ಅಪ್ಪ ಬರೆದ ಮಗಳ ಸಿವಿ ಈಗ ವೈರಲ್‌


Team Udayavani, Aug 24, 2018, 4:18 AM IST

4.jpg

ಉದ್ಯೋಗಾಕಾಂಕ್ಷಿಗಳು ತಮ್ಮ ಸ್ವವಿವರ ಪಟ್ಟಿ ರಚಿಸುವಾಗ ಶೇ.100ರಷ್ಟು ಸತ್ಯವನ್ನೇ ನಮೂದಿಸುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಇಂಗ್ಲೆಂಡ್‌ನ‌ ಹದಿಹರೆಯದ ಹುಡುಗಿಯೊಬ್ಬಳು ತಾನೇ ತನ್ನ ಸಿವಿ ಅನ್ನು ಬರೆಯದೇ ತನ್ನ ತಂದೆಯ ಕೈಯಿಂದ ಬರೆಸಿದ್ದಾಳೆ. ಆಕೆಯ ತಂದೆ ತುಸು ಹೆಚ್ಚೇ ಪ್ರಾಮಾಣಿಕವಾಗಿ ಸಿವಿ ತಯಾರಿಸಿದ್ದಾರೆ. ಈಗ ಅದು ವೈರಲ್‌ ಆಗಿದೆ.

ಮೇಲ್ನೋಟಕ್ಕೆ ಸಂಪೂರ್ಣ ಔಪಚಾರಿಕವಾಗಿ ಕಾಣುವ ಸಿವಿಯಲ್ಲಿ ಉಪಶೀರ್ಷಿಕೆಗಳ ಕೆಳಗೆ ತಮ್ಮ ಮಗಳ ಕೌಶಲ್ಯಗಳು, ಅರ್ಹತೆಗಳನ್ನು ಪಟ್ಟಿ ಮಾಡಿರುವ ಅವರು, ಶೈಕ್ಷಣಿಕ ಅರ್ಹತೆ ಪಟ್ಟಿಯಲ್ಲಿ ಮಗಳು 2 ವಿಷಯಗಳಲ್ಲಿ ಅನುತ್ತೀರ್ಣಳಾಗಿರುವುದನ್ನು ದಾಖಲಿಸಿದ್ದಾರೆ.

ಕಚೇರಿ ಸಹಾಯ ಪಟ್ಟಿಯಲ್ಲಿ ಸದಾ ಫೇಸ್‌ಬುಕ್‌ ಜಾಲಾಡುವುದು, ಹೇಳಿದ ಮಾತು ಕೇಳಲ್ಲ… ಹೀಗೆ ತಮ್ಮ ಮಗಳ ಗುಣಗಳನ್ನೂ ನಮೂದಿಸಿದ್ದಾರೆ. ಕೌಶಲ್ಯಗಳ ಪಟ್ಟಿಯಲ್ಲಿ ಸೋಮಾರಿತನ, ತಡ, ಆಸಕ್ತಿ ಇಲ್ಲದಿರುವುವಿಕೆ, ಒರಟು, ದ್ವೇಷ ಮನೋಭಾವ ಎಂದು ಸೇರಿಸಿದ್ದಾರೆ. ಜವಾಬ್ದಾರಿಗಳ ಪಟ್ಟಿಯಲ್ಲಿ ಗುಂಡಿಗಳನ್ನು ಅಗೆದು ಚಿನ್ನ ಹುಡುಕುವುದು, ಯಾವುದಕ್ಕೂ ಉತ್ತರಿಸದೇ ಇರುವುದು ಎಂದು ಬರೆದಿದ್ದಾರೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.