ಇನ್ನು ರೈಲಿಂದಲೇ ಎಫ್ಐಆರ್
Team Udayavani, Oct 16, 2018, 6:00 AM IST
ನವದೆಹಲಿ: ಇನ್ನು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕಳ್ಳತನ, ದೌರ್ಜನ್ಯ ಸೇರಿದಂತೆ ಯಾವುದೇ ಅಪರಾಧದ ವಿರುದ್ಧ ಎಫ್ಐಆರ್ ದಾಖಲಿಸಬಹುದು. ಇದಕ್ಕಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಝೀರೋ ಎಫ್ಐಆರ್ ಎಂಬುದಾಗಿ ರೈಲ್ವೆ ಪೊಲೀಸ್ ಪಡೆ ದಾಖಲಿಸಿಕೊಳ್ಳಲಿದೆ. ತೊಂದರೆಗೆ ಸಿಲುಕಿರುವ ಮಹಿಳೆಯರಿಗಾಗಿ ಆ್ಯಪ್ನಲ್ಲಿ
ಪ್ಯಾನಿಕ್ ಬಟನ್ ಕೂಡಾ ಇರುತ್ತದೆ. ಸದ್ಯ ಇದರ ಪ್ರಾಯೋಗಿಕ ಪರೀಕ್ಷೆ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ದೇಶಾದ್ಯಂತ ಪರಿಚಯಿಸಲಾಗುತ್ತದೆ. ಇದರಿಂದಾಗಿ ಮುಂದಿನ ಸ್ಟೇಷನ್ನವರೆಗೂ ಸಂತ್ರಸ್ತರು ಕಾಯಬೇಕಿಲ್ಲ. ಮೊಬೈಲ್ ಮೂಲಕವೇ ದೂರು ದಾಖಲಿಸಿದರೆ, ಅವರ ಸಹಾಯಕ್ಕೆ ಆರ್ಪಿಎಫ್ ದೌಡಾಯಿಸಲಿದೆ ಎಂದು ಆರ್ಪಿಎಫ್ ಡಿಜಿ ಅರುಣ್ ಕುಮಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್