ಮಿಸ್ಟರ್ ಕಾಂಡೋಮ್ ಬಗ್ಗೆ ಬಿಲ್ಗೇಟ್ಸ್ ಲೇಖನ
Team Udayavani, Oct 28, 2018, 5:32 AM IST
ತಂತ್ರಜ್ಞಾನ ದೈತ್ಯ ಬಿಲ್ಗೇಟ್ಸ್ ಥಾಯ್ಲೆಂಡ್ನ ಸಾಮಾಜಿಕ ಕಾರ್ಯಕರ್ತನ ಕೆಲಸವನ್ನು ಶ್ಲಾ ಸಿ ಲೇಖನ ಬರೆದಿದ್ದಾರೆ. ಹೌದು, ಥಾಯ್ಲೆಂಡ್ನಲ್ಲಿ ಗರ್ಭನಿರೋಧಕ ಮತ್ತು ಏಡ್ಸ್ ಕುರಿತು ಜಾಗೃತಿ ಮೂಡಿಸಿದ ಮೆಚಾಯ್ ವೀರವೈದ್ಯ ಬಗ್ಗೆ ಬಿಲ್ಗೇಟ್ಸ್ ಲೇಖನ ಬರೆದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಿ. ಕಾಂಡೋಮ್ ಎಂದೇ ಕರೆಯಲ್ಪಡುವ ಮೆಚಾಯ್, ಲೈಂಗಿಕತೆ ಬಗ್ಗೆ ಮಾತನಾಡಲು ಅವಕಾಶವೇ ಇರದ ಥಾಯ್ಲೆಂಡ್ನಂಥ ದೇಶದಲ್ಲಿ ಸುರಕ್ಷಿತ ಲೈಂಗಿಕತೆ ಬಗ್ಗೆ ಜಾಗೃತಿ ಮೂಡಿಸಲು ಪಟ್ಟ ಪಾಡು ಈ ಲೇಖನದಲ್ಲಿದೆ. ಥಾಯ್ ಜನರು “ಕಾಂಡೋಮ್’ ಪದಕ್ಕೆ ಪ್ರತಿಯಾಗಿ “ಮೆಚಾಯ್’ ಎಂಬ ಹೆಸರನ್ನೇ ಬಳಸುತ್ತಾರೆ ಎಂದು ಕೂಡ ಬಿಲ್ಗೇಟ್ಸ್ ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ