ಮುಂಬೈ ಪೊಲೀಸರಿಗೆ ತಿರುಗುಬಾಣವಾಯ್ತು ಹೆಲ್ಮೆಟ್ ಟ್ವೀಟ್!
Team Udayavani, Aug 7, 2018, 5:45 AM IST
ನೀವು ಎಷ್ಟೇ ಸಶಕ್ತರಾದರೂ ಸರಿ, ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ! ಹೀಗೆಂದು ಜನಪ್ರಿಯ ಹಾಲಿವುಡ್ ಸಿನೆಮಾ ಥಾರ್ನ ದಿ ಹಲ್ಕ್ ಕ್ಯಾರೆಕ್ಟರ್ನ ಹೆಲ್ಮೆಟ್ ಧರಿಸಿದ ಚಿತ್ರವನ್ನು ಪ್ರಕಟಿಸಿದ ಮುಂಬೈ ಪೊಲೀಸರು ಈಗ ಹೆಲ್ಮೆಟ್ನಿಂದಲೇ ಮುಖ ಮರೆಸಿಕೊಂಡು ಓಡಾಡುವಂತಾಗಿದೆ.
ಹೆಲ್ಮೆಟ್ ಬಗ್ಗೆ ಇವರ ಸಂದೇಶಕ್ಕೆ ಕೆಲವರು ಮೆಚ್ಚುಗೆಯನ್ನೇನೋ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ನೀವೇ ಹೆಲ್ಮೆಟ್ ಹಾಕ್ಕೊಳಲ್ವಲಲ್ರಿ ಅಂತ ಪುರಾವೆಯೊಂದಿಗೆ ಟ್ವೀಟ್ ಮಾಡಿ ಮಾನ ತೆಗೆದಿದ್ದಾರೆ. ಇನ್ನೂ ಕೆಲವರು ಕ್ರಿಯಾ ಶೀಲ ಟ್ವೀಟ್ ಮಾಡಿದ್ದಾರೆ.
ಹಲ್ಕ್ ಹೆಲ್ಮೆಟ್ ಧರಿಸಿ ಹೊಡೆ ದಾಡಲು ಹೋಗುತ್ತದೆ. ನಾವು ಹೊಡೆದಾಡಲು ಹೋದರೆ ನೀವೇ ಬಂದು ಹಿಡಿದುಕೊಂಡು ಹೋಗುತ್ತೀರಿ ಎಂದೂ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ