ಕೇವಲ ಚಹಾ ಕುಡಿದು ಬದುಕಿರುವ ಮಹಿಳೆ


Team Udayavani, Jan 13, 2019, 5:14 AM IST

5.jpg

ಈ ಚಳಿಗಾಲದಲ್ಲಿ ಬಯಸಿದಾಗಲೆಲ್ಲಾ ಒಂದು ಕಪ್‌ ಟೀ ಸಿಗುವುದೆಂದರೆ ಎಲ್ಲರಿಗೂ ರೋಮಾಂಚನವಾಗುತ್ತದೆ ಅಲ್ಲವೇ? ಜೀವನಪರ್ಯಂತ ಬರೀ ಟೀ ಕುಡಿದೇ ಬದುಕುವುದಾದರೆ? ಊಹಿಸಲೂ ಸಾಧ್ಯವಿಲ್ಲ ಅಲ್ಲವೇ?ಛತ್ತೀಸ್‌ಗಡದ ಕೊರಿಯಾ ಜಿಲ್ಲೆಯ ಬರಾದಿಯಾ ಗ್ರಾಮದ ಮಹಿಳೆಯೊಬ್ಬರು ಸುಮಾರು 30 ವರ್ಷಗಳಿಂದ ಬರೀ ಚಹಾ ಕುಡಿದೇ ಬದುಕುತ್ತಿದ್ದಾರೆ ಮತ್ತು ಅವರು ಆರೋಗ್ಯದಿಂದಿದ್ದಾರೆ. ಅವರ ಈ ವಿಶಿಷ್ಟ ಜೀವನ ಶೈಲಿಯಿಂದಾಗಿ ಅವರಿಗೆ ಗ್ರಾಮಸ್ಥರಿಂದ “ಚಾಯ್‌ ವಾಲಿ ಚಾಚಿ’ ಎಂಬ ಹೆಸರೂ ಜೊತೆಯಾಗಿದೆ. ರತಿ ರಾಮ್‌(44) 11ನೇ ವಯಸ್ಸಿನಲ್ಲಿದ್ದಾಗ ಊಟ, ತಿಂಡಿಯನ್ನು ತೊರೆದು ಕೇವಲ ಹಾಲಿನ ಚಹಾ ಮತ್ತು ಬ್ರೆಡ್‌, ಬಿಸ್ಕಿಟ್‌ಗಳನ್ನು ತಿನ್ನಲು ಆರಂಭಿಸಿದರಂತೆ.

ಕ್ರಮೇಣ ಅದನ್ನೆಲ್ಲಾ ತೊರೆದು ಕೇವಲ ಕಪ್ಪು ಚಹಾ ಕುಡಿಯಲು ಆರಂಭಿಸಿದರಂತೆ. ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೂ ಒಳಪಡಿಸಲಾಗಿದ್ದು, ವೈದ್ಯರು ಅವರಿಗೆ ಯಾವ ತೊಂದರೆಯೂ ಇಲ್ಲ ಎಂದಿದ್ದಾರೆ ಎಂದು ಅವರ ಕುಟುಂಬ ಹೇಳಿದೆ. ರತಿ ಅಪರೂಪಕ್ಕೊಮ್ಮೆ ಮನೆಯಿಂದ ಹೊರಬರುತ್ತಾರೆ. ಸದಾಕಾಲ ಶಿವನ ಆರಾಧನೆಯಲ್ಲಿ ತೊಡಗಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.