CONNECT WITH US  

ಆತ್ಮಹತ್ಯೆಗೆ ಶರಣಾದ ರೇಪ್‌ ಸಂತ್ರಸ್ತ 20 ರ ಯುವತಿ 

ಕಲಬುರಗಿ : 2 ದಿನಗಳ ಹಿಂದೆ ಅತ್ಯಾಚಾರಕ್ಕೀಡಾಗಿದ್ದ 20 ವರ್ಷ ಪ್ರಾಯದ ಯುವತಿಯೊಬ್ಬಳು ತೀವ್ರವಾಗಿ ಮನನೊಂದು ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಂಚೋಳಿಯ ಗಡಿಲಿಂಗದಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ. 

ಪೂಜಾ ಎಂಬ ಯುವತಿ  ಹೊಲದಲ್ಲಿ ವಿಷ ಸೆವಿಸಿ ಆತ್ಮಹತ್ಯೆಗೆ ಶರಣಾಗಿದ್ದು , ಆಕೆಯ ಮೇಲೆ 2 ದಿನಗಳ ಹಿಂದೆ ನೆರೆ ಮನೆಯ ಯಲ್ಲಪ್ಪ ಬಂಡಿಮೋರಾ ಎಂಬಾತ ಕುಡಿದ ಮತ್ತಿನಲ್ಲಿ ಮನೆಗೆ ನುಗ್ಗಿ ಬರ್ಬರವಾಗಿ ಅತ್ಯಾಚಾರ ಎಸಗಿದ್ದ. 

ಇದೀಗ ಆರೋಪಿ ಬಂಡಿಮೋರಾ ಪರಾರಿಯಾಗಿದ್ದು ಆತನಿಗಾಗಿ ಚಿಂಚೋಳಿ ಪೊಲೀಸರು ಬಲೆ ಬೀಸಿದ್ದಾರೆ. 

Trending videos

Back to Top