ತಂದೆ ಹೆಸರಿಲ್ಲದ ಪ್ರಮಾಣ ಪತ್ರ
Team Udayavani, May 21, 2018, 9:29 AM IST
ಚೆನ್ನೈ: ತಮಿಳುನಾಡಿನ ತಿರುಚ್ಚಿಯ ಈ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನೇ ನಮೂದಿಸಲಾಗಿಲ್ಲ. ಈ ಮೂಲಕ ದೇಶದಲ್ಲಿಯೇ ಜನನ ಪ್ರಮಾಣದಲ್ಲಿ ತಂದೆಯ ಹೆಸರಿಲ್ಲದ ಮೊದಲ ಮಗು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಅದಕ್ಕೆ ಮದ್ರಾಸ್ ಹೈಕೋರ್ಟ್ ಕೂಡ ಒಪ್ಪಿದೆ.
ತವಿಶಿ ಪೆರಾರಾ ಎಂಬ ಈ ಮಗುವಿನ ತಾಯಿ ಮಧುಮಿತಾ ರಮೇಶ್, 2017ರ ಎಪ್ರಿಲ್ನಲ್ಲಿ ಪತಿ ಚರಣ್ ರಾಜ್ರಿಂದ ವಿಚ್ಛೇ ದನ ಪಡೆದ ಅನಂತರ ಐವಿಎಫ್ ಚಿಕಿತ್ಸೆ ಮೂಲಕ ತವಿಶಿಗೆ ಜನ್ಮ ನೀಡಿದ್ದರು. ಹಾಗಾಗಿ, ಜನನ ಪ್ರಮಾಣ ಪತ್ರದಲ್ಲಿ ತಂದೆ ಹೆಸರು ನಮೂದಿಸಕೂಡದೆಂದು ಅವರು ಮನವಿ ಮಾಡಿದ್ದರು. ಇದಕ್ಕೆ ತಿರುಚ್ಚಿ ನಗರಸಭೆ ಒಪ್ಪಿರಲಿಲ್ಲ. ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದ ಮಧುಮಿತಾ ಬೇಡಿಕೆಗೆ ಕೋರ್ಟ್ ಸಮ್ಮತಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ