CONNECT WITH US  

ಕ್ರೀಡೆ

ಚೆನ್ನೈ : ಚೆನ್ನೈ ಟಿ20 ಪಂದ್ಯವನ್ನು ಅಂತಿಮ ಎಸೆತದಲ್ಲಿ ಗೆಲ್ಲುವ ಮೂಲಕ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ 3-0 ಕ್ಲೀನ್‌ ಸ್ವೀಪ್‌ ಸಾಧನೆಗೈದಿತು. ಇದರೊಂದಿಗೆ ನಾಯಕ ರೋಹಿತ್‌ ಶರ್ಮ ವಿಶಿಷ್ಟ...

ಪ್ರೊವಿಡೆನ್ಸ್‌ (ಗಯಾನಾ): ರವಿವಾರ ರಾತ್ರಿಯ 2ನೇ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅಯರ್‌ಲ್ಯಾಂಡ್‌ ವನಿತೆಯರು ಆಸ್ಟ್ರೇಲಿಯಕ್ಕೆ ಸುಲಭದ ತುತ್ತಾಗಿದ್ದಾರೆ. ಆಸೀಸ್‌ 9 ವಿಕೆಟ್‌ಗಳ ಜಯ ಸಾಧಿಸಿ "...

ಢಾಕಾ: ಬಾಂಗ್ಲಾದೇಶ ಏಕದಿನ ಕ್ರಿಕೆಟ್‌ ತಂಡದ ನಾಯಕ ಮಶ್ರಫೆ ಮೊರ್ತಜ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ. 

ಮುಂಬೈ: ಮುಂದಿನ ವರ್ಷದ ಐಪಿಎಲ್‌ ಮಟ್ಟಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಪೂರ್ಣ ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಆಟಗಾರರಿಗೆ ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಅನುಮತಿ ನೀಡಿದೆ.

ಪ್ರೊವಿಡೆನ್ಸ್‌ (ಗಯಾನಾ): ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಅವರ ಅರ್ಧ ಶತಕದ ಸಾಹಸದಿಂದ ರವಿವಾರ ರಾತ್ರಿಯ ವನಿತಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ...

ದುಬಾೖ: ವೆಸ್ಟ್‌ ಇಂಡೀಸ್‌ ಎದುರಿನ ಟಿ20 ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡ ಭಾರತ, ತಂಡ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ. ಆದರೆ ಬ್ಯಾಟಿಂಗ್‌ ಮತ್ತು ಬೌಲಿಂಗ್...

ನಾಗ್ಪುರ: ಪ್ರಸ್ತುತ ರಣಜಿ ಋತುವಿನಲ್ಲಿ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್‌ ವಿದರ್ಭ ವಿರುದ್ಧ ಆರಂಭಿಸಿದೆ. ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ವಿದರ್ಭ, ಕರ್ನಾಟಕದ ಬಿಗಿ...

ಢಾಕಾ: ಜಿಂಬಾಬ್ವೆ ವಿರುದ್ಧ ರವಿವಾರ ಮೊದಲ್ಗೊಂಡ 2ನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಉತ್ತಮ ಆರಂಭ ಕಂಡುಕೊಂಡಿದೆ. ಮೊಮಿನುಲ್‌ ಹಕ್‌ ಮತ್ತು ಮುಶ್ಫಿಕರ್‌ ರಹೀಂ ಅವರ ಶತಕದ...

ಮುಂಬೈ: 6ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ದಬಾಂಗ್‌ ಡೆಲ್ಲಿ ತಂಡ 40-29ರಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಸೋಲಿಸಿದೆ. 

ಕೋಲ್ಕತಾ: ಭುಜದ ನೋವಿನ ಕಾರಣ ಭಾರತ ಟೆಸ್ಟ್‌ ತಂಡದಿಂದ ಹೊರಬಿದ್ದಿರುವ ಬಂಗಾಲದ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹಾ ಸದ್ಯದಲ್ಲೇ ಕ್ರಿಕೆಟ್‌ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜ್ಯೂರಿಚ್‌: ಈ ಬಾರಿಯ ಪ್ರತಿಷ್ಠಿತ ಬ್ಯಾಲನ್‌ ಡಿ ಓರ್‌ ವಾರ್ಷಿಕ ಫ‌ುಟ್‌ಬಾಲ್‌ ಪ್ರಶಸ್ತಿ ಪಟ್ಟಿಯಿಂದ ಅರ್ಜೆಂಟೀನ ನಾಯಕ ಲಯೋನೆಲ್‌ ಮೆಸ್ಸಿ ಮತ್ತು ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೊ...

ಹೊಸದಿಲ್ಲಿ: ಸ್ಪಿನ್‌ಗೆ ಅತ್ಯುತ್ತಮವಾಗಿ ಆಡುವ ತಂಡವೆಂದರೆ ಭಾರತ ಎಂಬ ಹೆಗ್ಗಳಿಕೆಯಿತ್ತು. ಆದರೆ ಕಳೆದ ಐದಾರು ವರ್ಷಗಳಲ್ಲಿ ಭಾರತೀಯರು ವಿದೇಶಿ ಸ್ಪಿನ್‌ ಬೌಲರ್‌ಗಳೆದುರು ತಡವರಿಸುತ್ತಿದ್ದಾರೆ...

ಕೊಲಂಬೊ: ಶ್ರೀಲಂಕಾ ಕ್ರಿಕೆಟ್‌ ತಂಡದ ಆಫ್ಸ್ಪಿನ್ನರ್‌ ಅಖೀಲ ಧನಂಜಯ ಅನುಮಾನಾಸ್ಪದ ಬೌಲಿಂಗ್‌ ಶೈಲಿ ಹೊಂದಿದ್ದಾರೆಂದು ವರದಿಯಾಗಿದೆ. 

ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ರೋಹಿತ್‌ ಶರ್ಮ ಇರಬೇಕು ಎಂದು ಭಾರತದ ಮಾಜಿ ಆರಂಭಕಾರ ವಿರೇಂದ್ರ ಸೆಹವಾಗ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ಯುಜು: ವಿಶ್ವ ಚಾಂಪಿಯನ್‌ ಕೆಂಟೊ ಮೊಮೊಟ "ಚೀನ ಓಪನ್‌ ಬ್ಯಾಡ್ಮಿಂಟನ್‌' ಟೂರ್ನಿಯ ಫೈನಲ್‌ಲ್ಲಿ ಥಾಯ್ಲೆಂಡ್‌ನ‌ ಚುಹುಟಿನ್‌ ಚೆನ್‌ ವಿರುದ್ಧ ಗೆದ್ದು ಕಿರೀಟ ಏರಿಸಿಕೊಂಡಿದ್ದಾರೆ.

ಕೊಲಂಬೊ: ಸ್ನಾಯು ಸೆಳೆತಕ್ಕೆ ಸಿಲುಕಿರುವ ಶ್ರೀಲಂಕಾ ಕ್ರಿಕೆಟ್‌ ತಂಡದ ನಾಯಕ ದಿನೇಶ್‌ ಚಂಡಿಮಾಲ್‌ ಪ್ರವಾಸಿ ಇಂಗ್ಲೆಂಡ್‌ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ಪೇಸ್‌...

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಮಳೆಯ ಅಡಚಣೆ ಎದುರಾಗಿದೆ. ಶನಿವಾರ ಸೇಂಟ್‌ ಲೂಸಿಯಾದ ಗ್ರಾಸ್‌ ಐಲೆಟ್‌ನಲ್ಲಿ ನಡೆಯಬೇಕಿದ್ದ...

ನಾಗ್ಪುರ: ಈ ಬಾರಿ ರಣಜಿ ಕ್ರಿಕೆಟ್‌ ಋತುವಿನಲ್ಲಿ ತನ್ನ ಮೊದಲ ಪಂದ್ಯವಾಡಲು ಕರ್ನಾಟಕ ತಂಡ ಸಜ್ಜಾಗಿದೆ. ಸೋಮವಾರದಿಂದ ಗುರುವಾರದವರೆಗೆ ರಾಜ್ಯ ತಂಡ ಹಾಲಿ ಚಾಂಪಿಯನ್‌ ವಿದರ್ಭ ವಿರುದ್ಧ ಅದರದ್ದೇ...

ಹೋಬರ್ಟ್‌: ನಾಯಕ ಫಾ ಡು ಪ್ಲೆಸಿಸ್‌ ಮತ್ತು ಡೇವಿಡ್‌ ಮಿಲ್ಲರ್‌ ಅವರ ಅಮೋಘ ಶತಕ, ಇವರಿಬ್ಬರ 252 ರನ್ನುಗಳ ದಾಖಲೆ ಜತೆಯಾಟದ ನೆರವಿನಿಂದ ರವಿವಾರದ ಹೋಬರ್ಟ್‌ ಹೋರಾಟದಲ್ಲಿ ಆತಿಥೇಯ...

ಚೆನ್ನೈ: ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್‌ ಶರ್ಮ ಆಸ್ಟ್ರೇಲಿಯದಲ್ಲಿ ನ.21ರಂದು ನಡೆಯುವ ಮೊದಲ ಟಿ20 ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಅವರು ವಿಂಡೀಸ್‌...

Back to Top