CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಾಕ್ಸ್‌ನಿಂದ ಕೆಳಗೆಬಿದ್ದ ಐಫೋನ್‌-ಎಕ್ಸ್‌:ಅಭಿಮಾನಿಗಳ ಆಕ್ರೋಶ

ಐಫೋನ್‌-ಎಕ್ಸ್‌ ಮಾರುಕಟ್ಟೆಗೆ ಬಂದ ಬಳಿಕ ಹೊಸದೊಂದು ಟ್ರೆಂಡ್‌ ಆರಂಭವಾಗಿದೆ. ಅದೇನೆಂದರೆ ಫೋನ್‌ನ ಬಾಕ್ಸ್‌ ತೆರೆಯುವುದನ್ನು ವಿಡಿಯೋ ಚಿತ್ರೀಕರಿಸಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದು.

ವ್ಯಕ್ತಿಯೊಬ್ಬ ಇದೇ ಕೆಲಸ ಮಾಡಲು ಹೋಗಿ ಐಫೋನ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣನಾಗಿದ್ದಾನೆ. ತನ್ನ ಬ್ರಾಂಡ್‌ ನ್ಯೂ ಐಫೋನ್‌-ಎಕ್ಸ್‌ನ ಬಾಕ್ಸ್‌ ಅನ್ನು ಲೈವ್‌ ಸ್ಟ್ರೀಮಿಂಗ್‌ನಲ್ಲಿ ತೆರೆಯಲು ಆತ ಮುಂದಾದ. ಆದರೆ ಫೋನ್‌ ಬಾಕ್ಸಿನಿಂದ ಜಾರಿ ಕೆಳಗೆ ಬಿತ್ತು. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತದೆ. ವ್ಯಕ್ತಿ ಆತನ ಫೋನ್‌ ಕೆಳಗೆ ಬೀಳಿಸಿಕೊಂಡಿರುವುದಕ್ಕೆ, ಆತನಿಗೆ ಸಂಬಂಧವೇ ಇರದ ಐಫೋನ್‌ ಅಭಿಮಾನಿಗಳು ಜಾಲತಾಣಗಳಲ್ಲಿ ಆತನ ವಿರುದ್ಧ ಕೆಂಡಕಾರುತ್ತಿದ್ದಾರೆ. 

ಇಂದು ಹೆಚ್ಚು ಓದಿದ್ದು

ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ, ಅವರ ಪತ್ನಿ ನೀಲಾ ಪಾಟೀಲ ಮತ್ತು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್‌ ಮೆರವಣಿಗೆಯಲ್ಲಿ ಜನರತ್ತ ಕೈಬೀಸುತ್ತಿರುವುದು.

Nov 25, 2017 09:12am

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು. 

Nov 25, 2017 09:08am
Back to Top