ಎಲೆಕ್ಟ್ರಿಕ್ ಕಾರು: ಸುಜುಕಿ-ಟೊಯೋಟಾ ಒಪ್ಪಂದ
Team Udayavani, Nov 18, 2017, 11:00 AM IST
ನವದೆಹಲಿ: ಪೆಟ್ರೋಲ್, ಡೀಸೆಲ್ಗೆ ಪರ್ಯಾಯ ಇಂಧನ ಚರ್ಚೆಯಲ್ಲಿರುವಾಗಲೇ ಟೊಯೋಟಾ ಮತ್ತು ಸುಜುಕಿ 2020ರ ಒಳಗಾಗಿ ಭಾರತದಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ತಯಾರಿಸಲಿವೆ. ಅದಕ್ಕಾಗಿ ಎರಡೂ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.
ಅದರ ಪ್ರಕಾರ ಸುಜುಕಿ ವಿದ್ಯುತ್ ವಾಹನ (ಇವಿ)ಗಳನ್ನು ಪೂರೈಸಿದರೆ, ಟೊಯೋಟಾ ತಾಂತ್ರಿಕ ವಿಭಾಗದಲ್ಲಿ ಅಗತ್ಯ ನೆರವು ನೀಡಲಿದೆ. ಹೊಸ ಮಾದರಿ ಕಾರಿನ ಬಗ್ಗೆ ಫೆಬ್ರವರಿಯಲ್ಲಿಯೇ ಮಾತುಕತೆಗಳು ಅಂತಿಮ ಹಂತ ತಲುಪಿದ್ದವು. ಅಂಥ ವಾಹನಗಳು ಸಿದ್ಧಗೊಂಡು ಮಾರುಕಟ್ಟೆಗೆ ಪ್ರವೇಶಿಸಿದರೆ ಯಾವ ರೀತಿಯಲ್ಲಿ ಅದನ್ನು ದೇಶದ ಜನರು ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್