WPL: ಹೊಸ ಮಾದರಿಯಲ್ಲಿ ವನಿತಾ ಐಪಿಎಲ್- IPL ಅಧ್ಯಕ್ಷ ಅರುಣ್ ಧುಮಾಲ್
Team Udayavani, Apr 15, 2023, 7:47 AM IST
ಮುಂಬೈ: ವನಿತಾ ಪ್ರೀಮಿಯರ್ ಲೀಗ್ ಮುಂದಿನ ಋತುವಿನಿಂದ ಹೊಸ ಮಾದರಿಯಲ್ಲಿ ಪ್ರತ್ಯಕ್ಷವಾಗಲಿದೆ. ಪಂದ್ಯಗಳನ್ನು ಪುರುಷರ ಐಪಿಎಲ್ನಂತೆ ತವರಿನ ಅಂಗಳ ಹಾಗೂ ಎದುರಾಳಿ ತಂಡದ ಅಂಗಳದಲ್ಲಿ ಆಡಿಸುವ ಯೋಜನೆಗೆ ಬಿಸಿಸಿಐ ಮುಂದಾಗಲಿದೆ. ಈ ವರ್ಷದ ಆರಂಭಿಕ ಋತುವಿನ ಪಂದ್ಯಾವಳಿ 5 ತಂಡಗಳ ನಡುವೆ ಮುಂಬಯಿಯ 2 ಸ್ಟೇಡಿಯಂಗಳಲ್ಲಷ್ಟೇ ನಡೆದಿತ್ತು. ಮುಂದಿನ 3 ಋತುಗಳ ಕಾಲ ವನಿತಾ ಪ್ರೀಮಿಯರ್ ಲೀಗ್ 5 ತಂಡಗಳಿಗಷ್ಟೇ ಸೀಮಿತವಾಗಲಿದೆ ಎಂದು ಇತ್ತೀಚೆಗಷ್ಟೇ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ