ಟ್ಯಾಂಕರ್ ಉರುಳಿ ಚಾಕೊಲೆಟ್ ಹೊಳೆ !
Team Udayavani, May 11, 2018, 4:26 AM IST
ಬೃಹದಾಕಾರದ ಟ್ಯಾಂಕರ್ ರಸ್ತೆ ಮಧ್ಯೆ ಉರುಳಿ ಬಿದ್ದಿದೆ ಎಂಬ ಸುದ್ದಿ ನಿಮ್ಮ ಕಿವಿಗೆ ಬಿದ್ದರೆ ನಿಮ್ಮ ಕಣ್ಣ ಮುಂದೆ ಎಂತಹ ಚಿತ್ರಣ ಮೂಡುತ್ತದೆ? ಪೆಟ್ರೋಲ್ ಅಥವಾ ಡೀಸೆಲ್ ರಸ್ತೆಯೆಲ್ಲ ಚೆಲ್ಲಾಡಿರುವುದು, ಭಾರೀ ಬೆಲೆಯ ವಾಹನಗಳು ನಜ್ಜುಗುಜ್ಜಾಗಿರುವುದನ್ನು ಬಹುಶಃ ನೀವು ಊಹಿಸಿಕೊಳ್ಳಬಹುದು. ಆದರೆ ಪೋಲೆಂಡ್ನ ಹೆದ್ದಾರಿಯೊಂದರಲ್ಲಿ ಟ್ಯಾಂಕರ್ ಉರುಳಿಬಿದ್ದು ದ್ರವ ಚಾಕೊಲೆಟ್ನ ಹೊಳೆಯೇ ರಸ್ತೆ ಮೇಲೆ ಹರಿದಿದೆ.
ಈ ಟ್ಯಾಂಕರ್ ಚಾಕೊಲೆಟ್ ಕಂಪೆನಿಯೊಂದಕ್ಕೆ ಸೇರಿದ್ದು. ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ. ಈ ಚಾಕೊಲೆಟ್ ಕೋಡಿ ಸೃಷ್ಟಿಸಿದ್ದ ಅವಾಂತರ ಒಂದೆರಡಲ್ಲ. ಇದರಿಂದಾಗಿ ಹಲವಾರು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದಲ್ಲದೆ, ರಸ್ತೆಯನ್ನು ಇನ್ನೂ ಸಂಪೂರ್ಣವಾಗಿ ಸ್ವತ್ಛಗೊಳಿಸಲು ಸಾಧ್ಯವಾಗಿಲ್ಲವಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ