CONNECT WITH US  

ಪ್ರವಾಸ

ನದಿಯ ಮಧ್ಯೆ, ದೋಣಿಯೊಳಗಿದ್ದು ಕೊಂಡೇ ಇಡೀ ದಿನ ಕಳೆಯಬೇಕು. ಸೂರ್ಯೋಯ, ಸೂರ್ಯಸ್ತ, ಹುಣ್ಣಿಮೆ ಚಂದಿರನನ್ನು ದೋಣಿಯೊಳಗಿದ್ದುಕೊಂಡೇ ನೋಡಬೇಕು. ದೋಣಿಯೊಳಗೆ ತೇಲುತ್ತಲೇ...

ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಮೊಸಳೆ ಇನ್ನಿತರ ಅಪರೂಪದ ಜೀವಿಗಳು ಇರುವ ಸ್ಥಳ ಯಾವುದು? ಅತಿ ಹೆಚ್ಚು ಶ್ರೀಗಂಧ, ಬೀಟೆ, ಹೊನ್ನೆ, ಬಿಲ್ವಾರದಂಥ ಅಮೂಲ್ಯ ವನ್ಯ ಸಂಪತ್ತು ಇರುವ...

ಒಮ್ಮೆ ವ್ಯಾಸರಾಜರು ಚಕ್ರತೀರ್ಥದ ಬಳಿಯ ಬೆಟ್ಟವೊಂದರಲ್ಲಿ ತಮ್ಮ ಆಹಿ°ಕ, ಜಪ ತಪಗಳನ್ನು ಆಚರಿಸುತ್ತಿರುವಾಗ ಬೆಟ್ಟದ ದೊಡ್ಡ ಬಂಡೆಮೇಲೆ ಅಂಗಾರ (ಇಜ್ಜಲು ) ದಿಂದ ಆಂಜನೇಯನ ಚಿತ್ರ ಬಿಡಿಸಿದರಂತೆ.  ಅದರ ಫ‌ಲವಾಗಿ...

 ಇಲ್ಲಿ ಎರಡು ಕೋಟೆಗಳಿವೆ.  ಮಳೆಗಾಲದ ಭಾವಚಿತ್ರಗಳನ್ನು ನೋಡಲು ಈ ಕೋಟೆಗಳ ನೆತ್ತಿಯ ಮೇಲೆ ನಿಲ್ಲಬೇಕು.  ಜಿನುಜಿನುಗೋ ಜೇನ ಮಳೆ ತಲೆಯ ಮೇಲೆ, ಹಾಗೇ ಕಣ್ಣು...

 ಮೋಡಗಳು ಪದೇಪದೆ ಮೆರವಣಿಗೆ ಹೊರಡುತ್ತಿರುತ್ತವೆ. ಇದರ ಹಿಂದೆಯೇ  ಆಗಾಗ ತುಂತುರು ಮಳೆ. ಓಹ್‌, ಮಳೆ ಬರುವ ಹಾಗಿದೆ ಅಂದುಕೊಳ್ಳುವುದರೊಳಗೇ ಪಟಪಟಪಟ ಎನ್ನು ಸದ್ದು  ಹೆಚ್ಚಾಗಿ ಹೆಚ್ಚಾಗಿ ಜೋರು ಮಳೆ. ಕಾರವಾರದ ಕಡಲ...

ಮಳೆಗಾಲ ಬಂತೆಂದರೆ ಸಾಕು. ಮಳೆಗಾಲದುದ್ದಕ್ಕೂ  ಪ್ರಕೃತಿಗೆ ಹಬ್ಬ. ಪ್ರಕೃತಿ ಮಾತೆ ಹಚ್ಚಹಸುರಿನಿಂದ ಕಂಗೊಳಿಸುತ್ತಾಳೆ. ಬತ್ತಿ ಹೋಗಿದ್ದ ನದಿತೊರೆಗಳು ಜೀವ ಪಡೆಯುತ್ತವೆ.ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ...

 ಜಲಪಾತ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜಲಪಾತದ ಜಲಧಾರೆಗೆ ಮೈಯೊಡ್ಡಿ ಕುಳಿತುಕೊಳ್ಳುವುದೇ ಒಂದು ಖುಷಿ.  ಇಂತಹ ಹಲವಾರು ಜಲಪಾತಗಳ ಪೈಕಿ ಪ್ರಸಿದ್ಧಿಯನ್ನು ಪಡೆದ...

ನೋಡಿದಷ್ಟು ದೂರಕ್ಕೂ  ತಿಳಿ ನೀಲ ನೀಲ ಸಮುದ್ರ. ಕಣ್ಣಳತೆಗೂ ಸಿಗದ, ಕೂಗಳತೆಗೂ ದಕ್ಕದ ದೂರ ದೂರ ಕಾಣುವ ನೀಲಿ ಸಮುದ್ರ. ಎತ್ತ ನೋಡಿದರೂ, ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಅಲ್ಲಿ ಕಾಣುವುದು ಬರೀ ನೀರು, ನೀರು. ಚಲಿಸುವ...

 ಇಡೀ ರಾಜ್ಯದಲ್ಲಿ ಬರಗಾಲ ಎದುರು ನಿಂತಿರುವಾಗ ಈ ಚಿತ್ರದುರ್ಗದ ಕೋಟೆ ಊರಲ್ಲಿ ಬಳಸುವ ನೀರಿನ ವ್ಯಥೆಯೇ ಇಲ್ಲ. ಏಕೆಂದರೆ ಹಲವಾರು ದಶಕಗಳ ಹಿಂದೆಯೇ, ಭೂಮಿ ಅಂತರಾಳದಲ್ಲಿ ನೀರ ರಸ್ತೆಗಳನ್ನು ನಿರ್ಮಿಸಿಹೋಗಿದ್ದಾರೆ....

ಶಿವಮೊಗ್ಗದ ತೀರ್ಥಹಳ್ಳಿಯಿಂದ 10 ಕಿಮೀ ದೂರದಲ್ಲಿರುವ ಆಗುಂಬೆ ರಸ್ತೆಯ ಮೂಲಕ ಸಾಗಿದಾಗ ಸಿಗುವ ಕೌಳಿ ಗ್ರಾಮದಲ್ಲಿ ಕವಲೇದುರ್ಗವಿದೆ. ಇತಿಹಾಸ ಪ್ರಸಿದ್ಧ ಕೋಟೆಯ ಮೂಲ ಹೆಸರು 'ಕೌಲೆದುರ್ಗ' ಎಂದಾಗಿತ್ತು. ಇದನ್ನು...

ಜಲಪಾತ ನೆನಪಿಸುವ ನೀರಿನ ಹರಿವು, ದೊಡ್ಡ ಬಂಡೆಗಂಟಿರುವ ಅಸಂಖ್ಯಾತ ಜೇನುಗೂಡುಗಳು, ಸೋರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಕಾಣುವ ಸಹಸ್ರ ಸಂಖ್ಯೆಯ ಬಾನಾಡಿಗಳು,...

ಒಂದು ದಿನವನ್ನು ಅಸಾಮಾನ್ಯವಾಗಿ ಕಳೆಯಬೇಕು ಅಂತ ಫ್ರೆಂಡ್ಸ್‌ ಮಾತಾಡಿ ಕೊಳ್ಳುವುದು ಇದ್ದಿದ್ದೇ. ಒಂದು ಚೆಂದದೂರಿಗೆ ಹೋಗಿ ಬರಬೇಕು ಅನ್ನೋದು ಎಲ್ಲರದೂ ಸಾಮಾನ್ಯ ಆಸೆ. ಹಾಗಾಗಿಯೇ ವಾರಾಂತ್ಯಕ್ಕೆ ನಾಲ್ಕೈದು...

ವಿಶಾಲವಾದ ಕಾಡು, ನದಿಯ ತಟದಲ್ಲಿ ಹಿರಿಯಡಕ ಶೀರೂರಿನಲ್ಲಿರುವ ಸಾಯಿರಾಧಾ ಹೆರಿಟೇಜ್‌ ರಿವರ್‌ಸೈಡ್‌ ರೆಸಾರ್ಟ್‌ ಆಕರ್ಷಣೀಯವಾಗಿದ್ದು ಪ್ರಕೃತಿಯ ನಡುವಿನಲ್ಲಿ ವಿಶೇಷ ಅನುಭವ ನೀಡುತ್ತಿದೆ. ಉಡುಪಿ...

ಹೊಸಹೊಸ ಔಟಿಂಗ್‌ ಪಾಯಿಂಟ್‌ಗಳಿಗೆ ಭೇಟಿ ನೀಡಿ ಒಂದಿಡೀ ದಿನವನ್ನು ಖುಷಿಯಾಗಿ ಕಳೆಯೋ ಜೀವಗಳು ಬೆಂಗಳೂರಲ್ಲಿ ಸಾಕಷ್ಟಿವೆ. ಒಂದು ಗಂಟೆಯೋ ಎರಡು ಗಂಟೆಯೋ ಹೊಸತೊಂದು ತಾಣಕ್ಕೆ ಹೋಗಿ ಬಂದರೆ ನಿರಾಳ. ಹೊಸ ಜನರು ಹೊಸ...

ಅಂಗಾತ ಮಲಗಿ ನೀಲಾಕಾಶ ದಿಟ್ಟಿಸುತ್ತಿರುವ ಬಾಹುಬಲಿ ಯಂತಹ ಲಿಂಗದಕಲ್ಲಿನ ಬೆಟ್ಟ. ಅಲ್ಲಿಂದ  ಎಸೆದ ಕಲ್ಲು ಬೀಳುವಷ್ಟು  ದೂರದಲ್ಲಿ  ಮತ್ತೂಂದು ಗಿಡ್ಡ ಬೆಟ್ಟ. ನಟ್ಟನಡುವೆ ಮಟ್ಟಸ ಮಾಡಿಟ್ಟ ಅಂಗಳದಂತಹ ಕಣಿವೆ....

ವಿಂಟರ್‌ ಇಸ್‌ ಕಮಿಂಗ್‌. ವಿಶ್ವವಿಖ್ಯಾತ ಟೆಲಿವಿಷನ್‌ ಸೀರೀಸ್‌ ಗೇಮ್‌ ಆಫ್ ಥ್ರೋನ್ಸ್‌ನ ಪ್ರಸಿದ್ಧ ಸಾಲುಗಳಿವು. ಅಲ್ಲಿನ ಪ್ರತಿಯೊಬ್ಬರು ಚಳಿಗಾಲವನ್ನು ಎದುರಿಸಲು ರೆಡಿಯಾಗುತ್ತಿರುತ್ತಾರೆ. ಅದಕ್ಕಾಗೇ...

ಸಾಲು ಸಾಲು ರಜೆಗಳಿರುವುದರಿಂದ ಸುಮಾರು ಮಂದಿ ಈಗಾಗಲೇ ಬೆಂಗಳೂರಿನಿಂದ ಆಚೆ ಹೋಗಿದ್ದಾರೆ. ಒಂದಷ್ಟು ಮಂದಿ ಎಲ್ಲಿಗೆ ಹೋಗಬೇಕು ಅಂತ ಪ್ಲಾನ್‌ ಮಾಡಿಕೊಂಡೇ ಉಳಿದುಹೋಗಿದ್ದಾರೆ. ಕೆಲವರಿಗೆ ಪಟಾಕಿ ಸದ್ದಿನಿಂದ...

ಹೊಸ ಹೊಸ ತಾಣಗಳನ್ನು ಹುಡುಕಿ ಅಲ್ಲಿಗೆ ಭೇಟಿ ನೀಡಿ ಖುಷಿ ಪಡುವ ದೊಡ್ಡ ಗುಂಪು ಬೆಂಗಳೂರಲ್ಲಿದೆ. ರಜೆ ದಿನ ಬೆಳಿಗ್ಗೆ ಬೇಗನೆದ್ದು ಹೊರಟು ಬಿಡುತ್ತಾರೆ. ದಾರಿ ಮಧ್ಯದಲ್ಲೆಲ್ಲೋ ಒಳ್ಳೆ ತಿಂಡಿ ಸಿಗೋ ಜಾಗದಲ್ಲಿ ಕಾರು...

ನಡೆವ ಕಾಲಿಗೆ ಆದ ಶ್ರಮ ನೋಡುವ ಕಣ್ಣಿನಿಂದ ತೀರಬೇಕು. ಹಾಗಿದ್ದರೇನು ಮಾಡಬೇಕು? ಪ್ರಯಾಣ ಬೆಳೆಸಬೇಕು. ಪ್ರಯಾಣವೆಂದರೆ ಪ್ರಕೃತಿಯ ಮಡಿಲಲ್ಲಿ ಹೆಜ್ಜೆ ಹಾಕುತ್ತಾ ಸಾಗುವುದು...

ದುರ್ಗಗಳು ಯಾವಾಗಲೂ ನಿಗೂಢವಾಗಿಯೇ ಇರುತ್ತದೆ. ರಸ್ತೆಯಲ್ಲಿ ಹಾದು ಹೋಗುವಾಗ ದೂರದಿಂದ ಬೆಟ್ಟಗಳನ್ನು ನೋಡುತ್ತಿದ್ದರೆ ಆ ಬೆಟ್ಟದೊಳಗೆ ಏನಿರಬಹುದು ಅನ್ನೋ ಕುತೂಹಲ ಇರುತ್ತದೆ. ಯಾವತ್ತಾದರೊಂದು ದಿನ ಆ ಬೆಟ್ಟವನ್ನು...

Back to Top