ನೊಣದಿಂದ ಕಮರಿದ ವಿಶ್ವ  ದಾಖಲೆ ಕನಸು


Team Udayavani, Aug 6, 2018, 5:19 AM IST

inshortsimage.jpg

ಚಿಕ್ಕ ಪುಟ್ಟ ವಸ್ತುಗಳ ಶಕ್ತಿಯನ್ನು ನಾವು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ. ಅದು ಒಂದು ಚಿಕ್ಕ ನೊಣವಾದರೂ ಸರಿಯೇ. ನೊಣ ಎಂದು ಕಡೆಗಣನೆ ಮಾಡಿದರೆ ಅದೇ ನಿಮ್ಮ ದಾರಿಗೆ ಮುಳ್ಳಾಗಬಹುದು. ನಾವು ಮಾತನಾಡುತ್ತಿರುವುದು “ಈಗ’ ಚಿತ್ರದ ಬಗ್ಗೆ ಅಲ್ಲ. ಜರ್ಮನಿಯಲ್ಲಿ ವಿಶ್ವ ದಾಖಲೆ ಪ್ರಯತ್ನವೊಂದು ಪುಟ್ಟ ನೊಣದಿಂದ ಭಗ್ನವಾಗಿದೆ. ನಾಣ್ಯ ಗಳಿಗಿಂತಲೂ ಪುಟ್ಟ  ಡೊಮಿನೊ (ಆಯತಾಕಾರದ ಆಕೃತಿಯ ಆಟದ ವಸ್ತು)ಗಳನ್ನು ಹೆಚ್ಚು ಸಂಖ್ಯೆಯಲ್ಲಿ ಜೋಡಿಸಿ, ಅದನ್ನು ಉರುಳಿಸುವ ಸ್ಪರ್ಧೆ ನಡೆಯುತ್ತಿತ್ತು. 22 ಜನರ ತಂಡ ವಿಶ್ವ ದಾಖಲೆ ಮಾಡಲು ಸನ್ನದ್ಧರಾಗಿದ್ದರು. ನಿಜದ ಡೊಮಿನೊಕಿಂತ 100 ಪಟ್ಟು ಹಗುರವಾಗಿರುವ 596,229 ಡೊಮಿನೊಗಳನ್ನು ಅವರು ಜೋಡಿಸಿದ್ದರು. ಇನ್ನೇನು ಅವುಗಳನ್ನು ಒಂದರ ಮೇಲೆ ಒಂದರಂತೆ ಉರುಳಿಸಿ ಗಿನ್ನೆಸ್‌ ದಾಖಲೆಗೆ ಸೇರಿಸ ಬೇಕು ಅನ್ನುವಷ್ಟರಲ್ಲಿ ನೊಣವೊಂದು ಒಂದು ಡೊಮಿನೊ
ಮೇಲೆ ಕೂತು ಒಂದಷ್ಟು ಡೊಮಿನೊಗಳು ಉರುಳಿದವು. ಅಲ್ಲಿಗೆ ತಂಡದ ವಿಶ್ವ ದಾಖಲೆ ಕನಸು ಕಮರಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.