CONNECT WITH US  

ಜಗತ್ತು

ವಾಷಿಂಗ್ಟನ್‌: "ಕಾಟ್ಸಾ ಕಾಯ್ದೆಯ ದಿಗ್ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ, ಅಮೆರಿಕದ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಿ'... ಇದು ಭಾರತದ ಮೇಲೆ ಅಮೆರಿಕ ಹಾಕಿರುವ ಒತ್ತಡ.

ರಿಯಾದ್‌/ವಾಷಿಂಗ್ಟನ್‌: ಪತ್ರಕರ್ತ ಜಮಾಲ್‌ ಖಶೋಗ್ಗಿ ಇಸ್ತಾಂಬುಲ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಶನಿವಾರ ಒಪ್ಪಿ ಕೊಂಡಿದೆ.

ಬೀಜಿಂಗ್: ಇದು ಜಗತ್ತಿನಲ್ಲಿಯೇ ಅತೀ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬರೋಬ್ಬರಿ 55 ಕಿಲೋ ಮೀಟರ್ ಉದ್ದದ ಸೇತುವೆಯಾಗಿದ್ದು, ಎಲ್ಲರ ಹುಬ್ಬೇರಿಸುವಂತೆ...

ಕಾಬೂಲ್‌ : ಅಫ್ಘಾನಿಸ್ಥಾನದಲ್ಲಿಂದು ಹತ್ತಾರು ಸಾವಿರ ಜನರು ಸಂಸದೀಯ ಚುನಾವಣೆಗೆ ಮತದಾನಕ್ಕೆ ಧೈರ್ಯದಿಂದ ಮುಂದೆ ಬಂದಿದ್ದು ದೇಶದಲ್ಲಿ ಈಚೆಗೆ ನಿರಂತರವಾಗಿ ನಡೆಯುತ್ತಿರುವ ಚುನಾವಣಾ ಹಿಂಸೆಗೆ...

ಮುಂಬಯಿ: ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ, ಅರ್ಜುನ್‌ ತೆಂಡುಲ್ಕರ್‌ ಕ್ರಿಕೆಟ್‌ ಲೋಕದಲ್ಲಿ ನಿಧಾನವಾಗಿ ಫಾರ್ಮ್ ಕಂಡುಕೊಳ್ಳುತ್ತಿದ್ದಾರೆ.

ಬೀಜಿಂಗ್‌: ಪ್ರತಿ ಗಂಟೆಗೆ 1 ಸಾವಿರ ಕಿಮೀ ವೇಗದಲ್ಲಿ ಓಡುವ ರೈಲನ್ನು 2025ರ ಒಳಗಾಗಿ ಅಭಿವೃದ್ಧಿ ಪಡಿಸಲು ಚೀನಾ ಮುಂದಾಗಿದೆ. ಅದಕ್ಕಿಂತ ಐದು ವರ್ಷ ಮೊದಲೇ ಅಂದರೆ 2020ರ ವೇಳೆ ಭಾರತದ ನೆರೆಯ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ದುಬಾೖ: ಮಹಿಳೆಯ ಬಗ್ಗೆ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್‌ ಮಾಡಿದ ಕೇರಳ ಮೂಲದ ಉದ್ಯೊಗಿಯನ್ನು ಸೌದಿ ಅರೇಬಿಯಾದಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ. ಈತ ರಿಯಾದ್‌ನ ಲುಲು...

ಲಂಡನ್‌: ಐರ್ಲೆಂಡ್‌ ಮೂಲದ ಬರಹಗಾರ್ತಿ ಆ್ಯನಾ ಬರ್ನ್ಸ್ (56) ಅವರ 'ಮಿಲ್ಕ್ ಮ್ಯಾನ್‌' ಎಂಬ ಕಾದಂಬರಿ ಕೃತಿಗೆ ಬೂಕರ್‌ ಪ್ರಶಸ್ತಿ ಒಲಿದಿದೆ.

ಅಂಕಾರ: ಸೌದಿ ಅರೇಬಿಯಾದ ರಾಜಮನೆ ತನದ ವಿರೋಧಿ ಮತ್ತು ಅಮೆರಿಕ ವಾಸಿಯಾಗಿದ್ದ ಪತ್ರಕರ್ತ ಜಮಾಲ್‌ ಖಶೋಗ್ಗಿ ಅವರನ್ನು ಚಿತ್ರಹಿಂಸೆ ಕೊಟ್ಟು ಶಿರಚ್ಛೇದನ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ...

ಲಾಹೋರ್: ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದ ಸರಣಿ ಹಂತಕನನ್ನು ಬುಧವಾರ ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು ಎಂದು ಮಾಧ್ಯಮದ ವರದಿ ತಿಳಿಸಿದೆ.

ಇಸ್ಲಾಮಾಬಾದ್‌ : ''ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವಲ್ಲಿ ಪಾಕಿಸ್ಥಾನ ನೀಡಿರುವ ಕಾಣಿಕೆಗೆ ಜಗತ್ತೇ ನಮಗೆ ಕೃತಜ್ಞತೆ ಹೇಳಬೇಕಾಗಿದೆ'' ಎಂದು ಪಾಕ್‌ ಸೇನಾ ವಕ್ತಾರ ಮೇಜರ್‌ ಜನರಲ್‌ ಆಸಿಫ್...

ವಾಷಿಂಗ್ಟನ್‌: ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಹದಿಹರೆಯದವರಲ್ಲಿ ಇರುವ ಅಭೀಪ್ಸೆಯನ್ನು ಗುರುತಿಸುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ನಡೆಸುವ 'ಬ್ರೇಕ್‌ ತ್ರೂ ಜೂನಿಯರ್‌ ಚಾಲೆಂಜ್‌'...

ಸ್ಯಾನ್‌ ಫ್ರಾನ್ಸಿಸ್ಕೊ: ವಿಶ್ವದ ದೈತ್ಯ ಐಟಿ ಕಂಪೆನಿಗಳಲ್ಲೊಂದಾದ ಮೈಕ್ರೋಸಾಪ್ಟ್ ಕಂಪೆನಿಯ ಸಹ ಸಂಸ್ಥಾಪಕ ಪೌಲ್‌ ಅಲೆನ್‌ (65) ಮಂಗಳವಾರ ನಿಧನರಾಗಿದ್ದಾರೆ. ನಾನ್‌ ಹಾಡ್ಜ್ಕಿನ್ಸ್‌ ಲಿಂಫೋಮಾ...

ವಾಷಿಂಗ್ಟನ್‌: ತಾಪಮಾನ ಬದಲಾವಣೆ ಕುರಿತಂತೆ ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ, "ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವುದು...

ಇಸ್ಲಾಮಾಬಾದ್‌ : ದೇಶ ದ್ರೋಹ ಆರೋಪದ ಪ್ರಕರಣದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ತನ್ನ ಹೇಳಿಕೆ ದಾಖಲಿಸಲು ನಿರಾಕರಿಸಿರುವ ಪಾಕಿಸ್ಥಾನದ ಮಾಜಿ ಮಿಲಿಟರಿ ಸರ್ವಾಧಿಕಾರಿ, 75ರ ಹರೆಯದ ಪರ್ವೇಜ್‌...

ವಾಷಿಂಗ್ಟನ್‌: ಅಮೆರಿಕಕ್ಕೆ ಕಾಲಿಡುವ ಇತರ ದೇಶಗಳ ಪ್ರಜೆಗಳು ತಮ್ಮ ಕ್ಷೇತ್ರದಲ್ಲಿನ ಮೆರಿಟ್‌ ಆಧಾರದ ಮೇಲೆ ನಮ್ಮ ದೇಶವನ್ನು ಪ್ರವೇಶಿಸಬೇಕು. ಇಂಥ ಪರಿಸ್ಥಿತಿ ನಿರ್ಮಾಣವಾದಾಗ ಮಾತ್ರ ಭಾರತದಂಥ...

*ಪಾಕ್‌ ತನಿಖಾ ಸಂಸ್ಥೆ ವಿಚಾರಣೆಗೆ ಕರೆದ ಬಳಿಕ ಬೆಳಕಿಗೆ ಬಂದ ಸಂಗತಿ
*ಉಪಯೋಗಿಸದ ಖಾತೆಗೆ ಬಂದು ಬಿದ್ದದ್ದು ದೊಡ್ಡ ಮೊತ್ತ
*ರಾಜಕಾರಣಿಗಳ, ಉದ್ಯಮಿಗಳ ಅಕ್ರಮ ಹಣ ಹರಿವು ಬಹಿರಂಗ...

ಸಾಂದರ್ಭಿಕ ಚಿತ್ರ

ಕಠ್ಮಂಡು: ನೇಪಾಳದಲ್ಲಿ ಉಂಟಾದ ಹಿಮಪಾತದಲ್ಲಿ ದಕ್ಷಿಣ ಕೊರಿಯಾದ ಐವರು ಸೇರಿದಂತೆ 9 ಮಂದಿ ಅಸುನೀಗಿದ್ದಾರೆ. ಗುರ್ಜಾ ಪರ್ವತ ಪ್ರದೇಶದಲ್ಲಿದ್ದ ಅವರ ಬೇಸ್‌ ಕ್ಯಾಂಪ್‌ ಹಿಮದ ಅಡಿಯಲ್ಲಿ ಹುದುಗಿ...

ವಿಶ್ವಸಂಸ್ಥೆ: ಭಾರತಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂರಕ್ಷಣಾ ಕೌನ್ಸಿಲ್‌ನ ಸದಸ್ಯತ್ವ ಸಿಕ್ಕಿದೆ. ಮೂರು ವರ್ಷಗಳ ಈ ಸದಸ್ಯತ್ವದ ಅವಧಿ 2019ರ ಜ. 1ರಿಂದ ಆರಂಭಗೊಳ್ಳಲಿದೆ. 193 ಸದಸ್ಯ...

ವಾಷಿಂಗ್ಟನ್‌: ಇರಾನ್‌ನಿಂದ ತೈಲವನ್ನು ಹಾಗೂ ರಷ್ಯಾದಿಂದ ರಕ್ಷಣಾ ವ್ಯವಸ್ಥೆಯನ್ನು ಭಾರತ ಖರೀದಿಸಿದರೆ ಭಾರತಕ್ಕೇನೂ ಲಾಭವಾಗದು ಎಂದು ಅಮೆರಿಕ ಹೇಳಿದೆ.

Back to Top