ಪತ್ರ ಬರೆದಿದ್ದು ಪ್ರಧಾನಿಗೆ, ತಲುಪಿದ್ದು ನಟನಿಗೆ
Team Udayavani, Aug 8, 2018, 4:48 AM IST
ಒಂದೇ ಹೆಸರಿನ ಇಬ್ಬರು ಪ್ರಸಿದ್ಧ ವ್ಯಕ್ತಿಗಳು ಇದ್ದರೆ ಗೊಂದಲ, ಗಲಿಬಿಲಿಗಳು ಸಾಮಾನ್ಯ. ಇಂತಹ ಗೊಂದಲವೊಂದನ್ನು ಬಾಲಿವುಡ್ ನಟ ಇಮ್ರಾನ್ ಖಾನ್ ಇನ್ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ. ವ್ಯಕ್ತಿಯೊಬ್ಬರು ಬರೆದಿರುವ ಪತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ. ವಿಶೇಷವೇನೆಂದರೆ ಈ ಪತ್ರ ನಿಜವಾಗಿ ತಲುಪಬೇಕಿದ್ದದ್ದು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್ಗೆ.
ಇಮ್ರಾನ್ ಖಾನ್ರ ಅಭಿಮಾನಿಯೊಬ್ಬರು ಅವರ ತಂಡದಲ್ಲಿ ತಮ್ಮನ್ನು ಸೇರಿಸಿಕೊಳ್ಳುವ ನಿವೇದನೆ ಯನ್ನು ಪತ್ರದಲ್ಲಿ ಮಾಡಿದ್ದಾರೆ. ಆದರೆ ಇದು ಬಂದು ತಲುಪಿಸುವುದು ಭಾರತೀಯ ನಟನಿಗೆ. ಈ ಫೋಸ್ಟ್ಗೆ ಹಾಸ್ಯಭರಿತ ಒಕ್ಕಣೆ ನೀಡಿರುವ ಅವರು, “ನಾನು ಯಾವುದೇ ಕರ್ತವ್ಯ ಕರೆಯನ್ನೂ ನಿರಾಕರಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಒಂದು ಕರಡನ್ನು ಸಿದ್ಧಪಡಿಸುತ್ತೇನೆ,ಅದರ ಕುರಿತು ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?