕ್ಷೆಯಲ್ಲಿದ್ದ ಎಚ್‌ಡಿಕೆಗೆ ಜೆಡಿಎಸ್‌ನೊಂದಿಗೆ ಯಾವ ಹೊಂದಾ­ಣಿಕೆ ಇಲ್ಲ ಎಂದು ಹೇಳಿಕೆ ನೀಡಿ, ಜಿಟಿಡಿ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಲು ಪರೋಕ್ಷ ಬೆಂಬಲ ನೀಡಿದ್ದರು. ಜತೆಗೆ ಬಿಜೆಪಿ ಸಹ ಜಿಟಿಡಿ ಬೆನ್ನಿಗಿದ್ದ ಕಾರಣ 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇತ್ತ ಪಾಲಿಕೆ ಮೇಯರ್‌ ಚುನಾ ವಣೆಯಲ್ಲಿ ಸಿದ್ದುಗೆ ಟಕ್ಕರ್‌ ನೀಡಿದ್ದ ಎಚ್‌ಡಿಕೆಗೆ ಅವರದ್ದೇ ಪಕ್ಷದ ಶಾಸಕರನ್ನು ಬಳಸಿ ತಿರುಗೇಟು ನೀಡಿ, ಭಾರೀ ಮುಖ ಭಂಗ­ ಮಾಡಿದರು ಸಿದ್ದರಾಮಯ್ಯ.

ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ವಂಚಿತವಾಗಿ ಪೇಚಿಗೆ ಸಿಲುಕಿದ್ದ ಬಿಜೆಪಿ ಸಹ ಜಿಟಿಡಿಗೆ ಸಹಕಾರ ನೀಡಿದ್ದು, ಎಚ್‌ಡಿಕೆಗೆ ಮುಖಭಂಗವಾಯಿತು.

ಇತ್ತ ಜಿಲ್ಲೆಯಲ್ಲಿ ಕಳೆದೆರೆಡು ವರ್ಷಗಳಿಂದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಸಾರಾ ಮಹೇಶ್‌ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಮೈಮುಲ್‌ ಚುನಾವಣೆ ಮೂಲಕ ಬೀದಿಗೆ ಬಂದಿದೆ.

ಸಾರಾ ಮಹೇಶ್‌, ಜಿಲ್ಲೆಯಲ್ಲಿ ಪಕ್ಷದ ನಿಯಂತ್ರಣ ತೆಗೆದುಕೊಳ್ಳಲು ಜಿಟಿಡಿ ಯನ್ನು ಕಡೆಗಣಿಸಿದ್ದರು. ಇದಕ್ಕೆ ಎಚ್‌ಡಿಕೆ ಬೆಂಬಲವೂ ಇದ್ದ ಕಾರಣ ಜಿಟಿಡಿ ಸಹಜ ವಾಗಿಯೇ ಪಕ್ಷದ ಎಲ್ಲ ಚಟುವಟಿಕೆ ಗಳಿಂದ ದೂರ ಉಳಿದಿದ್ದರು. ಈ ನಡುವೆ ಮೈಮುಲ್‌ ನಿರ್ದೇಶಕರ ಚುನಾವಣೆಗೆ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್‌ ತಮ್ಮ ಪುತ್ರರನ್ನು ಕಣಕ್ಕಿಳಿಸಿ ಜಿಟಿಡಿ ಬಣ ದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಇದ ರಿಂದ ಅಸಮಾಧಾನಗೊಂಡ ಎಚ್‌ಡಿಕೆ, ಸಾರಾ ತಮ್ಮದೆ ಪಕ್ಷದ ಶಾಸಕನ ಪುತ್ರನ ನನ್ನು ಬೆಂಬಲಿಸದೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದ್ದರು. ಒಟ್ಟಾರೆ ಪಾಲಿಕೆ- ಮೈಮುಲ್‌ ಚುನಾವಣೆಯಿಂದ ಜೆಡಿಎಸ್‌ ಒಡೆದ ಮನೆಯಂತಾಗಿದೆ.

– ಸತೀಶ್‌ ದೇಪುರ

ಟಾಪ್ ನ್ಯೂಸ್

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

“ಎಸ್‌’ ಅಕ್ಷರ ದ್ವೇಷಿಗೆ ಹಾರ್ವರ್ಡ್‌ ವಿವಿಯಲ್ಲಿ ಸೀಟು! 2025ನೇ ವರ್ಷಕ್ಕೆ ಸಿಗಲಿದೆ ಪ್ರವೇಶ

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆ

ಐಆರ್‌ಸಿಟಿಸಿಯ “ವರ್ಕ್‌ ಫ್ರಂ ಹೋಟೆಲ್‌’ : ಆತಿಥ್ಯ ಕ್ಷೇತ್ರದ ಹೊಸ ಟ್ರೆಂಡಿಂಗ್‌ ಕೊಡುಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cats

‘ನೈತಿಕ ನೆಲೆಗಟ್ಟಿನ ಹೋರಾಟಗಾರ ಬಸವಣ್ಣ’

ಕೋವಿಡ್ ನಿರ್ವಹಣೆಗೆ ಕರಾವಳಿ ಶಾಸಕರು ಹೇಗೆ ಸಿದ್ಧರಾಗಿದ್ದಾರೆ ?

ಕೋವಿಡ್ ನಿರ್ವಹಣೆಗೆ ಕರಾವಳಿ ಶಾಸಕರು ಹೇಗೆ ಸಿದ್ಧರಾಗಿದ್ದಾರೆ ?

ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆ

ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆ

ಕನ್ನಡ ನಾಡಲ್ಲಿ ಭಕ್ತಿಯ ಹೊಳೆ ಹರಿಸಿದ ಬಸವಣ್ಣ

ಕನ್ನಡ ನಾಡಲ್ಲಿ ಭಕ್ತಿಯ ಹೊಳೆ ಹರಿಸಿದ ಬಸವಣ್ಣ

ಜನತೆಯ ಆರೋಗ್ಯದೊಂದಿಗೆ ಆರ್ಥಿಕತೆಯ ಸವಾಲು

ಜನತೆಯ ಆರೋಗ್ಯದೊಂದಿಗೆ ಆರ್ಥಿಕತೆಯ ಸವಾಲು

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

ಬೌಲಿಂಗ್‌ ಮಾಡಿದರಷ್ಟೇ ಹಾರ್ದಿಕ್‌ಗೆ ಸ್ಥಾನ :ಆಯ್ಕೆ ಸಮಿತಿ ಮಾಜಿ ಸದಸ್ಯ ಶರಣ್‌ದೀಪ್‌ ಮಾತು

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

“ಭಾರತದ ಯಶಸ್ಸಿಗೆ ರಾಹುಲ್‌ ಡ್ರಾವಿಡ್‌ ಕಾರಣ’ : ಗ್ರೆಗ್‌ ಚಾಪೆಲ್‌

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಟಿ20 ವಿಶ್ವಕಪ್‌: 20 ತಂಡಗಳ ಸ್ಪರ್ಧೆಗೆ ಐಸಿಸಿ ಚಿಂತನೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ಕ್ರಿಕೆಟ್‌ ಬಿಡುವಿನ ವೇಳೆ ಗೋವಾ ಪಯಣ: ಶಾಗೆ ಪೊಲೀಸರಿಂದ ತಡೆ

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

ವೃದ್ಧಿಮಾನ್‌ ಸಾಹಾಗೆ ಮತ್ತೆ ಕೋವಿಡ್ ಪಾಸಿಟಿವ್‌; ಮೈಕಲ್‌ ಹಸ್ಸಿ ಫ‌ಲಿತಾಂಶ ನೆಗೆಟಿವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.