Hockey: ಭಾರತ 15-1 ಜಯಭೇರಿ
Team Udayavani, Aug 29, 2023, 10:57 PM IST
ಸಲಾಲ: ಭಾರತದ ವನಿತಾ ತಂಡ ಏಷ್ಯನ್ ಹಾಕಿ ಫೈವ್ಸ್ ವಿಶ್ವಕಪ್ ಫೈನಲ್ ಅರ್ಹತೆ ಸಂಪಾದಿಸಿದ ಬೆನ್ನಲ್ಲೇ ಪುರುಷರ ಆರ್ಭಟ ಮೊದಲ್ಗೊಂಡಿದೆ. ಮಂಗಳವಾರದ ಮೊದಲ ಪಂದ್ಯದಲ್ಲಿ ಭಾರತ 15-1 ಗೋಲುಗಳಿಂದ ಬಾಂಗ್ಲಾದೇಶವನ್ನು ಬಗ್ಗುಬಡಿದಿದೆ.
ಭಾರತದ ಗೋಲು ಸುರಿಮಳೆಯ ಮುಂಚೂಣಿಯಲ್ಲಿ ಕಾಣಿಸಿಕೊಂಡವರು ಮಣಿಂದರ್ ಸಿಂಗ್ (4), ರಾಹೀಲ್ ಮೊಹಮ್ಮದ್ (3), ಗುಜೋತ್ ಸಿಂಗ್ (2), ಸುಖೀಂದರ್ ಸಿಂಗ್ (2) ಮತ್ತು ಪವನ್ ರಾಜ್ಭಾರ್ (2). ಮನ್ದೀಪ್ ಮೋರ್ ಹಾಗೂ ದೀಪ್ಸನ್ ಟಿರ್ಕಿ ಒಂದೊಂದು ಗೋಲು ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್