ರಶೀದ್ ಖಾನ್ಗೆ ಸವಾಲಾದ ನಾಲ್ವರು ಆಟಗಾರರು
Team Udayavani, Jun 15, 2020, 6:30 AM IST
ಕಾಬೂಲ್: ಅಫ್ಘಾನಿಸ್ಥಾನದ ಲೆಗ್ಸ್ಪಿನ್ನರ್ ರಶೀದ್ ಖಾನ್ ಸಣ್ಣ ವಯಸ್ಸಿನಲ್ಲೇ ವಿಶ್ವ ಮಟ್ಟದ ಖ್ಯಾತಿ ಪಡೆದ ಬೌಲರ್. ಐಪಿಎಲ್ ಸಹಿತ ಬಹುತೇಕ ಲೀಗ್ ಪಂದ್ಯಗಳಲ್ಲಿ ಧಾರಾಳ ಯಶಸ್ಸು ಕಂಡ ಹೆಗ್ಗಳಿಕೆ ಇವರದು.
ಐಪಿಎಲ್ನಲ್ಲಿ ರಶೀದ್ ಖಾನ್ ಸನ್ರೈಸರ್ ಹೈದರಾಬಾದ್ ತಂಡದ ಪ್ರಧಾನ ಅಸ್ತ್ರ. 46 ಪಂದ್ಯಗಳಿಂದ, 6.55ರಷ್ಟು ಇಕಾನಮಿ ರೇಟ್ನಲ್ಲಿ 55 ವಿಕೆಟ್ ಉರುಳಿಸಿದ ಸಾಧನೆ ಇವರದ್ದಾಗಿದೆ. ಆದರೂ ಕೆಲವು ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ಮಾಡುವುದು, ಇವರನ್ನು ನಿಯಂತ್ರಿ ಸುವುದು ಬಹಳ ಕಷ್ಟ ಎಂಬುದಾಗಿ ಹೇಳುತ್ತಾರೆ.
ತನಗೆ ಸವಾಲಾಗಿ ಕಾಡಿದ ನಾಲ್ವರು ಬ್ಯಾಟ್ಸ್ಮನ್ಗಳ ಕುರಿತು ರಶೀದ್ ಹೇಳಿದ್ದು, ಇದರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಉಳಿದ ಮೂವರೆಂದರೆ ಎಬಿ ಡಿ ವಿಲಿಯರ್, ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್. ಇವರಿಗೆ ಕಡಿವಾಣ ಹಾಕುವುದು, ಅದರಲ್ಲೂ ಸಣ್ಣ ಅಂಗಳಗಳಲ್ಲಿ ಇವರನ್ನು ನಿಯಂತ್ರಿಸುವುದು ಬಹಳ ಕಷ್ಟ ಎಂಬುದಾಗಿ ರಶೀದ್ ಖಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ