ತೂಕ ಇಳಿಸಿ, ಕೂದಲ ಕಸಿ ಮಾಡಿಸಿದರೂ ಸಿಕ್ಕಿಬಿದ್ದ ಕಳ್ಳ !!
Team Udayavani, Aug 11, 2018, 4:21 AM IST
ಪೊಲೀಸರ ಕಣ್ತಪ್ಪಿಸಲು ಕಳ್ಳರು ಎಷ್ಟೆಲ್ಲಾ ತಲೆ ಓಡಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಮೆಕ್ಸಿಕೋದಲ್ಲೊಬ್ಬ ಮಾದಕದ್ರವ್ಯ ಮಾರಾಟಗಾರ ಪೊಲೀಸರ ಕಣ್ತಪ್ಪಿಸಲೆಂದೇ ಲಕ್ಷಾಂತರ ರೂ. ಹಣ ವ್ಯಯಿಸಿ ಕೂದಲ ಕಸಿ ಮಾಡಿಸಿ, ತೂಕ ಇಳಿಸುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ. ಪರಿಣಾಮ ನುಣುಪಾದ ಬೋಳುತಲೆ ತುಂಬಾ ಕೂದಲು ದಟ್ಟವಾಗಿ ಬೆಳೆಯಿತು. ದಢೂತಿ ದೇಹ ಸರ್ಜರಿಯಿಂದಾಗಿ 30 ಕೆಜಿ ತೂಕ ಕಳೆದುಕೊಂಡಿತು. ಆದರೆ, ಇದ್ಯಾವುದರಿಂದಲೂ ಪ್ರಯೋಜನವಾಗಿಲ್ಲ.
ಕಳ್ಳ ಮೊಯೊಡನನ್ನು ಮೆಕ್ಸಿಕೋ ನಗರದ ಮಾದಕ ದ್ರವ್ಯ ನಿಗ್ರಹ ಪೊಲೀಸರು ಸೆರೆಹಿಡಿದಿದ್ದಾರೆ. ಮೊಯೋಡೊ ಮಾದಕ ದ್ರವ್ಯ ಮಾರಾಟ, ಅಪಹರಣ, ಕೊಲೆಗಳಂಥ ಅಪರಾಧಗಳನ್ನು ನಡೆಸಿ ಅಲ್ಲಿಯ ವಾಂಟೆಡ್ ಆರೋಪಿ ಎನಿಸಿಕೊಂಡಿದ್ದ. ರೂಪ ಬದಲಿಸಿಕೊಂಡು ಧೈರ್ಯವಾಗಿ ಓಡಾಡಿಕೊಂಡಿರುವ ಕನಸು ಕಂಡಿದ್ದ. ಆದರೆ ಪೊಲೀಸರು ಕನಸನ್ನು ಭಗ್ನಗೊಳಿಸಿದರು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ