ನಕ್ಷತ್ರಪುಂಜ ಸಮಾಗಮದ ಹೊಸ ಸತ್ಯ ಬಹಿರಂಗ


Team Udayavani, Oct 14, 2021, 5:30 AM IST

ನಕ್ಷತ್ರಪುಂಜ ಸಮಾಗಮದ ಹೊಸ ಸತ್ಯ ಬಹಿರಂಗ

ಹೊಸದಿಲ್ಲಿ: ಬಾಹ್ಯಾಕಾಶದಲ್ಲಿರುವ ಚಿಕ್ಕ ನಕ್ಷತ್ರಪುಂಜಗಳು, ದೊಡ್ಡ ನಕ್ಷತ್ರಪುಂಜಗಳ ಪಕ್ಕದಿಂದ ಹಾದು ಹೋದಾಗ ದೊಡ್ಡ ನಕ್ಷತ್ರ ಪುಂಜಗಳು ದಪ್ಪವಾಗಿ, ವೃತ್ತಾಕಾರವಾಗಿ ಅಥವಾ ಸುರುಳಿಯಾಕಾರವಾಗಿ ಬದಲಾಗುತ್ತವೆ ಎಂಬ ಅಂಶವನ್ನು ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ.

“ಇಂಡಿಯನ್‌ ಇನ್ಸ್ಟಿ ಟ್ಯೂಟ್‌ ಆಫ್ ಆ್ಯಸ್ಟ್ರೋಫಿಸಿಕ್ಸ್‌ನ ಪ್ರೊ| ಮೌಸ ಮಿ ದಾಸ್‌, “ಶಾಂಘೈ ಜಿಯಾವೊ ತೊಂಗ್‌ ವಿಶ್ವ ವಿದ್ಯಾಲಯದ ಡಾ| ಸಂದೀಪ್‌ ಕಟಾರಿಯಾ ಹಾಗೂ ಅಂಕಿತ್‌ ದಾಸ್‌ ಎಂಬ ವಿಜ್ಞಾನಿಗಳು ನಡೆಸಿದ ಜಂಟಿ ಅಧ್ಯಯನಲ್ಲಿ ತಿಳಿಸಲಾಗಿದೆ.

ಅವರ ಅಧ್ಯಯನ ವರದಿಯು, ಸಂಶೋ ಧನಾ ವರದಿಗಳನ್ನು ಪ್ರಕಟಿಸುವ ಮಾಸಿಕ ವಾದ “ರಾಯಲ್‌ ಆಸ್ಟ್ರಾನಮರ್ಸ್‌ ಸೊಸೈಟಿ’ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ. ಇಂಥ ಸಂದರ್ಭಗಳಲ್ಲಿ ದೊಡ್ಡ ನಕ್ಷತ್ರಪುಂಜಗಳ ಉದ್ದ ಮತ್ತು ಅಗಲದ ಅನುಪಾತ ಹೆಚ್ಚಾಗಿರುತ್ತದೆ. ಅವುಗಳ ವಿಸ್ತೀರ್ಣವೂ ದೊಡ್ಡದಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಫೈನಲ್‌ ಪ್ರವೇಶಿಸಿದ ಕೋಲ್ಕತಾ ನೈಟ್‌ರೈಡರ್

ಎರಡೂ ನಕ್ಷತ್ರಪುಂಜಗಳು ಪರಸ್ಪರ ಹತ್ತಿರಕ್ಕೆ ಬಂದಾಗ ಎರಡರಲ್ಲೂ ಅಗಾಧವಾದ ಗುರುತ್ವಾಕರ್ಷಣ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ, ಸಣ್ಣ ನಕ್ಷತ್ರಪುಂಜದಲ್ಲಿರುವ ನಕ್ಷತ್ರಗಳನ್ನು ದೊಡ್ಡ ನಕ್ಷತ್ರಪುಂಜ ಗಳು ಸೆಳೆಯಲು ಶುರು ಮಾಡುತ್ತವೆ. ಇತ್ತ, ದೊಡ್ಡ ನಕ್ಷತ್ರ ಪುಂಜಗಳಲ್ಲಿನ ತಾರೆಗಳನ್ನು ಸಣ್ಣ ನಕ್ಷತ್ರ ಪುಂಜಗಳು ಸೆಳೆಯುತ್ತವೆ. ಆದರೆ ಚಿಕ್ಕ ನಕ್ಷತ್ರ ಪುಂಜ ಗಳಿಂದ ಹೆಚ್ಚೆಚ್ಚು ತಾರೆಗಳನ್ನು ದೋ ಚುವ ದೊಡ್ಡ ನಕ್ಷತ್ರ ಪುಂಜಗಳು ಮತ್ತಷ್ಟು ದೊಡ್ಡದಾಗಿ ಬೆಳೆಯುತ್ತವೆ. ಬಾಹ್ಯಾಕಾಶದಲ್ಲಿ ಈಗಿರುವ ನಕ್ಷತ್ರಪುಂಜಗಳು ಇಂಥ ಹಲ ವಾರು ಸೆಳೆತಗಳಿಂದಲೇ ರೂಪುಗೊಂಡಂಥ ವಾಗಿವೆ ಎಂದು ವಿಜ್ಞಾನಿಗಳು ತಮ್ಮ ವರದಿ ಯಲ್ಲಿ ಉಲ್ಲೇಖೀಸಿದ್ದಾರೆ.

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.