ನೀರು ರಸ್ತೆ ಪಾಲು, ವಾಹನ ಸಂಚಾರ ದುಸ್ತರ

Team Udayavani, Nov 14, 2022, 9:33 AM IST

2

ಉಡುಪಿ: ಪೆರಂಪಳ್ಳಿ- ಮಣಿಪಾಲ ರಸ್ತೆಯಲ್ಲಿ ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿ ಯಾಗಿ ಸಾಕಷ್ಟು ಪ್ರಮಾಣದ ನೀರು ಪೋಲಾಗುತ್ತಿರುವ ಜತೆಗೆ ವಾಹನ ಸವಾರ ರಿಗೂ ಸಂಚಾರ ತೊಂದರೆಯಾಗುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಕಾಯಿನ್‌ ವೃತ್ತದಿಂದ ಪೆರಂಪಳ್ಳಿಗೆ ಹೋಗುವ ಮಾರ್ಗದಲ್ಲಿ ಭಾರತೀಯ ವಿಕಾಸ್‌ ಟ್ರಸ್ಟ್‌ (ಬಿವಿಟಿ) ಕಚೇರಿ ಸಮೀಪದಲ್ಲಿ ಪೈಪ್‌ ಲೈನ್‌ ಹಾಳಾಗಿ ಕಳೆದ ನಾಲ್ಕೈದು ದಿನದಿಂದ ನಿರಂತರ ಸಾಕಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಪೈಪ್‌ಲೈನ್‌ ಸಂಪೂರ್ಣವಾಗಿ ಹಾಳಾಗಿರುವುದರಿಂದ ರಸ್ತೆಯ ಮೇಲಿಂದಲೇ ನೀರು ಹರಿದುಹೋಗುತ್ತಿದೆ. ದ್ವಿಚಕ್ರ ಸವಾರರಿಗೆ ಸಂಚಾರಕ್ಕೂ ಕಷ್ಟವಾಗುತ್ತಿದೆ.

ಪೈಪ್‌ಲೈನ್‌ ಹಾಳಾಗಿರುವ ಜಾಗವು ಸದ್ಯ ಸಣ್ಣ ಕೆರೆಯಂತಾಗಿದೆ. ಮೂರ್‍ನಾಲ್ಕು ಅಡಿಗೂ ಆಳವಾದ ಹೊಂಡದಲ್ಲಿ ನೀರು ತುಂಬಿಕೊಂಡಿದೆ. ಪಾದಚಾರಿಗಳಿಗೂ ಸಮಸ್ಯೆಯಾಗುವ ಸಾಧ್ಯತೆಯಿದೆ. ರಾತ್ರಿ ವೇಳೆಯಲ್ಲಿ ನೀರಿನ ಹೊಂಡ ಗಮನಿಸದೆ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಥವಾ ಸ್ಥಳೀಯಾಡಳಿತ ತುರ್ತಾಗಿ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಸಂಬಂಧ ವಾರಾಹಿ ನೀರುಸರಬರಾಜು ಯೋಜನೆಯ ಪೈಪ್‌ಲೈನ್‌ ಇದಾಗಿದೆ. ನೀರು ಪೂರೈಕೆ ಪ್ರಕ್ರಿಯೆ ಪರೀಕ್ಷಿಸಲು ಕೆಲವು ಕಡೆಗಳಲ್ಲಿ ಮುಖ್ಯ ಸಂಪರ್ಕ ಕೊಂಡಿಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಒತ್ತಡ ಅಧಿಕವಾಗಿ ನೀರು ಪೋಲಾಗಿರುತ್ತದೆ. ಎರಡು ದಿನಗಳ ಹಿಂದೆ ಸರಿಪಡಿಸಲಾಗಿತ್ತು. ನೀರು ಪೋಲಾಗದಂತೆ ವ್ಯವಸ್ಥಿತವಾಗಿ ಪೈಪ್‌ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. –ರಾಜಶೇಖರ್‌, ಕುಡ್ಸೆಂಪ್‌ ಎಂಜಿನಿಯರ್‌

ಟಾಪ್ ನ್ಯೂಸ್

ಚುನಾವಣ ಪ್ರಚಾರದಲ್ಲಿ ಬಿರುಸುಗೊಂಡ ಮಾತಿನೇಟು

ಚುನಾವಣ ಪ್ರಚಾರದಲ್ಲಿ ಬಿರುಸುಗೊಂಡ ಮಾತಿನೇಟು

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆ

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆ

ಆಯುಷ್‌ ಪದವಿ: ಸೀಟು ಹಂಚಿಕೆ ಪ್ರಕಟ

ಆಯುಷ್‌ ಪದವಿ: ಸೀಟು ಹಂಚಿಕೆ ಪ್ರಕಟ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

ಡಬ್ಲ್ಯುಪಿಎಲ್‌ ಹರಾಜಿಗೆ 409 ಕ್ರಿಕೆಟಿಗರು

ಡಬ್ಲ್ಯುಪಿಎಲ್‌ ಹರಾಜಿಗೆ 409 ಕ್ರಿಕೆಟಿಗರು

ಪುನೀತ್‌ ಸಮಾಧಿ ಸ್ಥಳದಲ್ಲಿ ಶೀಘ್ರ ಸ್ಮಾರಕ: ಸಿಎಂ ಬೊಮ್ಮಾಯಿ

ಪುನೀತ್‌ ಸಮಾಧಿ ಸ್ಥಳದಲ್ಲಿ ಶೀಘ್ರ ಸ್ಮಾರಕ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿರ್ವ: ಬಚ್ಚಲು ಮನೆಗೆ ಬೆಂಕಿ… ಅಪಾರ ಹಾನಿ

ಶಿರ್ವ: ಬಚ್ಚಲು ಮನೆಗೆ ಬೆಂಕಿ… ಅಪಾರ ಹಾನಿ

ಜಾತಿ ಆಧಾರಿತ ಹೇಳಿಕೆ ಸಲ್ಲದು: ಶಾಸಕ ರಘುಪತಿ ಭಟ್‌

ಜಾತಿ ಆಧಾರಿತ ಹೇಳಿಕೆ ಸಲ್ಲದು: ಶಾಸಕ ರಘುಪತಿ ಭಟ್‌

ಕಾಲೇಜು ಮಕ್ಕಳಿಗೆ ಸಿಗದ ಟ್ಯಾಬ್‌: ಮುಕ್ತಾಯ ಹಂತದಲ್ಲಿ ಶೈಕ್ಷಣಿಕ ವರ್ಷ

ಕಾಲೇಜು ಮಕ್ಕಳಿಗೆ ಸಿಗದ ಟ್ಯಾಬ್‌: ಮುಕ್ತಾಯ ಹಂತದಲ್ಲಿ ಶೈಕ್ಷಣಿಕ ವರ್ಷ

ಪಾಂಗಾಳದ ಯುವಕನ ಕೊಲೆ; ಭೂ ವ್ಯವಹಾರದ ವಿಚಾರವೇ ಕೊಲೆಗೆ ಕಾರಣವಾಯಿತೇ?

ಪಾಂಗಾಳದ ಯುವಕನ ಕೊಲೆ; ಭೂ ವ್ಯವಹಾರದ ವಿಚಾರವೇ ಕೊಲೆಗೆ ಕಾರಣವಾಯಿತೇ?

ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ಮಹಿಳಾ ಅಭ್ಯರ್ಥಿಗಳಿಗೆ ಅನ್ಯಾಯದ ಆರೋಪ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ಮಹಿಳಾ ಅಭ್ಯರ್ಥಿಗಳಿಗೆ ಅನ್ಯಾಯದ ಆರೋಪ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಚುನಾವಣ ಪ್ರಚಾರದಲ್ಲಿ ಬಿರುಸುಗೊಂಡ ಮಾತಿನೇಟು

ಚುನಾವಣ ಪ್ರಚಾರದಲ್ಲಿ ಬಿರುಸುಗೊಂಡ ಮಾತಿನೇಟು

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆ

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆ

ಆಯುಷ್‌ ಪದವಿ: ಸೀಟು ಹಂಚಿಕೆ ಪ್ರಕಟ

ಆಯುಷ್‌ ಪದವಿ: ಸೀಟು ಹಂಚಿಕೆ ಪ್ರಕಟ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.