CONNECT WITH US  

ರಾಷ್ಟ್ರೀಯ

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ವಿರುದ್ಧದ ಪ್ರಾಥಮಿಕ ತನಿಖಾ ವರದಿಯನ್ನು ಕೇಂದ್ರ ವಿಚಕ್ಷಣ ದಳ(ಸಿವಿಸಿ) ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ....

ಹೈದರಾಬಾದ್‌: ಇದೇ ಮೊದಲ ಬಾರಿಗೆ ದೇಶದಲ್ಲಿ ಮಸೀದಿಯೊಂದು ಆರೋಗ್ಯ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ಹೈದರಾಬಾದ್‌ನ ಎನ್‌ಎಸ್‌ ಕುಂತಾ ಪ್ರದೇಶದಲ್ಲಿರುವ ಮಸೀದಿಯು ಸಮುದಾಯ ಆರೋಗ್ಯ...

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಪಾಕಿಸ್ತಾನದ ಸ್ನೆ„ಪರ್‌ ದಾಳಿಗೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಇದು 3 ಪ್ರಕರಣವಾಗಿದೆ.

ಪಾಟ್ನಾ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ತಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದ ಆರ್‌ಎಲ್‌ಎಸ್‌ಪಿ ಪಕ್ಷದ ಇಬ್ಬರು ಶಾಸಕರನ್ನು...

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ವಿರುದ್ಧ ತನಿಖೆ ನಡೆಸಿದ ಕೇಂದ್ರೀಯ ವಿಚಕ್ಷಣಾ ದಳದ ವರದಿಯನ್ನು ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ಮಂಡಿಸಲಾಗುತ್ತದೆ. ಸುಪ್ರೀಂಕೋರ್ಟ್‌ ಈ...

ಹೊಸದಿಲ್ಲಿ : ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದಿತ ಸ್ಥಳದ ಒಡೆತನ ಯಾರಿಗೆ ಸೇರಿದ್ದೆಂಬ ಕೇಸಿನ ವಿಚಾರಣೆಯನ್ನು ಬೇಗನೆ ಕೈಗೆತ್ತಿಕೊಳ್ಳಬೇಕೆಂದು ಕೋರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌...

ಮುಜಫ‌ರನಗರ : ಅನೇಕ ಲೂಟಿ ಕೇಸುಗಳಲ್ಲಿ ಬೇಕಾಗಿದ್ದ ಮತ್ತು ಕಳೆದ 22 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಖದೀಮನೊಬ್ಬನನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. 

ಲಕ್ನೋ : ಉತ್ತರ ಪ್ರದೇಶದ ಫೈಜಾಬಾದ್‌ಗೆ ಆಯೋಧ್ಯೆ ಎಂದು ನಾಮಕರಣದ ಕೆಲವೇ ದಿನಗಳ ತರುವಾಯ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅಯೋಧ್ಯೆ ಜಿಲ್ಲೆಯಲ್ಲಿ ಮಾಂಸ, ಮದ್ಯ ಮಾರಾಟದ ಮೇಲೇ...

ರಾಯಪುರ : ಛತ್ತೀಸ್‌ಗಢ ವಿಧಾನಸಭೆಯ 18 ಕ್ಷೇತ್ರಗಳಿಗೆ ಇಂದು ಸೋಮವಾರ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು  ನಿಧಾನಗತಿಯಲ್ಲಿ ಸಾಗಿರುವ ಮತದಾನದಲ್ಲಿ  ಮೊದಲ ಒಂದು ತಾಸಿನ ಅವಧಿಯಲ್ಲಿ ಶೇ....

ಕೋಲ್ಕತ : ಕೇಂದ್ರ ಸಚಿವ ಅನಂತ ಕುಮಾರ್‌ ನಿಧನಕ್ಕೆ ಪಶ್ಚಿಮ ಬಂಗಾಲ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ.

ಆರು ಬಾರಿಯ ಸಂಸದ, ಮೂರು ಬಾರಿಯ ಕೇಂದ್ರ...

ಪಟ್ನಾ : ಬಿಹಾರದಲ್ಲಿನ ಎನ್‌ಡಿಎ ಕೂಟದಲ್ಲಿ  ಉಂಟಾಗಿರುವ ಬಿರುಕುಗಳು ಈಗ ಬಹಿರಂಗಕ್ಕೆ ಬಂದಿವೆ. 

ಮುಂಬಯಿ : ಇಂದು ಪ್ರಕಟಗೊಳ್ಳಲಿರುವ ಆರ್ಥಿಕ ಪ್ರಗತಿಯ ಅಂಕಿ ಅಂಶಗಳು ಆಶಾದಾಯಕವಾಗಿ ಇರುವುವೆಂಬ ವಿಶ್ವಾಸದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಮುಂಬಯಿ: ಪಾನಮತ್ತರಾಗಿ ವಿಮಾನ ಚಲಾಯಿಸಲು ಮುಂದಾಗಿದ್ದ ಏರ್‌ ಇಂಡಿಯಾದ ವಿಮಾನದ  ಹಿರಿಯ ಪೈಲಟ್‌ ಕ್ಯಾ. ಅರವಿಂದ್‌ ಕತ್ಪಾಲಿಯಾ ಅವರು ಆಲ್ಕೋಹಾಲ್‌ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು ಅವರು...

ಚೆನ್ನೈ/ಮುಂಬಯಿ: ವಿವಾದಕ್ಕೊಳಗಾಗಿದ್ದ ನಟ ವಿಜಯ್‌ ನಟಿಸಿರುವ 'ಸರ್ಕಾರ್‌' ತಮಿಳು ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ ಐದು ದಿನಗಳಲ್ಲಿ 145 ಕೋಟಿ ರೂ. ಆಗಿದೆ. ಬಿಡುಗಡೆಯಾದ ಎರಡು ದಿನಗಳಲ್ಲಿ...

ಮುಂಬಯಿ: ಶಾರೂಖ್‌ ಖಾನ್‌ ಅಭಿನಯದ 'ಬಾಝಿಗರ್‌' ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ಎರಡು ರೀತಿಯಲ್ಲಿ ಶೂಟ್‌ ಮಾಡಲಾಗಿತ್ತೆಂಬ ಕುತೂಹಲಕಾರಿ ವಿಚಾರವೊಂದನ್ನು ಆ ಚಿತ್ರದ ನಿರ್ದೇಶಕ ಅಬ್ಟಾಸ್‌-...

ಹೈದರಾಬಾದ್‌/ಹೊಸದಿಲ್ಲಿ: ಈ ಬಾರಿಯ ವಿಧಾನಸಭೆ ಚುನಾವಣೆಗೆ ತೆಲಂಗಾಣದಲ್ಲಿ ಭಾರಿ ಪ್ರಮಾಣದಲ್ಲಿ ಅನಿವಾಸಿ ತೆಲುಗರು ಆಗಮಿಸಿ, ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ವಿಧಾನಸಭೆ...

ತಿರುವನಂತಪುರ/ಕೊಚ್ಚಿ: ಈ ತಿಂಗಳ 16ರಿಂದ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯಲಿರುವಂತೆಯೇ ಭದ್ರತೆಯ ವಿಚಾರವೂ ತಲೆನೋವಾಗಿ ಪರಿಣಮಿಸಿದೆ. ಕೇರಳ ಗುಪ್ತಚರ ವಿಭಾಗ ನೀಡಿದ ಮಾಹಿತಿ ಪ್ರಕಾರ...

ಹೊಸದಿಲ್ಲಿ: ಭಾರತದ ಗಡಿ ಭಾಗದಲ್ಲಿ ಸಂಭವಿಸ ಬಹುದಾದ ಯಾವುದೇ ದಾಳಿಯನ್ನೂ ಎದುರಿಸಲು ಭಾರತೀಯ ವಾಯುಪಡೆ ಸಮರ್ಥವಾಗಿದೆ. ಆದರೆ ನೆರೆ ದೇಶಗಳಲ್ಲಿನ ಅಭಿವೃದ್ಧಿ ದರ ಹಾಗೂ ಹೊಸ ಶಸ್ತ್ರಾಸ್ತ್ರಗಳ...

ಮುಂಬಯಿ: ವ್ಯಕ್ತಿಯೊಬ್ಬನನ್ನು ನಪುಂಸಕ ಎಂದರೆ ಅದು ಆ ವ್ಯಕ್ತಿಗೆ ಅವಮಾನ ಮಾಡಿದಂತೆ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಕೇಸ್‌...

ವಡೋದರಾ: ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ಅವರ ಪ್ರತಿಮೆಯನ್ನು ಭಾನುವಾರದವರೆಗೆ 1.28 ಲಕ್ಷ ಮಂದಿ ಪ್ರವಾಸಿಗರು ವೀಕ್ಷಿಸಿದ್ದಾರೆ. ಅ....

Back to Top