ಏಪ್ರಿಲ್‌ನಲ್ಲಿ 2.7 ಕೋಟಿ ಯುವಜನರ ಉದ್ಯೋಗ ನಷ್ಟ
Team Udayavani, May 15, 2020, 7:36 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್ ಶುರುವಾದ ನಂತರ ಭಾರತದ ಆರ್ಥಿಕತೆ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಗಾಯದ ಮೇಲೆ ಬರೆಯೆಂಬಂತೆ ಬರೀ ಏಪ್ರಿಲ್ ತಿಂಗಳಲ್ಲಿ 20ರ ಆಸುಪಾಸಿನ 2.7 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಸಮೀಕ್ಷೆ ತಿಳಿಸಿದೆ. ಬಹುತೇಕ ತರುಣರೇ ಇರುವ ಈ ದೇಶದಲ್ಲಿ ಅವರೇ ಉದ್ಯೋಗ ಕಳೆದುಕೊಂಡರೆ, ಭವಿಷ್ಯದಲ್ಲಿ ತೀವ್ರ ಪರಿಣಾಮ ಬೀರಲಿದೆ, ಲಕ್ಷಾಂತರ ಮನೆಗಳು ಸಾಲದ ಸುಳಿಗೆ ಸಿಲುಕಿ ಪರದಾಡಲಿವೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು 30ರ ಆಸುಪಾಸಿನ 3.3 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇದರಲ್ಲಿ ಶೇ.86ರಷ್ಟು ಮಂದಿ ಪುರುಷರು, ಉಳಿದವರು ಮಹಿಳೆಯರು. ಸಮಗ್ರವಾಗಿ ಹೇಳುವುದಾದರೆ, 2019-20ರಲ್ಲಿ ಉದ್ಯೋಗ ಪಡೆದವರ ಪೈಕಿ 40 ವಯೋಮಿತಿಯವರ ಪ್ರಮಾಣ ಶೇ.44 ಎಂದು ಸಮೀಕ್ಷೆ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 1,534 ಅಂಕ ಜಿಗಿತ; ನಿಫ್ಟಿಯೂ ಏರಿಕೆ
ಭಾರೀ ಕುಸಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ಲಾಭಗಳಿಸಿದ ಐಟಿಸಿ ಷೇರು
ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ
ಯು.ಕೆ. ಹಣದುಬ್ಬರ ಪ್ರಮಾಣ ಶೇ.9ಕ್ಕೇರಿಕೆ! 40 ವರ್ಷಗಳಲ್ಲಿ ಕಾಣದಂಥ ಏರಿಕೆ
ವರದಿ ಕೊಡುವವರೆಗೆ ಟ್ವಿಟರ್ ಖರೀದಿಸಲ್ಲ ಎಂದ ಮಸ್ಕ್