ಮಹಿಳೆ ಮೇಲೆ ರೇಪ್: 8 ಬಾರಿಯ ಮಿ| ಇಂಡಿಯಾ, ನೌಕಾಧಿಕಾರಿ ಅರೆಸ್ಟ್
Team Udayavani, Sep 3, 2018, 4:40 PM IST
ಮುಂಬಯಿ : ಕೇರಳದಲ್ಲಿ ಇಪ್ಪತ್ತರ ಹರೆಯದ ಮಹಿಳೆಯನ್ನು ರೇಪ್ ಮಾಡಿದ ಆರೋಪದ ಮೇಲೆ ಪೊಲೀಸರು, ಮುಂಬಯಿ ನೌಕಾ ಪಡೆಯಲ್ಲಿ ಅಧಿಕಾರಿ, ಎರಡು ಬಾರಿಯ ಮಿಸ್ಟರ್ ಏಶ್ಯ ಮತ್ತು ಎಂಟು ಬಾರಿಯ ಮಿಸ್ಟರ್ ಇಂಡಿಯಾ ಆಗಿರುವ, 38ರ ಹರೆಯದ ಮುರಳಿ ಕುಮಾರ್ ರನ್ನು ಬಂಧಿಸಿದ್ದು ನ್ಯಾಯಾಲಯ ಆತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.
“ನನ್ನ ಮಗಳನ್ನು ಮದುವೆಯಾಗಿ ನಂಬಿಸಿ ಮುರಳಿ ಕುಮಾರ್ ರೇಪ್ ಎಸಗಿದ್ದಾನೆ” ಎಂದು ಮಹಿಳೆಯ ತಂದೆ ನೀಡಿದ ದೂರಿನ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಮುರಳಿ ಕುಮಾರ್ ಮುಂಬಯಿ ನೌಕಾಪಡೆಯಲ್ಲಿ ಚೀಫ್ ಪೆಟ್ಟಿ ಆಫೀಸರ್ ಆಗಿದ್ದಾರೆ. ಇವರ ವಿರುದ್ಧ ಪೊಲೀಸರು ಎಸ್/ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿಯೂ ಕೇಸು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sadhguru; ಕಾವೇರಿ ಕಾಲಿಂಗ್ ಮೂಲಕ 10.9 ಕೋಟಿ ಸಸಿಗಳ ನಾಟಿ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು