ಕಾಸರಗೋಡು ಕ್ರೈಂ ಸುದ್ದಿಗಳು: ಕೋಳಿ ಅಂಕ; ಮೂವರ ಬಂಧನ


Team Udayavani, Sep 29, 2022, 5:34 PM IST

ಕಾಸರಗೋಡು ಕ್ರೈಂ ಸುದ್ದಿಗಳು: ಕೋಳಿ ಅಂಕ; ಮೂವರ ಬಂಧನ

ಉಪ್ಪಳ: ಗುವೆದಪಡ್ಪು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಕರ್ನಾಟಕ ನಿವಾಸಿ ಮಲ್ಲಿಕಾರ್ಜುನ(62), ಕಾಸರಗೋಡಿನ ನವೀನ್‌(42) ಮತ್ತು ಪೈವಳಿಕೆಯ ಶಿವಪ್ರಸಾದ್‌(48) ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದು, 7 ಕೋಳಿ ಹಾಗು 6850 ರೂ. ವಶಪಡಿಸಿದ್ದಾರೆ.

ಯುವಕನ ಕೊಲೆ: ಪುತ್ತಿಗೆ ನಿವಾಸಿಯ ಬಂಧನ

ಕಾಸರಗೋಡು: ಕೊಚ್ಚಿಯ ಕಲ್ಲೂರು ಅಂತಾರಾಷ್ಟ್ರೀಯ ಕ್ರೀಡಾಂಗಣ ಪರಿಸರದಲ್ಲಿ ಗ್ರೇಟರ್‌ ಕೊಚ್ಚಿನ್‌ ಡೆವಲಪ್‌ಮೆಂಟ್‌ ಅಥೋರಿಟಿ ವತಿಯಿಂದ ಸೆ.24 ರಂದು ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಕೊಚ್ಚಿ ವನಯಪ್ಪಿಳ್ಳೆ ಅಮ್ಮಾ ಎನ್‌ ಕೋವಿಲ್‌ಪರಂಬದ ಚೆಲ್ಲಮ್ಮ ವೀಟಿಲ್‌ ರಾಧಾಕೃಷ್ಣನ್‌ ಅವರ ಪುತ್ರ ಎಂ.ಆರ್‌. ರಾಧಾಕೃಷ್ಣನ್‌(27) ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪುತ್ತಿಗೆ ನಿವಾಸಿ ಮೊಹಮ್ಮದ್‌ ಹುಸೈನ್‌ನನ್ನು ಮೈಸೂರಿನಿಂದ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಮುಖಂಡನ ಮನೆಗೆ ಕಲ್ಲೆಸೆದು ಹಾನಿ

ಕಾಸರಗೋಡು: ಬಿಜೆಪಿ ಕಾಂಞಂಗಾಡ್‌ ಮುನಿಸಿಪಲ್‌ ಸೆಕ್ರೆಟರಿ ಅರಯಿಕ್ಕಡವು ಬಾಂಗೋಡ್‌ನ‌ ವಿ.ಕೆ.ರಂಜಿತ್‌ ಅವರ ಮನೆಗೆ ಸೆ.29 ರಂದು ಮುಂಜಾನೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಆಲ್ಟೋ ಕಾರಿನ ಗಾಜು ನಾಶಗೊಂಡಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ :

ಕುಂಬಳೆ: ಕುಂಬಳೆ ಪೇಟೆಯಲ್ಲಿ ಕುಂಬಳೆ ಜಿಎಚ್‌ಎಸ್‌ಎಸ್‌ನ 8 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಪೇಟೆ ಸಮೀಪ ಶಾಲೆಗೆ ತೆರಳುವ ರಸ್ತೆಯಲ್ಲಿ ಸುಮಾರು 100 ರಷ್ಟು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿಗಳು ಚದುರಿಸಿದರು.

ಟಾಪ್ ನ್ಯೂಸ್

tdy-35

ಟೋಲ್‌ ವಸೂಲಿ ಮನ್ನಾ  ಹೊಣೆ ಸಿಎಂ ಹೆಗಲಿಗೆ: ಹೆಗ್ಡೆ 

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಸಿಗದ ಚಿರತೆ; ತಪ್ಪದ ಆತಂಕ

ಸಿಗದ ಚಿರತೆ; ತಪ್ಪದ ಆತಂಕ

1

ಸೋಮವಾರದ ರಾಶಿ ಫಲ; ವಿದ್ಯಾರ್ಥಿಗಳಿಗೆ, ಉದ್ಯೋಗಸ್ತರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ

Kharge

ಕೆಲಸ ಮಾಡಿ; ಇಲ್ಲವೇ ಹುದ್ದೆ ತೊರೆಯಿರಿ: ಮುಖಂಡರಿಗೆ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಸ್ಪಷ್ಟ ಮಾತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯಾರ್ಥಿನಿಗೆ ಪಾನಿಪೂರಿ ತಿನ್ನಿಸಿದ ವಿದ್ಯಾರ್ಥಿ; ಹೊಡೆದಾಟ

ವಿದ್ಯಾರ್ಥಿನಿಗೆ ಪಾನಿಪೂರಿ ತಿನ್ನಿಸಿದ ವಿದ್ಯಾರ್ಥಿ; ಹೊಡೆದಾಟ

ಟಿಪ್ಪರ್‌ -ಕಾರು ಮುಖಾಮುಖೀ ಢಿಕ್ಕಿ: ಮೂವರು ಸಾವು, ಇನ್ನೋರ್ವ ಗಂಭೀರ

ಟಿಪ್ಪರ್‌ -ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, ಇನ್ನೋರ್ವ ಗಂಭೀರ

1-aadada

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ ; 15 ಮಂದಿಗೆ ಗಾಯ

ಕುಂಬಳೆ: ಅಂಗವಿಕಲ ಬಾಲಕಿಗೆ ಲೈಂಗಿಕ ಕಿರುಕುಳ;ತ್ರಿವಳಿ ಜೀವಾವಧಿ ಶಿಕ್ಷೆ

ಕುಂಬಳೆ: ಅಂಗವಿಕಲ ಬಾಲಕಿಗೆ ಲೈಂಗಿಕ ಕಿರುಕುಳ;ತ್ರಿವಳಿ ಜೀವಾವಧಿ ಶಿಕ್ಷೆ

ಮಂಗಳೂರು ಕುಕ್ಕರ್ ಪ್ರಕರಣ: ಎನ್‌ಐಎ ಸೈಬರ್‌ ತನಿಖಾ ತಂಡ ಕೇರಳದಲ್ಲಿ

ಮಂಗಳೂರು ಕುಕ್ಕರ್‌ ಪ್ರಕರಣ: ಕೊಚ್ಚಿಯಲ್ಲಿ ಎನ್‌ಐಎ ತನಿಖೆ

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

tdy-35

ಟೋಲ್‌ ವಸೂಲಿ ಮನ್ನಾ  ಹೊಣೆ ಸಿಎಂ ಹೆಗಲಿಗೆ: ಹೆಗ್ಡೆ 

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಸಿರಿಧಾನ್ಯ ಯಾವಾಗ, ಎಷ್ಟು ಬೆಳೆಯಬೇಕು?

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಸಿಗದ ಚಿರತೆ; ತಪ್ಪದ ಆತಂಕ

ಸಿಗದ ಚಿರತೆ; ತಪ್ಪದ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.