Udayavni Special

ಪಡುವನ್ನೂರು : ಹುಲ್ಲು ತೆಗೆಯುತ್ತಿದ್ದ ವೇಳೆ ಕೆರೆಗೆ ಬಿದ್ದು ಕೃಷಿಕ ಸಾವು

Team Udayavani, Jul 16, 2020, 5:38 PM IST

ಪಡುವನ್ನೂರು : ಹುಲ್ಲು ತೆಗೆಯುತ್ತಿದ್ದ ವೇಳೆ ಕೆರೆಗೆ ಬಿದ್ದು ಕೃಷಿಕ ಸಾವು

ಸುಳ್ಯಪದವು : ಕೆರೆಯ ಪಕ್ಕದಲ್ಲಿ ಹುಲ್ಲು ತೆಗೆಯುತ್ತಿದ್ದ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ಕೃಷಿಕರೊಬ್ಬರು ಸಾವನ್ನಪ್ಪಿದ ಘಟನೆ ಪಡುವನ್ನೂರು ಗ್ರಾಮದ ಕೆಲಂದೂರಿನಲ್ಲಿ ಗುರುವಾರ ಸಂಭವಿಸಿದೆ.

ಮೃತ ದುರ್ದೈವಿ ಪಡುವನ್ನೂರು ಗ್ರಾಮದ ಕೆಲಂದೂರು ನಿವಾಸಿಯಾದ ಗಣಪತಿ ಭಟ್(56) ಎಂದು ತಿಳಿದುಬಂದಿದೆ.
ಕೃಷಿಕರಾದ ಗಣಪತಿ ಭಟ್ ಅವರು ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸಂದರ್ಭ ಕೆರೆಯ ಅಂಚಿನಲ್ಲಿ ಹುಲ್ಲು ತೆಗೆಯಲು ಹೋಗಿದ್ದಾರೆ ಅವಾಗ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಸಂಪ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಉದಯರವಿ, ಈಶ್ವರಮಂಗಲ ಪೊಲೀಸ್ ಹೊರ ಠಾಣೆಯ ನಾರಾಯಣ ಗೌಡ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

sanjay-dutt

ನಟ ಸಂಜಯ್ ದತ್ ಗೆ 3ನೇ ಹಂತದ ಶ್ವಾಸಕೋಶ ಕ್ಯಾನ್ಸರ್: ಚಿಕಿತ್ಸೆಗಾಗಿ ಯುಎಸ್ ಗೆ ಪ್ರಯಾಣ ?

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ

ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು; 2005ರ ಸೆ. 9ರ ಸಮಪಾಲು ತೀರ್ಪಿಗೆ ಸುಪ್ರೀಂ ಸ್ಪಷ್ಟನೆ

ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು; 2005ರ ಸೆ. 9ರ ಸಮಪಾಲು ತೀರ್ಪಿಗೆ ಸುಪ್ರೀಂ ಸ್ಪಷ್ಟನೆ

ಕೋವಿಡ್: ಇನ್ನು 7 ದಿನ ಹೋಂ ಐಸೊಲೇಶನ್‌

ಕೋವಿಡ್: ಇನ್ನು 7 ದಿನ ಹೋಂ ಐಸೊಲೇಶನ್‌

ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ

ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ

ಬೆಳ್ತಂಗಡಿ: ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಭೇಟಿ

ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೈಕ್ ಸಹಿತ ಸಜೀವ ದಹಿಸಿದ ಸವಾರ

ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೈಕ್ ಸಹಿತ ಸಜೀವ ದಹಿಸಿದ ಸವಾರ

ವಿಶಿಷ್ಟ ಸಾಧನೆಯ ವಿದ್ಯಾರ್ಥಿ ಕೌಶಿಕ್‌ಗೆ ಪ್ರಥಮ ಶ್ರೇಣಿ

ವಿಶಿಷ್ಟ ಸಾಧನೆಯ ವಿದ್ಯಾರ್ಥಿ ಕೌಶಿಕ್‌ಗೆ ಪ್ರಥಮ ಶ್ರೇಣಿ

ಯುವಕನ ಅಪಹರಣಕ್ಕೆ ಯತ್ನ: ಬಂಧನ

ಯುವಕನ ಅಪಹರಣಕ್ಕೆ ಯತ್ನ: ಬಂಧನ

ನದಿಗಳಲ್ಲಿ ಸಿಲುಕಿರುವ ಮರಗಳು: ಅಪಾಯಕ್ಕೆ ಆಹ್ವಾನ

ನದಿಗಳಲ್ಲಿ ಸಿಲುಕಿರುವ ಮರಗಳು: ಅಪಾಯಕ್ಕೆ ಆಹ್ವಾನ

MUST WATCH

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’ಹೊಸ ಸೇರ್ಪಡೆ

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

sanjay-dutt

ನಟ ಸಂಜಯ್ ದತ್ ಗೆ 3ನೇ ಹಂತದ ಶ್ವಾಸಕೋಶ ಕ್ಯಾನ್ಸರ್: ಚಿಕಿತ್ಸೆಗಾಗಿ ಯುಎಸ್ ಗೆ ಪ್ರಯಾಣ ?

ಬೆಸ್ತರ ರಕ್ಷಣೆಗೆ ಕ್ರಮ; ಸುಂದರ್‌ಬನ್‌ ಮೀನುಗಾರರಿಗೆ ಎಲ್‌ಪಿಜಿ ಚಾಲಿತ ಒವನ್‌ ಪೂರೈಕೆ

ಬೆಸ್ತರ ರಕ್ಷಣೆಗೆ ಕ್ರಮ; ಸುಂದರ್‌ಬನ್‌ ಮೀನುಗಾರರಿಗೆ ಎಲ್‌ಪಿಜಿ ಚಾಲಿತ ಒವನ್‌ ಪೂರೈಕೆ

8 ತಿಂಗಳ ಮಗು ಕಾಪಾಡಿದ ವೈದ್ಯರು

8 ತಿಂಗಳ ಮಗು ಕಾಪಾಡಿದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.