ಒಂದು ಮೊಟ್ಟೆಯೊಳಗೆ ಮತ್ತೊಂದು ಮರಿ ಮೊಟ್ಟೆ
Team Udayavani, Mar 8, 2018, 9:43 AM IST
ಒಂದು ಮೊಟ್ಟೆ ಹೆಚ್ಚೆಂದರೆ ಮುಷ್ಟಿಯಲ್ಲಿ ಹಿಡಿಯುವಷ್ಟು ದೊಡ್ಡದಿರುತ್ತದೆ. ಆದರೆ ಆಸ್ಟ್ರೇಲಿಯಾದ ಮೊಟ್ಟೆ ಅಂಗಡಿ ಮಾಲೀಕರೊಬ್ಬರಿಗೆ ಸಾಮಾನ್ಯ ಮೊಟ್ಟೆಯಿಂದ ಮೂರು ಪಟ್ಟು ದೊಡ್ಡದಾಗಿರುವ ಕೋಳಿ ಮೊಟ್ಟೆ ಸಿಕ್ಕಿದೆ. ಅದು 176 ಗ್ರಾಂ ಇದೆ. ಸಾಮಾನ್ಯ ಕೋಳಿ ಮೊಟ್ಟೆ 58 ಗ್ರಾಂ ಇರುತ್ತದೆ. ಇನ್ನೂ ಆಶ್ಚರ್ಯ ವೆಂದರೆ ಅದನ್ನು ಒಡೆದಾಗ ಒಳಗೆ ಮತ್ತೂಂದು ಮೊಟ್ಟೆಯಿರುವುದು ಪತ್ತೆಯಾಗಿದೆ. ಅದನ್ನು ನೋಡಿ ನನಗೆ ನಿಜಕ್ಕೂ ಸೋಜಿಗವಾಯಿತು. ಮೊಟ್ಟೆಯ ಆಕಾರ ನೋಡಿ ಒಳಗೆ ನಾಲ್ಕು ಹಳದಿ ಭಾಗ ಇರಬಹುದು ಎಂದು ಅಂದಾಜಿಸಿದ್ದೆವು. ಆದರೆ ಇದರೊಳಗೆ ಮತ್ತೊಂದು ಮೊಟ್ಟೆ ಇದ್ದದ್ದು ನೋಡಿ ಚಕಿತರಾದೆವು ಎಂದು ಮಾಲೀಕರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ