Chandigarh: ಉದ್ಯೋಗಿಗಳಿಗೆ ಕಾರ್ ಉಡುಗೊರೆ !
Team Udayavani, Nov 4, 2023, 8:57 PM IST
ಚಂಡೀಗಢ: ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳನ್ನು ಕುಟುಂಬದ ಸದಸ್ಯರಂತೆ ಕಾಣುವ ಮಾಲೀಕರೇ ವಿರಳ ! ಅಂಥದ್ದರಲ್ಲಿ ಚಂಡೀಗಢದ ಫಾರ್ಮಾ ಸಂಸ್ಥೆಯ ಮಾಲೀಕರೊಬ್ಬರು ಉದ್ಯೋಗಿಗಳಿಗೆ ಕಾರಿನ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಪಂಚಕುಲ ಮೂಲದ ಫಾರ್ಮಾ ಸಂಸ್ಥೆಯ ಮಾಲೀಕರಾದ ಭಾಟಿಯಾ, ತಮ್ಮ 12 ಮಂದಿ ಉದ್ಯೋಗಿಗಳಿಗೆ ಟಾಟಾ ಪಂಚ್ ಕಾರ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪೈಕಿ ಕಚೇರಿಯ ಸಹಾಯಕ ಸಿಬ್ಬಂದಿಯೂ ಸೇರಿದ್ದಾರೆ. ಈ ಕುರಿತು ಮಾತನಾಡಿರುವ ಭಾಟಿಯಾ, ನಮ್ಮ ಸಂಸ್ಥೆಗಾಗಿ ಶ್ರದ್ಧೆಯಿಂದ ದುಡಿಯುವವರನ್ನು ನಾನು ಕಾರ್ಮಿಕರೆಂದಲ್ಲ, ಸೆಲೆಬ್ರಿಟಿಗಳಂತೆಯೇ ಕಾಣುತ್ತೇನೆ ಹಾಗೆಯೇ ಕರೆಯುತ್ತೇನೆ ! ಅದಕ್ಕಾಗಿ ಕಾರ್ಗಳ ಉಡುಗೊರೆ ನೀಡಿದ್ದೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ