ಸಿ.ಬಿ.ಐ.ಯಲ್ಲಿ ನಡೆಯುತ್ತಿರುವ ಭಾರೀ ವರ್ಗಾವಣೆ ಪರ್ವದ ಹಿಂದೆ ರಾಜಕೀಯ ಲೇಪನವಿದೆಯೇ?

Team Udayavani, Oct 3, 2019, 4:10 PM IST

ಮಣಿಪಾಲ: ಕೇಂದ್ರ ತನಿಖಾ ಸಂಸ್ಥೆ ಸಿಬಿಐನಲ್ಲಿ ಅಧಿಕಾರಿಗಳ ವರ್ಗಾವಣೆಯಾಗಿದೆ. ಇದರ ಹಿಂದೆ ರಾಜಕೀಯ ಕಾರಣಗಳಿರಬಹುದೇ ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಎನ್ ಮೋಹನ್ ಭಾರ್ಗವ; ಇಂದಿನ ಕಾಲದ ಪರಿಸ್ಥಿತಿ ಹೇಗಿದೆಯೆಂದರೆ ಏನೇ ಆದರೂ ರಾಜಕಾರಣಿಗಳತ್ತ ಬೆರಳು ತೋರಿಸಲಾಗುತ್ತದೆ. ಹೆಚ್ಚಿನ ಸಮಯದಲ್ಲಿ ಇದು ಸತ್ಯವಾಗುತ್ತದೆ ಕೂಡ

ಪಾರ್ವತಿ: ಯಾವುದೇ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿರುವ ಮತ್ತು ಭ್ರಷ್ಟರಾಗಿರುವ ಯಾವುದೇ ಸಿಬಿಐ ಅಧಿಕಾರಿಗಳನ್ನು ವರ್ಗಾಯಿಸಬೇಕು ಅಥವಾ ಇತರ ಇಲಾಖೆ ಮತ್ತು ಇತರ ಸ್ಥಳಗಳಿಗೆ ಸ್ಥಳಾಂತರಿಸಬಹುದು.

ಕುಮಾರ ಗೌಡ: ಹೌದು. ಅದು ಸಿಬಿಐ ಅಲ್ಲ ಕೇಂದ್ರ ಸರ್ಕಾರದ ನಿರ್ದೇಶನ ಆಣತಿಯಂತೆ ಕೆಲಸ ಮಾಡುತ್ತಾರೆ.

ನಾರಾಯಣ ರಾವ್ : ಸಿಬಿಐ ಇದುವರೆಗೆ ಯಾವುದೇ ವರ್ಗಾವಣೆ ಆಗುತ್ತಿರಲಿಲ್ಲ. ಆದರೆ ಶಾ ಗೃಹ ಸಚಿವರಾದ ನಂತರ ಇದೆಲ್ಲ ಆಗುತ್ತಿದೆ.

ರೋಹಿಂದ್ರ ನಾಥ್ ಕೋಡಿಕಲ್: ಇಲ್ಲಿ ಪಾರ್ಟಿ ವಿಚಾರ ಬರುವುದಿಲ್ಲ. ಯಾರು ಅಧಿಕಾರದಲ್ಲಿ ಇರುತ್ತಾರೋ ಅವರು ಅಧಿಕಾರ ದುರುಪಯೋಗ ಮಾಡುವುದು ಸರಿಯಲ್ಲ. ಆದರೆ ಚರಿತ್ರೆ ನಮಗೆ ತೋರಿಸುತ್ತಾ ಇದೆ ,ಅಧಿಕಾರಿಗಳು ಮತ್ತು ಸರಕಾರ ಈ ಅಪವಾದಕ್ಕೆ ಹೊರತಾಗಿಲ್ಲ. ನಮಗೆ ರಾಮ ಬೇಕು, ರಾಮನ ಧೇಯ್ಯ ಬೇಡ.

ಮೋಹನ್ ಬಾಳಿಗಾ; ಖಂಡಿತ ,ಎಲ್ಲಾ ಸಿಬಿಐ, ಆದಾಯ ತೆರಿಗೆ, ಸರ್ವಿಸ್ ಟಾಕ್ಷ್, ಅಧಿಕಾರಿಗಳು ಮೂಲೆ ಮೂಲೆಗಳಲ್ಲಿ ಜಮೀನು ,ಕಟ್ಟಡಗಳು, ಇತರೆ ಕೋಟಿ, ಕೋಟಿಯ ಒಡೆಯರಾಗಿರುವುದು . ಅಷ್ಟೇನಾ ಇವರ ಈ ಮೋಸದ ಕೆಲಸಕೆ ನಿವೃತ್ತಿ ನಂತರ ತಿಂಗಳ 50ರಿಂದ 75 ಸಾವಿರ ಪೆನ್ಷನ್ , ಎನಿದು ಅನ್ಶಾಯ ?

ಕುಮಾರ ಗೌಡ: ಇಡಿ ಐಟಿ ಸಿಬಿಐ ಕೋರ್ಟ್ ಎಲ್ಲಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಂಡು ಪ್ರತಿಪಕ್ಷಗಳನ್ನು ದುರ್ಬಲ ಮಾಡೊದೆ ಕೆಲಸ. ಬಿಜೆಪಿ ಸರ್ಕಾರ ದೇಶದ ಅಭಿವೃದ್ಧಿ ಮಾಡೊಕೆ ಬಂದಿಲ್ಲ. ದ್ವೇಷ ರಾಜಕಾರಣ ಮಾಡೊಕೆ ಇವರು ಅಧಿಕಾರಕ್ಕೆ ಬಂದಿರುದು.

ಹರೀಶ್ ಡಿ ಸಾಲ್ಯಾನ್ : ಭ್ರಷ್ಟಾಚಾರ ನಿಗ್ರಹಿಸುವ ಕಾರ್ಯದಲ್ಲಿ , ಲೋಪ ಬರದ ಹಾಗೆ ಯಾವುದೇ ವರ್ಗಾವಣೆ , ಅಥವಾ ಯಾವುದೆ ಬದಲಾವಣೆ ಇದ್ದರೆ ಸ್ವಾಗತರ್ಹ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ